ಮೇ 6 & 7ರಂದು ಕೊಪ್ಪಳ ನಗರದ ರೈಲ್ವೆ ಗೇಟ್ ಸಂಖ್ಯೆ 66ರ ರಸ್ತೆ ಒಪನ್
ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ರೈಲ್ವೆ ಗೇಟ್ ಸಂಖ್ಯೆ 66ರಲ್ಲಿ ರೈಲ್ವೆ ಮೆಲ್ಸೇತುವ ನರ‍್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ರೈಲ್ವೆ ಲೈನ್ ಎರಡು ಬದಿಯ ಏರಿಯಾಗಳಲ್ಲಿ ಮತಗಟ್ಟಿಗಳಿದ್ದು ಮತದಾನ ಪ್ರಯುಕ್ತ ಸರ‍್ವಜನಿಕರಿಗೆ ಮತದಾನ ಮಾಡಲು ಅನುವುಮಾಡಿಕೊಡಲು ಈ ಮರ‍್ಗದಲ್ಲಿ ಮೇ 6 ಮತ್ತು 7ರಂದು ವಾಹನಗಳ ಓಡಾಟಕ್ಕೆ ಮುಕ್ತ ಅವಕಾಶವಿದ್ದು, 66ರ ರೈಲ್ವೆ ಗೇಟ್ ತೆರಿದಿರುತ್ತದೆ. ಸಾ
Comments are closed.