ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಕಲರವ ಶಿಕ್ಷಕರ ಸೇವಾ ಬಳಗದಿಂದ ಸನ್ಮಾನ

Get real time updates directly on you device, subscribe now.


ಕೊಪ್ಪಳ: ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಹಿರೇಸಿಂದೋಗಿ ಗ್ರಾಮದ ರೋಟರಿ ನಗರದ ಸ.ಕಿ.ಪ್ರಾ.ಶಾಲೆಯ ಶಿಕ್ಷಕರಾದ ಗುರುಸ್ವಾಮಿ.ಆರ್,ಬಿಕನಳ್ಳಿ ಗ್ರಾಮದ ಸ.ಕಿ.ಪ್ರಾ.ಶಾಲೆಯ ಶಿಕ್ಷಕಿ ಕವಿತಾ ನಾಗನೂರು ಹಾಗೂ ಹಲಗೇರಿ ಗ್ರಾಮದ ಸ.ಮಾ.ಹಿ.ಪ್ರಾ.ಶಾಲೆಯ ಶಿಕ್ಷಕ ಪರುಶುರಾಮ.ಬಿ.ಅವರನ್ನು ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ನಗರದ ಸಾಹಿತ್ಯ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ತಾAತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಯ್ಯಾ.ಟಿ.ಎಸ್.,ಕಲರವ ಶಿಕ್ಷಕರ ಸೇವಾ ಬಳಗದ ಹನುಮಂತಪ್ಪ ಕುರಿ,ಶರಣಪ್ಪ ರಡ್ಡೇರ,ಅಣ್ಣಪ್ಪ ಹಳ್ಳಿ,ಮಲ್ಲಪ್ಪ ಗುಡದನ್ನವರ,ಸುರೇಶ ಕಂಬಳಿ,ವಿರೇಶ ಕೌಟಿ,ಹುಲುಗಪ್ಪ ಭಜಂತ್ರಿ,ಸಿ.ಆರ್.ಪಿ.ಗಳಾದ ಮರ್ಧಾನಪ್ಪ,ಸಂಜೀವ.ಟಿ.ಕೆ.,ಮುಖ್ಯೋಪಾಧ್ಯಾಯರಾದ ವೆಂಕಟೇಶ ದೇಶಪಾಂಡೆ,ಶಿಕ್ಷಕರಾದ ಬಸವರಾಜ ಜೀರ,ಹೆಚ್.ಕೆ.ಹನುಮಂತಪ್ಪ,ಬಸವರಾಜ ಜೋಗಿ,ಅಡಿವೆಪ್ಪ ಭಾವಿಕಟ್ಟಿ,ಹನುಂತಪ್ಪ ಹಳ್ಳಿ,ಷಣ್ಮುಖ ಕುರಿ,ಅಶೋಕ ಚೌಡಿ,ನಂದಿನಿ ,ಗವಿಕುಮಾರ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!