ಕಾಸಿಮಬಿ ನೂರಭಾಷ ನಿಧನ
ಕೊಪ್ಪಳದ ಮುಸ್ಲಿಂ ಸಮುದಾಯದ ಹಿರಿಯರಾದ ಶಹಾಬುದ್ದೀನ್ ಸಾಬ್ ನೂರಭಾಷ, ಕೊಪ್ಪಳ ನಗರ ಸಭೆ ಮಾಜಿ ಸದಸ್ಯರು ಹಾಗೂ ನದಾಫ್ ಪಿಂಜಾರ್ ಸಂಘದ ರಾಜ್ಯ ಸಹಕಾರ್ಯದರ್ಶಿ ಯವರ ತಾಯಿಯವರು ಕಾಸಿಮಬಿ ನೂರಭಾಷ ಸಾ|| ಕುಕನೂರು () ಇವರು ಇಂದು ಮುಂಜಾನೆ ದಿನಾಂಕ 11-03-2024 ಸೋಮವಾರ ರಂದು ನಿಧನ ರಾಗಿದ್ದಾರೆರ. ಇವರ ಜನಾಜಾ ಇಂದು ಸೋಮವಾರ ಸಾಯಂಕಾಲ 6-00 ಘಂಟೆಗೆ ಕುಕನೂರು ಖಬರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Comments are closed.