Browsing Category

Latest

ಸೆ.8 ಕ್ಕೆ ಅವಳು ಲೈಲಾ ಅಲ್ಲಾ ನಾನು ಮಜ್ನು ಅಲ್ಲಾ ಸಿನಿಮಾ ಪ್ರದರ್ಶನ; ನಿರ್ದೇಶಕ ಯಲ್ಲಪ್ಪ ಪುಣ್ಯಕೋಟಿ

ಕುಷ್ಟಗಿ. ಸೆ.06; ಉತ್ತರ ಕರ್ನಾಟಕದಲ್ಲಿ ಸಿನಿಮಾ   ಮಾಡುವುದು ತುಂಬಾ ಕಷ್ಟ ನಮ್ಮ ತಾಲೂಕಿನ ಪ್ರತಿಭೆಗಳನ್ನು ಗುರುತಿಸಲು ಅವಳು ಲೈಲಾ ಅಲ್ಲಾ ನಾನು ಮಜ್ನು ಅಲ್ಲಾ ಎಂಬ ಸಿನಿಮಾ ಚಿತ್ರಿಕರಿಸಲಾಗಿದೆ ಎಂದು ನಿರ್ದೇಶಕ ಯಲ್ಲಪ್ಪ ಪುಣ್ಯಕೋಟಿ ಹೇಳಿದರು. ಬುಧವಾರ ಬೆಳಗ್ಗೆ ಇಲ್ಲಿನ ಪ್ರವಾಸಿ…

ಸಮ ಸಮಾಜ ನಿರ್ಮಾಣದ ದಿವ್ಯ ನೆಲದಲ್ಲಿರುವುದೇ ಒಂದು ಸೌಭಾಗ್ಯ : ಬಿ.ಕೆ.ರವಿ

ಕೊಪ್ಪಳ: ಜಗಜ್ಯೋತಿ ಬಸವೇಶ್ವರ ನಡೆದಾಡಿದ ಸಮಸಮಾಜದ ಸಿದ್ದಾಂತ, ಅಂತಹ ನಾಡು ನಿರ್ಮಾಣದ ಈ ನೆಲದಲ್ಲಿರುವುದೇ ಒಂದು ಸೌಭಾಗ್ಯ, ಕಲ್ಯಾಣ ಕರ್ನಾಟಕದ ಕೊಪ್ಪಳದ ಸರಕಾರಿ ಕಾಲೇಜಿಗೆ ನ್ಯಾಕ್‌ನಲ್ಲಿ ಎ ಗ್ರೇಡ್ ಬಂದಿರುವದು ಉತ್ತಮ ಸಾಧನೆ, ಇಲ್ಲಿನ ಉಪನ್ಯಾಸಕ ವರ್ಗ, ಆಡಳಿತ ಮಂಡಳಿ ಹಾಗು…

ಮಹಾನ್ ಕಿಡ್ಸ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಗಂಗಾವತಿ: ಇಂದು ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃ? ಜನ್ಮಾ?ಮಿಯನ್ನು ಆಚರಿಸಲಾಯಿತು. ಮಕ್ಕಳಿಗೆ ಕಾಳಿಂಗಮರ್ಧನ, ಗೋವರ್ಧನ ಗಿರಿ, ಬೆಣ್ಣೆ ಕದಿಯುವುದು, ಮಡಿಕೆ ಒಡೆಯುವುದು ಸೇರಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಒಂದರಿಂದ ಹತ್ತನೇ ತರಗತಿಯ ಮಕ್ಕಳು…

ಅಶೋಕ ಓಜಿನಹಳ್ಳಿಯವರ ‘ದೇವರ ಡೇಟ್ ಆಫ್ ಬರ್ತ್’

(ದಿನಾಂಕ ೦೮-೦೯-೨೦೨೩ರಂದು ಕೃತಿ ಲೋಕಾರ್ಪಣೆಗೊಳ್ಳುವ ನಿಮಿತ್ಯ ಕೃತಿ ಪರಿಚಯ ಲೇಖನ) ನಮ್ಮ ಭಾರತೀಯ ಸಂಪ್ರದಾಯದಲ್ಲಿ ದೇವರೆಂದರೆ ಸರ್ವಸ್ವ. ದೇವರಿಗೆ ಕೊಟ್ಟಷ್ಟು ಬೆಲೆ ಬೇರೆ ಯಾರಿಗೂ ಕೊಡಲಾರರು. ಅವರೇ ನಮ್ಮನ್ನು ನಡೆಸುವ, ಬದುಕಿಸುವ ಸರ್ವಶಕ್ತ. ಅವನ ಅಣತಿಯಂತೆ ಎಲ್ಲವೂ…

