ಮಹಾನ್ ಕಿಡ್ಸ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Get real time updates directly on you device, subscribe now.

ಗಂಗಾವತಿ: ಇಂದು ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃ? ಜನ್ಮಾ?ಮಿಯನ್ನು ಆಚರಿಸಲಾಯಿತು. ಮಕ್ಕಳಿಗೆ ಕಾಳಿಂಗಮರ್ಧನ, ಗೋವರ್ಧನ ಗಿರಿ, ಬೆಣ್ಣೆ ಕದಿಯುವುದು, ಮಡಿಕೆ ಒಡೆಯುವುದು ಸೇರಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಒಂದರಿಂದ ಹತ್ತನೇ ತರಗತಿಯ ಮಕ್ಕಳು ಸಾಂಪ್ರದಾಯಿಕ ಉಡುಗೆಯೊಂದಿಗೆ ಹಾಗೂ ನರ್ಸರಿ, ಜೂನಿಯರ್ ಕೆಜಿ, ಸೀನಿಯರ್ ಕೆಜಿ ಎಲ್ಲಾ ಮಕ್ಕಳು ರಾಧಾ ಹಾಗೂ ಕೃ?ನ ವೇ?ಭೂ?ಣದೊಂದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಾಲಕರು ಕೂಡ ವಾಸುದೇವನ ವೇ?ವನ್ನು ಧರಿಸಿ ತಮ್ಮ ಮಕ್ಕಳನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ನಡೆದಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಹಾಗೂ ಮುಖ್ಯ ಶಿಕ್ಷಕಿಯರಾದ ಸವಿತಾ ಜೊತೆಗೆ ಕುಮುದಿನಿ, ರೇ?, ರಾಗಿಣಿ, ಈರಮ್ಮ, ಶ್ವೇತ, ಜ್ಯೋತಿ, ಗೌಸಿಯ, ಮೇಘ, ತೇಜಸ್ವಿನಿ, ಪೂರ್ಣಿಮಾ, ಶ್ರೀದೇವಿ, ಶಾಂತ ಸೌಜನ್ಯ, ಆಫ್ರಿನ್, ಸಾನಿಯಾ, ಮಹೇಶ್ ಕುಮಾರ್, ಸುಹೇಲ್, ರೇಣುಕಾ ಪ್ರಸಾದ್, ರಾಘವೇಂದ್ರ ಕುಲಕರ್ಣಿ, ಶೆರಿನ್ ಸೇರಿದಂತೆ ಇನ್ನಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: