ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ : ಕೇಂದ್ರ ಸರಕಾರದ ವಿರುದ್ದ ಆಕ್ರೋಶ

ಕೊಪ್ಪಳ : ಕೇಂದ್ರ ಸರ್ಕಾರದ ಏಕಪಕ್ಷೀಯ ನೀತಿ, ಹಾಗೂ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಅಧಿವೇಶನದ ಸಮಯದಲ್ಲಿ ಅಮಾನತು ಮಾಡಿದ್ದನ್ನು ಖಂಡಿಸಿ ಜಿಲ್ಲಾ ವತಿಯಿಂದ ಶುಕ್ರವಾರ ಕೈ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ನಗರದ ಅಶೋಕ ವೃತ್ತದಲ್ಲಿ ಜಮಾಯಿಸಿದ…

ಸಂಸದರ ಅಮಾನತ್ತು ಪ್ರಜಾಪ್ರಭುತ್ವದ ಕಗ್ಗೊಲೆ-ರಾಘವೇಂದ್ರ ಹಿಟ್ನಾಳ

: ಕೊಪ್ಪಳ : ಸಂಸತ್ ಭವನದಲ್ಲಿ ನಡೆದ ದುರ್ಘಟನೆ ಪ್ರದಾನಿ ನರೇಂದ್ರ ಮೋದಿ ಕೇಂದ್ರದ ಸಚಿವರಾದ ಅಮೀತ್ ಶಾರವರ ಆಡಳಿತದ ವೈಪಲ್ಯವನ್ನು ಎತ್ತಿ ತೋರಿಸುತ್ತಿದೆ. ಕೇಂದ್ರ ಸರಕಾರದ ಆಡಳಿತದ ವೈಪಲ್ಯ ಇದು ತೋರುತ್ತಿದೆ. ಈ ಘಟನೆ ಕೇಂದ್ರ ಸರಕಾರದ ದುರಾಡಳಿತದ ವ್ಯವಸ್ಥೆಯನ್ನು ಇಡೀ ದೇಶದ ಜನ…

ಹನುಮಮಾಲಾಧಾರಿಗಳಿಗೆ ಸ್ವಾಗತ

ಗಂಗಾವತಿ : ಪಾದಯಾತ್ರೆ ಯ ಮೂಲಕ ಗಂಗಾವತಿ ಸಿ.ಬಿ.ಎಸ್. ಗುಡಿ.ಯಿಂದ ಅಂಜನಾದ್ರಿ ಪರ್ವತ ಕ್ಕೆ ತೆರಳಿದ ಹನಮಮಾಲಾ ಧಾರಿಗಳಿಗೆ ನಗರದ ವಿವಿಧ ಸಂಘ, ಸಂಸ್ಥೆಗಳವರು, ಗಣ್ಯರು ಸ್ವಾಗತ ಕೋರಿ ಆಂಜನೇಯ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜನಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ…

ಜಿಲ್ಲಾಸ್ಪತ್ರೆಯ ಅವ್ಯವಸ್ಥೆ : ಆಕ್ರೋಶಗೊಂಡ ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ : ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಅಲ್ಲಿಯ ಅವ್ಯವಸ್ಥೆ ಕಂಡು ದಂಗಾದರು. ನಾಯಿ ಕಡಿತಕ್ಕೊಳಗಾಗಿದ್ದವರ ಆರೋಗ್ಯ ವಿಚಾರಿಸಿದ ಸಚಿವರು ಎಮರ್ಜೆನ್ಸಿ ವಾರ್ಡನ ಸುತ್ತಮುತ್ತ ಗಲೀಜು ಕಂಡು ಗರಮ್ಮಾದರು. ಕೂಡಲೇ ಸ್ವಚ್ಛಗೊಳಿಸುವಂತೆ ಡಿಎಚ್ ಓರಿಗೆ ತಾಕೀತು ಮಾಡಿದರು.…

ಹನುಮಮಾಲಾ ಕಾರ್ಯಕ್ರಮ: ಅಂಜನಾದ್ರಿಯಲ್ಲಿ ಪೊಲೀಸ್ ಸರ್ಪಗಾವಲು

ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸರ್ಪಗಾವಲಿಟ್ಟಿದೆ. 2 ಎಎಸ್‌ಪಿ, 6 ಡಿಎಸ್‌ಪಿ, 26 ಸಿಪಿಐ, 62 ಪಿಎಸ್‌ಐ, 94…

ಹನುಮ ಸಂಭ್ರಮ: ವಿದ್ಯುದೀಪಗಳಿಂದ ಅಲಂಕಾರಗೊಂಡ ಅಂಜನಾದ್ರಿ

: ಡಿಸೆಂಬರ್ 23 ಮತ್ತು ಡಿಸೆಂಬರ್ 24 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಿಂದೆಂದಿಗಿಂತಲೂ ಈ ಭಾರಿ ಹೆಚ್ಚಿನ ರೀತಿಯಲ್ಲಿ ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ ಕಾಣಬೇಕು. ಜನರಿಗೆ…

ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಅಂತಿಹ ಹಂತದ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಡಿಸೆಂಬರ್ 22ರಂದು ಮತ್ತೊಂದು ಸುತ್ತು ಅಂಜನಾದ್ರಿಗೆ ಭೇಟಿ ನೀಡಿ ಹನುಮಮಾಲಾ ವಿಸರ್ಜನೆಯ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು. ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಅಂಜನಾದ್ರಿಯ ಬೆಟ್ಟದ ಸುತ್ತಲು,…

ಡಾ.ಸಿದ್ದಯ್ಯ ಪುರಾಣಿಕ ಅವರ ಟ್ರಸ್ಟ್ ಸ್ಥಾಪನೆಗೆ ಅಗತ್ಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗುವುದು: ಅಪರ…

ಜಿಲ್ಲೆಯ ಪ್ರಮುಖ ಸಾಹಿತಿಗಳಾದ ಡಾ.ಸಿದ್ದಯ್ಯ ಪುರಾಣಿಕ ಅವರ ಅನುಪಮ ಸೇವೆಯನ್ನು ಸ್ಮರಿಸಿ ಅವರ ಹೆಸರಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಟ್ರಸ್ಟ್ ಅನ್ನು ಸ್ಥಾಪಿಸಲು ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿರುವುದರಿಂದ ಬೈಲಾ ಸೇರಿದಂತೆ, ಟ್ರಸ್ಟ್ ಸ್ಥಾಪನೆಗೆ ಸಂಬAಧಿಸಿದ ಸಂಪೂರ್ಣ ವಿವರಗಳನ್ನೊಳಗೊಂಡ…

ಮೈ ತೆನು ಫಿರ್ ಮಿಲಂಗಿ’: ಕಲಾವಿದ ಇಮ್ರೋಜ್ 97 ನೇ ವಯಸ್ಸಿನಲ್ಲಿ ನಿಧನ

ಅಮೃತಾ ಪ್ರೀತಮ್ ಅವರ ಬಹುಕಾಲದ ಒಡನಾಡಿ, ಕಲಾವಿದ-ಕವಿ ಇಮ್ರೋಜ್ ಶುಕ್ರವಾರ ಮುಂಬೈನ ಅವರ ನಿವಾಸದಲ್ಲಿ ನಿಧನರಾದರು. 2005ರಲ್ಲಿ ನಿಧನರಾದ ನಂತರವೂ ಆಕೆ ಆತನ ನೆನಪುಗಳಲ್ಲೇ ಉಳಿದುಕೊಂಡಿದ್ದಾಳೆ ಎನ್ನುತ್ತಾರೆ ಸ್ನೇಹಿತರು ಮತ್ತು ಸಂಬಂಧಿಕರು. "ವೋ ಯಾಹಿಂ ಹೈ, ಘರ್ ಪರ್ ಹೈ ಹೈ, ಕಹಿನ್ ನಹೀ…

ಹನುಮಾಮಾಲಾ ಕಾರ್ಯಕ್ರಮ  ಪಾರ್ಕಿಂಗ್ ಹಾಗೂ ಬಂದೋಬಸ್ತ್ ವ್ಯವಸ್ಥೆ-SP ಯಶೋಧಾ ವಂಟಗೋಡಿ

ಆಂಜನೇಯ ಬೆಟ್ಟದಲ್ಲಿ ಹನುಮಮಾಲಾ ಕಾರ್ಯಾಕ್ರಮದ ನಿಮಿತ್ಯ ಡಿ.23 ಮತ್ತು 24 ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರೀ ಅಂಜನಾದ್ರಿ ಬೆಟ್ಟಕ್ಕೆ ಬರುವ ಹನುಮ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಮಾಡಲಾಗಿರುವ ನಿಗದಿತ ಪಾರ್ಕಿಂಗ್…
error: Content is protected !!