ರಾಷ್ಟೀಯ ಸಮ್ಮೇಳನದ ಯಶಸ್ವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಚ್.ವಿಶ್ವನಾಥ ಕರೆ

. ಕೊಪ್ಪಳ: ಶೆಪರ್ಢ ಇಂಡಿಯಾ ಇಂಟರ್ ನ್ಯಾಷನಲ್ ವತಿಯಿಂದ ಅಕ್ಟೋಬರ್ ೨ ಮತ್ತು ೩ ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ರಾಷ್ಟೀಯ ಕಾರ್ಯಕಾರಿ ಸಮಿತಿ ಸಭೆ,ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಸನ್ಮಾನ ಹಾಗೂ ರಾಷ್ಟಿçÃಯ ಸಮಾವೇಶಕ್ಕೆ ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ…

ನಮ್ಮ ನ್ಯೂನತೆಯನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಜೀವನ ನಡೆಸಬೇಕು : ಬಸವರಾಜ ಉಮ್ರಾಣಿ

ನಮ್ಮ ನ್ಯೂನತೆಯನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಜೀವನ ನಡೆಸಬೇಕು; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಸವರಾಜ ಉಮ್ರಾಣಿ ಅಭಿಪ್ರಾಯ ಕುಷ್ಟಗಿ. ಸೆ.೦೪; ಸಂಬಳಕ್ಕೆ ಶಾಲೆಗೆ ಬರದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಅಥಣಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಮಾನವ ಕಂಪ್ಯೂಟರ್ ಬಸವರಾಜ…

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಕಲರವ ಶಿಕ್ಷಕರ ಸೇವಾ ಬಳಗದಿಂದ ಸನ್ಮಾನ

ಕೊಪ್ಪಳ: ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಹಿರೇಸಿಂದೋಗಿ ಗ್ರಾಮದ ರೋಟರಿ ನಗರದ ಸ.ಕಿ.ಪ್ರಾ.ಶಾಲೆಯ ಶಿಕ್ಷಕರಾದ ಗುರುಸ್ವಾಮಿ.ಆರ್,ಬಿಕನಳ್ಳಿ ಗ್ರಾಮದ ಸ.ಕಿ.ಪ್ರಾ.ಶಾಲೆಯ…

೧೮ನೇ ರಾಷ್ಟಮಟ್ಟದ ಕರಾಟೆ ಪಂದ್ಯಾವಳಿ ಹಿರೇಬೆಣಕಲ್  ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ…

ಗಂಗಾವತಿ:  ಭಾನುವಾರದಂದು ನಡೆದ ೧೮ನೇ ರಾಷ್ಟçಮಟ್ಟದ ಕರಾಟೆ ಪಂದ್ಯಾವಳಿಯನ್ನು ಶಿವಮೊಗ್ಗದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಒಂದನೇ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ೮ ವಿದ್ಯಾರ್ಥಿಗಳು…

ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಕರ ಜವಾಬ್ದಾರಿಯುತ ಕೆಲಸವೂ ಮುಖ್ಯ: ಸಚಿವ ಶಿವರಾಜ್ ತಂಗಡಗಿ

*ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಕರ ಜವಾಬ್ದಾರಿಯುತ ಕೆಲಸವೂ ಮುಖ್ಯ: ಸಚಿವ ಶಿವರಾಜ್ ತಂಗಡಗ* ಕೊಪ್ಪಳ: ಸೆ.05 ಕನ್ನಡ ಶಾಲೆಗಳ ಉಳಿವಿನಲ್ಲಿ ಸರ್ಕಾರದ ಜತೆಗೆ ಶಿಕ್ಷಕರ ಜವಾವ್ದಾರಿಯುತ ಕೆಲಸವೂ ಮುಖ್ಯವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ‌ಹಾಗೂ ಹಿಂದುಳಿದ…

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ; ಪರಿಶೀಲನೆ

ಕೊಪ್ಪಳ ): ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಸೆಪ್ಟೆಂಬರ್ 04ರಂದು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ‌ ನೀಡಿದರು. ಪೂರ್ವ ನಿಗದಿಯಂತೆ, ಮಧ್ಯಾಹ್ನ ವೇಳೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ, ಶಾಸಕರಾದ ರಾಘವೇಂದ್ರ…
error: Content is protected !!