ಬೇಥೆಸ್ಥ್ ಟ್ರಸ್ಟ್‌ನ್ ೨೧ ವಾರ್ಷಿಕೋತ್ಸವ: ಬಟ್ಟೆ, ಶಾಲು, ನೋಟ್ ಬುಕ್, ಬ್ಯಾಗ್ ವಿತರಣೆ

ಗಂಗಾವತಿ: ಇಲ್ಲಿನ ವಿದ್ಯಾನಗರದಲ್ಲಿರುವ ಎಟರರ್ನಲ್ ಫೆಲೋಶಿಪ್ ಚಾರಿಟೇಬಲ್ ಟ್ರಸ್ಟ್ ನ ೨೧ ನೇ ವಾರ್ಷಿಕೋತ್ಸವ ಹಾಗು ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಹೆಚ್‌ಐವಿ ರೋಗಿಗಳಿಗೆ ಸೀರೆ, ವೃದ್ಧರಿಗೆ ಶಾಲು, ಬಟ್ಟೆ ಮತ್ತ ಚಾಳೀಸ್, ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಪೆನ್ಸಿಲ್, ಶಾಲಾ ಬ್ಯಾಗ್…

ಧರ್ಮಗಳು ಮನುಷ್ಯರನ್ನು ಮಾನವೀಯರನ್ನಾಗಿಸುತ್ತದೆ – ಝೈನ್ ಮುಈನಿ

ಕೊಪ್ಪಳ : ಧರ್ಮಗಳು ಮನುಷ್ಯರನ್ನು ಮಾನವೀಯರನ್ನಾಗಿಸುತ್ತದೆ ಎಂದು ಗಂಗಾವತಿಯ ಮಸ್ ದರ್ ಎಜು ಆ್ಯಂಡ್ ಚಾರಿಟಿ ಸಂಸ್ಥೆಯ ಉಪನ್ಯಾಸಕ ಹಾಗೂ ವಾರ್ತಾಭಾರತಿ ಪತ್ರಿಕೆಯ ಮಾಜಿ ಉಪ ಸಂಪಾದಕ ಝೈನ್ ಮುಈನಿ ಸಖಾಫಿ ಮಂಗಳೂರು ಹೇಳಿದರು.       ಭಾಗ್ಯನಗರ ಬಳಿಯ ನವ ನಗರದಲ್ಲಿ ಸೋಮವಾರ ಇರುವಾತನು ಚರ್ಚ…

ಕುಷ್ಟಗಿ ಶಾಸಕ ದೊಡ್ಡನಗೌಡ H. ಪಾಟೀಲ್‌ ಮುಖ್ಯ ಸಚೇತಕರಾಗಿ ನೇಮಕ

ಬೆಂಗಳೂರು: ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಸೂಚನೆಯ ಮೇರೆಗೆ ವಿಧಾನಸಭೆ ಮತ್ತು ವಿಧಾನಪರಿಷತ್‌ನ ವಿವಿಧ ಜವಾಬ್ದಾರಿಗಳಿಗೆ ಈ ಕೆಳಕಂಡವರನ್ನು ನಿಯುಕ್ತಿ ಮಾಡಲಾಗಿದೆ ಎಂದು ಬಿಜೆಪಿಯ ರಾಜ್ಯಾದ್ಯಕ್ಷ ಬಿ.ವೈ.ವಿಜಯೆಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಕೋಟಾ

ಸರ್ಕಾರದ ಸದಾಶಯದಂತೆ ಹನುಮಮಾಲಾ ಅಭಿಯಾನ ಯಶಸ್ವಿ: ಶಿವರಾಜ ತಂಗಡಗಿ

ಹನುಮಮಾಲೆ ಧರಿಸಿ ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ರಕ್ಷಣೆ ಇರಬೇಕು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜನರು ಬಯಸುವಂತೆ, ಸರ್ಕಾರದ ಆಶಯದಂತೆ, ತಮ್ಮ ನಿರೀಕ್ಷೆಯಂತೆ ಕೊಪ್ಪಳ ಜಿಲ್ಲೆಯ ಹೆಮ್ಮೆಯ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ…

ಏಸುಕ್ರಿಸ್ತನ ಜನನದ ಸುವಾರ್ತೆ ಯೊಂದಿಗೆ ಮನೆ ಮನೆಗಳಿಗೆ ಭೇಟಿ

ಕೊಪ್ಪಳ :  ಕ್ರಿಸ್ಮಸ್ ಹಬ್ಬದ ಪೂರಕವಾಗಿ ಏಸುಕ್ರಿಸ್ತನ ಜನನದ ಶುಭವಾರ್ತೆಯನ್ನು ಮನೆ ಮನೆಗೆ ತೆರಳಿ ಭಜನೆ ಮುಖಾಂತರ ಹಾಡುಗಳನ್ನು ಹಾಡುತ್ತಾ. ಪ್ರವಚನಗಳನ್ನು ನುಡಿಯುತ್ತ. ಕ್ರಿಸ್ಮಸ್ ಹಬ್ಬದ ಹಾಡುಗಳನ್ನು ಹಾಡುತ್ತಾ. ಯೇಸು ಕ್ರಿಸ್ತನ ಜನನದ ಶುಭವಾರ್ತೆಯನ್ನು ಸಾರಿದರು.        …

ಹೊಸ ಇತಿಹಾಸ ಬರೆದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ

ಶ್ರೀ ಆಂಜನೇಯ ಸ್ವಾಮಿ ಜನ್ಮತಾಣವಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯು ವರ್ಷಾಂತ್ಯದ ಡಿಸೆಂಬರ್ ಮಾಹೆಯಲ್ಲಿ ಮತ್ತೊಂದು ಇತಿಹಾಸ ದಾಖಲಿಸಿತು. ಧಾರ್ಮಿಕ ದತ್ತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಆಯೋಜನೆ ಮಾಡಿದ್ದ ಈ ಬಾರಿಯ ಹನುಮಮಾಲಾ…

ಮುಂಬೈನಲ್ಲಿ ಕನ್ನಡ ಪತ್ರಿಕೋದ್ಯಮ, ಹೆಮ್ಮೆಯ ಸಂಗತಿ ಎಂದು ಶ್ಲಾಘನೆ…

ಮುಂಬಯಿ: ರಾಜ್ಯದ ಸಾವಿರಾರು ಜನರು ಉದ್ಯೋಗ ಅರಸಿ ಮುಂಬೈಗೆ ಬಂದು ನೆಲೆನಿಂತಿದ್ದಾರೆ. ಮುಂಬೈನಲ್ಲಿ ಕನ್ನಡ ಪತ್ರಿಕೆಗಳು ಸಾಕಷ್ಟು ಪ್ರಸಾರ ಹೊಂದಿವೆ. ಇಲ್ಲೇ ಹಲವು ಪತ್ರಿಕೆಗಳು ಹುಟ್ಟಿ ಬೆಳೆದು ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೂ ದೊಡ್ಡ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ…

ಪವಾರ್ ಕುಟುಂಬದ ಸಹಕಾರದೊಂದಿಗೆ ಎಸ್ ಎಸ್ ಕೆ ಸಮಾಜದ  ಸಾಮೂಹಿಕ ಉಪನಯನ ಕಾರ್ಯಕ್ರಮ

ಭಾಗ್ಯನಗರ : ಭಾಗ್ಯನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ದಿನಾಂಕ 22 12 2023 ರಂದು ಶುಕ್ರವಾರ ಬೆಳಿಗ್ಗೆ 9.45ಕ್ಕೆ ಭುಜಂಗಸಾ ಸ್ವಾ ಮಿಸಾ ಪವಾರ್ ಹಾಗೂ ಶಾಂತಾಬಾಯಿ ಭುಜಂಗಸಾ ಪವಾರ್ ಇವರ ಸ್ಮರಣಾರ್ಥ ಇವರ ಮಕ್ಕಳಾದ  ನಾಗರಾಜ್ ಪವಾರ್ ಹಾಗೂ ದಿನೇಶ್ ಪವಾರ್ ಹಾಗು ವಸಂತ್ ಪವಾರ್ ಇವರ…

ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕವಾಗಲಿ-ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಆಗ್ರಹ.

| ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಇಟಿ ವಿನಾಯಿತಿ ನೀಡಿ|| ಗಡಿನಾಡ ಕನ್ನಡ ಶಾಲೆಗಳ ತಾರತಮ್ಯ ನಿಲ್ಲಲಿ||| ಕೊಪ್ಪಳ,ಡಿ.೨೨: ಕರ್ನಾಟಕ ಗಡಿ ಭಾಗದ ಸರ್ಕಾರಿ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರವು ಹಲವು ವರ್ಷಗಳಿಂದ ಶಿಕ್ಷಕರನ್ನು ನೇಮಕ ಮಾಡದ ಕಾರಣ ಹಲವು ಶಾಲೆಗಳು ಬಾಗಿಲು…

ಹನುಮಮಾಲಾ ವಿಸರ್ಜನೆ: ಶಾಂತಿ ಕಾಪಾಡಲು ಜಿಲ್ಲಾ ಉಸ್ತುವಾರಿ ಸಚಿವರ ಮನವಿ

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವು ಈ ಬಾರಿ ವಿಶಿಷ್ಟವಾಗಿ ನಡೆಯುತ್ತಿದೆ. ಸ್ಥಳೀಯರು ಮತ್ತು ಬೇರೆ ಬೇರೆ ಭಾಗಗಳಿಂದ ಬರುವ ಶ್ರೀ ಆಂಜನೇಯ ಸ್ವಾಮಿ ಭಕ್ತರು ಹನುಮಮಾಲಾ ವಿಸರ್ಜನೆ ವೇಳೆಯಲ್ಲಿ ಶಾಂತಿ ಕಾಪಾಡಿ ನಾವು…
error: Content is protected !!