Sign in
Sign in
Recover your password.
A password will be e-mailed to you.
Browsing Category
Elections Karnataka
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿ ಘೋಷಣೆ: ನಲಿನ್ ಅತುಲ್
: ಭಾರತ ಚುನಾವಣಾ ಆಯೋಗವು ಮೇ 02 ರಂದು ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ…
ಲೋಕಸಭಾ ಚುನಾವಣೆ: ಬೃಹತ್ ಬೈಕ್ ರ‍್ಯಾಲಿ ಮೂಲಕ ಮತದಾನ ಜಾಗೃತಿ
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾರಿಗೆ ಮತದಾನದ ಜಾಗೃತಿಗಾಗಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಶನಿವಾರ ಕೊಪ್ಪಳ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ಬೈಕ್ ರ‍್ಯಾಲಿಗೆ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ…
ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಯೊoದಿಗೆ ಬೈಕ್ ರ್ಯಾ ಲಿಯಲ್ಲಿ ಭಾಗವಹಿಸಿ: ಸಿಇಒ
: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸ್ವೀಪ್ ಕಾರ್ಯಕ್ರಮದಡಿ ಮೇ 04 ರಂದು ಬೈಕ್ ರ್ಯಾ ಲಿಯನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಯೊoದಿಗೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ…
ಗ್ಯಾರಂಟಿ ಒಂದೇ ಅಲ್ಲ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಕಾರಣಗಳಿವೆ : ಜ್ಯೋತಿ
ಕೊಪ್ಪಳ : ಇಲ್ಲಿನ ನಗರಸಭೆ ೯ ನೇ ವಾರ್ಡು ಮತ್ತು ಭಾಗ್ಯನಗರದ ವಾರ್ಡ ನಂಬರ್ ೨ ರಲ್ಲಿ ಪ್ರಚಾರ ನಡೆಸಿದ ಜಿಲ್ಲಾ ಕಾಂಗ್ರೆಸ್ ಮುಖಂಡೆ ಮತ್ತು ಗ್ಯಾರಂಟಿ ಪ್ರಾಧಿಕಾರದ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಅವರು ಗ್ಯಾರಂಟಿ ಒಂದೇ ಅಲ್ಲ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಶಕ್ತಿ ಇವೆ…
ಮೇ 6 & 7ರಂದು ಕೊಪ್ಪಳ ನಗರದ ರೈಲ್ವೆ ಗೇಟ್ ಸಂಖ್ಯೆ 66ರ ರಸ್ತೆ ಒಪನ್
ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಮೇ 6 ಮತ್ತು 7ರಂದು ಕೊಪ್ಪಳ ನಗರದ ರೈಲ್ವೆ ಗೇಟ್ ಸಂಖ್ಯೆ 66ರ ರಸ್ತೆ ಒಪನ್ ಆಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು…
ವಾತಾವರಣ ನಮ್ಮ ಪರವಾಗಿದೆ: ಸಿವಿಸಿ
