Sign in
Sign in
Recover your password.
A password will be e-mailed to you.
Browsing Category
Latest
ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಶಂಭುಲಿಂಗನಗೌಡ್ರು ಪಾಟೀಲ
ಕನ್ನಡನೆಟ್ ನ್ಯೂಸ್
ಬೆಂಗಳೂರು : ಭಾರತೀಯ ಜನತಾ ಪಾಟಿ೯ಯ ರಾಜ್ಯಾಧ್ಯಕ್ಷರಾದ ಬಿ ವೈ ವೀಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನರೇಂದ್ರ ಮೋದಿಯವರ ಆಡಳಿತ ಮತ್ತು ನಾಯಕತ್ವವನ್ನು ಮೆಚ್ಚಿ ಮಾಜಿ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ…
ಈ ನಾಡಹಬ್ಬ ಕೇವಲ ಹಬ್ಬವಲ್ಲ, ಇದು ನಮ್ಮ ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸ ಹಾಗೂ ಕಲೆಯ ಪ್ರತೀಕ: ಶಿವರಾಜ್ ಎಸ್.…
ದಸರಾ ಹಬ್ಬದಲ್ಲಿ ಕೆಲವೇ ಕೆಲವು ಕಲಾವಿದರು ಅಥವಾ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಕೊಪ್ಪಳ ಜಿಲ್ಲೆಯ ಎಲ್ಲಾ ಸಂಘಟನೆಗಳು, ಸಾರ್ವಜನಿಕರು ಒಟ್ಟಾಗಿ ಸೇರಿ ಹಬ್ಬವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು…
ಲೇಖಕರ ಅನುಭವ ಪದಗಳ ಗುಚ್ಛ ಕಥೆ ಕವನ : ಡಾ. ದಯಾನಂದ ಕಿನ್ನಾಳ್
ಹೊಸಪೇಟೆ : ವಿಜಯನಗರ ಕನ್ನಡಕಟ್ಟೆ ಸಾಹಿತಿ ಬಳಗದ ವತಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರದಂದು ಸಾಹಿತ್ಯ ಸಮ್ಮಿಲನ ಗೋಷ್ಠಿಯನ್ನು ಕೈಗೊಳ್ಳಲಾಗುತ್ತಿದೆ.
ಅದರಂತೆ ಇಂದು ಅ.11 ರ ಎರಡನೇ ಭಾನುವಾರದಂದು
12ನೆಯ ಸಾಹಿತ್ಯ ಸಮ್ಮಿಲನ ಗೋಷ್ಠಿಯನ್ನು ಮುನಿಸಿಪಲ್ ಸರ್ಕಾರಿ ಪದವಿ ಪೂರ್ವ ಕಾಲೇಜು…
ಪ್ರತಿಯೊಬ್ಬರ ಮತದಾನದ ಹಕ್ಕನ್ನು ಉಳಿಸುವುದು ನಮ್ಮ ಸಂಕಲ್ಪ: ಸಿಎಂ ಡಿ ಕೆ ಶಿವಕುಮಾರ್
ದೆಹಲಿಯಲ್ಲಿ ಸೋಮವಾರ ಮುಖಂಡರು, ಸಚಿವರು, ಸಂಸದರು, ಶಾಸಕರ ಪ್ರತಿಭಟನೆ
ಮೈಸೂರು, ಅ.11:
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಪ್ರತಿಯೊಬ್ಬ ನಾಗರಿಕರ ಹಕ್ಕು. ಈ ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು. ಎಲ್ಲವನ್ನು ಉಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಸಂಕಲ್ಪ"…
ಗವಿಮಠ ಶ್ರೀಗಳ ಸಮಾಜಸೇವೆ ದೇಶಕ್ಕೆ ಮಾದರಿ -ಸಿಎಂ ಡಿ ಕೆ ಶಿವಕುಮಾರ್
ಮೈಸೂರಿನ ಮೂಲಕ ಭಾರತದ ಸಂಸ್ಕೃತಿ, ಪರಂಪರೆ ದರ್ಶನ
ವಿಜಯನಗರದಿಂದ ಮೈಸೂರು ಒಡೆಯರವರೆಗೆ ದಸರಾ ಸಾಂಸ್ಕೃತಿಕ ಪಯಣ
ಧರ್ಮದ ಮುಳ್ಳಿನಿಂದ ಅಧರ್ಮದ ಮುಳ್ಳು ತೆಗೆಯುವುದು ದಸರಾ
'ಬ್ರ್ಯಾಂಡ್ ಮೈಸೂರು'ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ
ಗ್ಯಾರಂಟಿ ಯೋಜನೆಗಳಿಂದ ಸಮಾನತೆಯ…
ಕಲೆ ಮನರಂಜನೆಯಲ್ಲ; ನಮ್ಮ ಸಂಸ್ಕೃತಿಯ ಪ್ರತಿಬಿಂಬ: ಸಚಿವ ಶಿವರಾಜ್ ತಂಗಡಗಿ
ಕಾವಾದಲ್ಲಿನ ಹುದ್ದೆ ಭರ್ತಿಗೆ ಶೀಘ್ರ ಕ್ರಮ
ಕಾವಾ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ನೀಡಿಕೆ
ಮೈಸೂರು: ಸೆ.11
ಕಲೆ ಎನ್ನುವುದು ಕೇವಲ ಮನರಂಜನೆಯ ಸಾಧನವಲ್ಲ. ಅದು ನಮ್ಮ ಭಾವನೆಗಳ ಅಭಿವ್ಯಕ್ತಿ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ಮತ್ತು ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ…
ಪುಸ್ತಕ ಓದುವುದು ಕೇವಲ ಹವ್ಯಾಸವಲ್ಲ, ಅದು ವ್ಯಕ್ತಿತ್ವ ವಿಕಸನದ ಸಾಧನ: ಸಚಿವ ಶಿವರಾಜ್ ತಂಗಡಗಿ ಅಭಿಮತ
ಮೈಸೂರು: ಸೆ.11
ಪುಸ್ತಕ ಓದುವುದು ಕೇವಲ ಹವ್ಯಾಸವಲ್ಲ, ಅದು ವ್ಯಕ್ತಿತ್ವ ವಿಕಸನದ ಒಂದು ಪ್ರಮುಖ ಸಾಧನ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್. ತಂಗಡಗಿ ಅವರು ಅಭಿಪ್ರಾಯಪಟ್ಟರು.
ದಸರಾ…
ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಮೀಸಲಾತಿ ಪ್ರಕಟ !
12536_copy_261009_192939 ZP Reservation PDF
12552 Taluka Pakchayat ತಾಲೂಕ ಪಂಚಾಯತ್ ಮೀಸಲಾತಿ Reservation PDF
ಕರ್ನಾಟಕ ನವ ನಿರ್ಮಾಣ ಸೇನೆಯಿಂದ 2000 ಗುಂಪು ಮನೆಗಳಿಂದ ನಗರಸಭೆಯವರೆಗೆ ಪಾದಯಾತ್ರೆ
13 ವರ್ಷ 10 ತಿಂಗಳಾದರೂ ಬಡ ಫಲಾನುಭವಿಗಳಿಗೆ ವಸತಿ ಕಲ್ಪಿಸದ ಸರ್ಕಾರದ ವಿರುದ್ಧ ಕರ್ನಾಟಕ ನವ ನಿರ್ಮಾಣ
ಸೇನೆಯಿಂದ ಸಿಂದೋಗಿ ರಸ್ತೆಯಲ್ಲಿರುವ 2000 ಗುಂಪು ಮನೆಗಳಿಂದ ನಗರಸಭೆಯವರೆಗೆ ಪಾದಯಾತ್ರೆ
ಕೊಪ್ಪಳ: ನಗರದ ಸಿಂದೋಗಿ ರಸ್ತೆಯಲ್ಲಿರುವ ಸುಮಾರು 2000 ಗುಂಪು ಮನೆಗಳ ಯೋಜನೆ…
ಸೇವಾ ಸಂಕಲ್ಪ ಅಭಿಯಾನ 2026 ರ ಸೇವಾ ಜ್ಯೋತಿ ಯಾತ್ರೆ
ಕನ್ನಡನೆಟ್ ನ್ಯೂಸ್
#ಕೊಪ್ಪಳ : ನಗರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ 2026 ರ ಸೇವಾ ಜ್ಯೋತಿ ಯಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶಿವಶಾಂತವೀರ ಮಂಗಲ ಭವನದಿಂದ ಆರಂಭವಾದ ಬೈಕ್ ಯಾತ್ರೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿದ…