Browsing Category

Koppal District News

ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಅಭ್ಯರ್ಥಿಗೆ ಶ್ರೀರಕ್ಷೆ – ಪ್ರಸನ್ನ ಗಡಾದ

- ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಕೊಪ್ಪಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಅಭ್ಯರ್ಥಿಗೆ ಶ್ರೀರಕ್ಷೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಸನ್ನ ಗಡಾದ ಹೇಳಿದರು. ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.…

ಜಿಲ್ಲಾ ಕ್ರೀಡಾಂಗಣದಲ್ಲಿ ಡಾ.ಬಸವರಾಜ ಕ್ಯಾವಟರ್ ಮತಯಾಚನೆ

ಕೊಪ್ಪಳ: ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು ಸಾರ್ವಜನಿಕರನ್ನು, ಯುವಮಿತ್ರರನ್ನು ಭೇಟಿ ಆಗಿ ಮುಂಬರುವ ಚುನಾವಣೆಗೆ ಬೆಂಬಲ ಕೋರಿ, ಮತ್ತೊಮ್ಮೆ ಮೋದಿಜೀಗಾಗಿ ಮತಯಾಚನೆ ಮಾಡಿದರು. ಭಾನುವಾರ ಬೆಳಗ್ಗೆ ಕ್ರೀಡಾಂಗಣಕ್ಕೆ…

ಅಂಬೇಡ್ಕರ್ ಜೀವನ ಮನುಕುಲಕ್ಕೆ ಪ್ರೇರಣೆ- ಡಾ.ಬಸವರಾಜ

ಕೊಪ್ಪಳ: ಭಾರತಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಜೀವನ ಇಡೀ ಮನಕುಲಕ್ಕೆ ಪ್ರೇರಣೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ…

ಬಿಜೆಪಿ ದೇಶದ ಹಿತಕ್ಕಾಗಿ ರಾಜಕಾರಣ ಮಾಡುವ ಏಕೈಕ ಪಕ್ಷ- ಕ್ಯಾವಟರ್

ಕೊಪ್ಪಳ: ದೇಶ ಮೊದಲು ಎಂಬ ಚಿಂತನೆಯಲ್ಲಿ ಶುರುವಾದ ಬಿಜೆಪಿ ಪಕ್ಷವು ನಿರಂತರ ಹೋರಾಟ, ಸಂಘರ್ಷ ಮತ್ತು ಪಕ್ಷದ ಅನೇಕ ಹಿರಿಯ ನಾಯಕರ ಬಲಿದಾನದಿಂದಾಗಿ ಇಂದು ವಿಶ್ವದ ಅತಿದೊಡ್ಡ ಪಕ್ಷವಾಗಿ ನಿಂತಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು. ನಗರದ…

ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಿದೆ-ಕ್ಯಾವಟರ್

ಕೇಂದ್ರ ಸರ್ಕಾರದಿಂದ ಆರೋಗ್ಯ ಕ್ಷೇತ್ರ ವೃದ್ಧಿ- ಕ್ಯಾವಟರ್ ಕೊಪ್ಪಳ: ಸ್ವಾಸ್ಥ್ಯ ಸುರಕ್ಷಾ ಯೋಜನೆ, ಆಯುಷ್ಮಾನ ಭಾರತ, ಜನೌಷಧಿ ಕೇಂದ್ರಗಳು, ನೂತನ ಏಮ್ಸ‌ಗಳು ಹೀಗೆ ಆರೋಗ್ಯ ಕ್ಷೇತ್ರವನ್ನು ಗಣನೀಯವಾಗಿ ವೃದ್ದಿಗೊಳಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಮತ ನೀಡಿ ಎಂದು ಕೊಪ್ಪಳ ಲೋಕಸಭಾ…

ಭಾರತ ರತ್ನ ಬಿ ಆರ್ ಅಂಬೇಡ್ಕರ್ ರವರ ಮೂರ್ತಿಗೆ ಬಯ್ಯಾಪುರ ಮಾಲಾರ್ಪಣೆ

ಸಂವಿಧಾನ ಶಿಲ್ಪಿ ಮಹಾನ್ ದಾರ್ಶನಿಕ ಭಾರತ ರತ್ನ ಬಿ ಆರ್ ಅಂಬೇಡ್ಕರ್ ರವರ 133ನೇ ಜಯಂತಿ ದಿನವಾದ ಇಂದು ಕುಷ್ಟಗಿಯ ತಾವರಗೇರಾ ರಸ್ತೆಯಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾಲಾರ್ಪಣೆ ಮಾಡಿದರು..

ಕುಮಾರಸ್ವಾಮಿ ನಿಜವಾದ ಹಾದಿಬಿಟ್ಟ ವ್ಯಕ್ತಿ-ಜ್ಯೋತಿ ಎಂ. ಗೊಂಡಬಾಳ

ಎಲುಬಿಲ್ಲದ ನಾಚಿಕೆ ಬಿಟ್ಟ ಅಧಿಕಾರ ಧಾಹಿ ಕುಮಾರಸ್ವಾಮಿ - ಸಂಜಯ್ ವಿರುದ್ಧ : ಜ್ಯೋತಿ ಆಕ್ರೋಶ ಕೊಪ್ಪಳ : ಬಡವರ ಮೇಲೆ ಬಿಜೆಪಿ ಮೋದಿ ಸರಕಾರ ಹೊರಿಸಿರುವ ಬೆಲೆ ಏರಿಕೆ ಭಾರ ಕಡಿಮೆ ಮಾಡಲು ಕಾಂಗ್ರೆಸ್ ಸರಕಾರ ತಂದಿರುವ ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ಹಾದಿತಪ್ಪಿದ್ದಾರೆ ಎಂದ ಕುಮಾರಸ್ವಾಮಿ…

ಮಕ್ಕಳಿಗಾಗಿ ಸಂವಿಧಾನ- ಪುಸ್ತಕ ವಿತರಿಸುವ ಮೂಲಕ ಮಗುವಿನ ನಾಮಕರಣ

ಭಾಗ್ಯನಗರ : ಬಾಬಾ ಸಾಹೇಬ್ ಡಾ. ಬಿ ಆರ್ .ಅಂಬೇಡ್ಕರ್ ಅವರ ಜಯಂತಿಯಂದು ತಮ್ಮ ಮಗನಿಗೆ ನಾಮಕರಣ ನೆರವೇರಿಸಿದ ಭಾಗ್ಯನಗರದ ದಂಪತಿಗಳು ಮಕ್ಕಳಿಗಾಗಿ ಸಂವಿಧಾನ ಎನ್ನುವ ಪುಸ್ತಕವನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದರು. ಭಾಗ್ಯನಗರ ಪಟ್ಟಣದ ಡಾ. ಬಿ ಆರ್…

ಯತ್ನಟ್ಟಿ ಶ್ರೀ ಬಸವರಾಜೇಶ್ವರ ಸ್ವಾಮಿಗಳ ರಥೋತ್ಸವ 

ಕೊಪ್ಪಳ : ಪಕ್ಕದ ಯತ್ನಟ್ಟಿ ಗ್ರಾಮದಲ್ಲಿ  ಅದಿತ್ಯವಾರದಂದು  ಶ್ರೀ.ಮ.ನಿ‌.ಪ್ರ.ಸ್ವ.  ಶ್ರೀ ಬಸವರಾಜೇಶ್ವರ ಸ್ವಾಮಿಗಳ ಜಾತ್ರಾ ಮುಹೋತ್ಸವ  ಮತ್ತು  ಧರ್ಮಸಭೆಯ ಸಾನಿದ್ಯವನ್ನು   ಡಾ. ಶ್ರೀ . ಹಿರಿಶಾಂತವೀರಸ್ವಾಮಿಗಳು ಗವಿಸಿದ್ದೇಶ್ವರ ಮಠ ಹೂವ್ವಿನಹಡಗಲಿಯವರು ವಹಿಸಿದ್ದರು. ಸಭೆಯ…

ಯುವ ಮತದಾರರ ಜಾಗೃತಿಗಾಗಿ ಪತ್ರಕರ್ತರೊಂದಿಗೆ ಕ್ರಿಕೆಟ್ ಆಡಿದ ಡಿಸಿ, ಸಿಇಓ !

ಕನ್ನಡನೆಟ್ ಹೆಚ್ಚಿನ ಮತದಾನಕ್ಕಾಗಿ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಕೊಪ್ಪಳ : ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ ಅವರು ಪತ್ರಕರ್ತರೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಡಿ ಎಲ್ಲರ
error: Content is protected !!