ಕೊಪ್ಪಳ ತಾಲೂಕಿನ ಹಂದ್ರಾಳ, ಕವಲೂರ, ಅಳವಂಡಿ, ಬೆಟಗೇರಿ, ಹಾಲವರ್ತಿ ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ನಿಕಟ ಪೂರ್ವ ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಕೋರ್ಡಿ ಕಮಿಟಿ ಸದಸ್ಯರಾದ ಸಿ.ವಿ ಚಂದ್ರಶೇಖರ ಹಾಗೂ ಜೆಡಿಎಸ್- ಬಿಜೆಪಿ ಪ್ರಮುಖರು!-->!-->!-->…
ಬಿಜೆಪಿ ಅಭ್ಯರ್ಥಿಗೆ ಮತ ಕೇಳಲು ಮುಖ ಇಲ್ಲ: ಸಚಿವ ಶಿವರಾಜ್ ತಂಗಡಗಿ
ಗೃಹ ಲಕ್ಷ್ಮೀ ಯೋಜನೆ ಆಯ್ತು, ಮುಂದೆ ಸಿಗಲಿದೆ ಮಹಾಲಕ್ಷ್ಮಿ ಯೋಜನೆ
ಆಂಜನೇಯ, ರಾಮನನ್ನು ರೋಡಿಗೆ ನಿಲ್ಲಿಸಿರುವ ಬಿಜೆಪಿಗೆ ಆಗಲಿದೆ ತಕ್ಕ ಶಾಸ್ತಿ
ಬಿಜೆಪಿಯದ್ದು ಸುಳ್ಳಿನ ಗ್ಯಾರಂಟಿ
ತಳಕಲ್: ಏ.02
ರಾಜ್ಯದಲ್ಲಿ ಗೃಹ ಲಕ್ಷ್ಮೀ ಕೊಟ್ಟಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್!-->!-->!-->!-->!-->!-->!-->!-->!-->!-->!-->…
ರೈತರ ಸಮಸ್ಯೆಗೆ ಸ್ಪಂದಿಸದ ರೈತ ವಿರೋಧಿ ಬಿಜೆಪಿ ಸರ್ಕಾರ- ಕೆ. ರಾಘವೇಂದ್ರ ಹಿಟ್ನಾಳ
-- ವಿವಿಧ ಗ್ರಾಮದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಕೊಪ್ಪಳ: ರೈತರ ಸಮಸ್ಯೆಗೆ ಸ್ಪಂದಿಸದ ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿ ಮುಂದುವರಿಯಲು ಅವಕಾಶ ನೀಡಬೇಡಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಇಲ್ಲಿನ ಬಿ.ಟಿ. ಪಾಟೀಲ್ ನಗರದಲ್ಲಿನ!-->!-->!-->!-->!-->!-->!-->…
ದೇಶದಲ್ಲಿ ಎಸ್ ಸಿ ಪಿ ಟಿ ಎಸ್ ಪಿ ಕಾನೂನು ಜಾರಿ ಮಾಡಲು ತೊಂದರೆಗಳಿವೆ- ಎ ನಾರಾಯಣಸ್ವಾಮಿ
ಕೊಪ್ಪಳ : ದೇಶದಲ್ಲಿ ಎಸ್ ಸಿ ಪಿ ಟಿ ಎಸ್ ಪಿ ಕಾನೂನು ಜಾರಿ ಮಾಡಲು ತೊಂದರೆಗಳಿವೆದೇಶದಲ್ಲಿ ಎಲ್ಲಾ ರಾಜ್ಯದಲ್ಲಿ ಶೇಕಡಾ 50 ರಷ್ಟು ಎಸ್ಸಿ ಎಸ್ಟಿ ಜನರಿಲ್ಲಾ ಕೆಲ ರಾಜ್ಯಗಳಲ್ಲಿ ಶೇಕಡಾ 2 ರಷ್ಟು ಮಾತ್ರ ಎಸ್ಸಿ ಗಳಿದ್ದಾರೆ ಎಂದು ಕೇಂದ್ರ ಸಚಿವ ಎ ನಾರಯಣಸ್ವಾಮಿ ಹೇಳಿದರು.ಅವರು ಇಂದು!-->!-->!-->…
ಬಿಜೆಪಿಯವರು ಶೋಕಿಲಾಲರು ಎಂದು ಜನ ಮಾತನಾಡುತ್ತಿದ್ದಾರೆ-ಬಯ್ಯಾಪೂರ
ಕುಷ್ಟಗಿ.ಮೇ.01: ಮೋದಿ ಎಂದರೆ ಖಾಲಿ ಚಂಬು ಎಂದು ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ ಲೇವಡಿ ಮಾಡಿದರು. ಲೋಕಸಭಾ ಚುನಾವಣೆ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ - ಹನುಮಸಾಗರ ವತಿಯಿಂದ ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿ…