Browsing Category

Latest

ಕೊಪ್ಪಳ ವಿಶ್ವವಿದ್ಯಾಲಯವು ಜನಸಾಮಾನ್ಯರ ನೋವಿಗೆ ಸ್ಪಂದಿಸಲಿದೆ: ಕುಲಪತಿ ಪ್ರೊ.ಬಿ.ಕೆ.ರವಿ

 ಬಲಿಷ್ಟ ದೇಶ ನಿರ್ಮಾಣ ಮಾಡುವಲ್ಲಿ ವಿಶ್ವ ವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ. ಕೊಪ್ಪಳ ವಿಶ್ವ ವಿದ್ಯಾಲಯವು ಜನಸಾಮಾನ್ಯರ ನೋವಿಗೆ ಸ್ಪಂದಿಸಲಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಹೇಳಿದರು. ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಪ್ರಯುಕ್ತ ಕೊಪ್ಪಳ…

ಗಾಂಧೀ ಇಟ್ಟ ಹೆಜ್ಜೆಗೊಂದು ನಮನ : ಶಿಕ್ಷಕರ ಕಲಾ ಸಂಘದಿಂದ ಭಾನಾಪುರಕ್ಕೆ ಪಾದಯಾತ್ರೆ

ಸರಳ ˌಸಾತ್ವಿಕ ಮನದ ಕಡೆಗೆ ಒಂದು ದೃಢವಾದ ಹೆಜ್ಜೆ ಎಂಬ ಸಂಕಲ್ಪದೊAದಿಗೆ ಶಿಕ್ಷಕರ ಕಲಾ ಸಂಘವು ಗಾಂಧೀ ಜಯಂತಿ ನಿಮಿತ್ಯ ನಗರದ ಅಶೋಕ ಸರ್ಕಲ್ ದಿಂದ ಮಹಾತ್ಮ ಗಾಂಧೀಜಿ ಹರಿಜನ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾನಾಪುರ ರೇಲ್ವೆ ನಿಲ್ದಾಣದವರೆಗೆ ಪಾದಯಾತ್ರೆ ಮಾಡಿ ಅವರಿಗೆ ನಮನ…

MP ಟಿಕೆಟ್ ನಿರ್ಧಾರ ಪಕ್ಷದ ಅಂತಿಮ ತೀರ್ಮಾನ : ನಾಡಗೌಡ

ಕೊಪ್ಪಳ : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಮಾಡಿಕೊಂಡ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಗೆ ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದಿಲ್ಲ, ಆ ವಿಚಾರದಲ್ಲಿ ಪಕ್ಷದ ಅಂತಿಮ ತೀರ್ಮಾನವಾಗಿದೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು. ನಗರದ…

ವಿಶ್ವಕರ್ಮ ಸಮಾಜ ಸಂಘಟರಾದರೆ ಪ್ರಾತಿನಿಧ್ಯ : ಲೋಹಿತ್

ಹೋಬಳಿ ಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ಕೊಪ್ಪಳ ಸೆ 26: ವಿಶ್ವಕರ್ಮರ ಜೀವನದ ಉಪದೇಶದೊಂದಿಗೆ ಸಮಾಜದ ಪ್ರತಿಯೊಬ್ಬರು ಸಂಘಟಿತರಾದರೆ ನಮಗೆ ಪ್ರತಿಯೊಂದರಲ್ಲೂ ಪ್ರಾತಿನಿಧ್ಯ ದೊರೆಯಲು ಸಾಧ್ಯವಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಲ್ಲೂರು…

ಸರ್ವೇಯರ್ ಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ತಂಗಡಗಿ

ಕೊಪ್ಪಳ : ಸಚಿವರು ಹಿರಿಯ ಅಧಿಕಾರಿಗಳ ಕರೆಗೂ ಸ್ಪಂದಿಸದ ಆದೇಶ ಪಾಲಿಸದ ಸರ್ವೇಯರ್ ಗಳ ವಿರುದ್ದ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು. ಜನತಾದರ್ಶನದಲ್ಲಿ ಅಹವಾಲು ಸ್ವೀಕರಿಸುತ್ತಿದ್ದಾಗ ವಕ್ಪ್ ಜಾಗೆಯ ಅತಿಕ್ರಮಣ ದ ಕುರಿತು ಕೆಲವರು ಅರ್ಜಿ ನೀಡಿ ಕ್ರಮಕ್ಕಾಗಿ ಒತ್ತಾಯಿಸಿದರು.…

ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

  ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಪ್ರಸ್ತಾವನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 28ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯAದು ವಾಲ್ಮೀಕಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಪ್ರಶಸ್ತಿಗಾಗಿ ಪರಿಶಿಷ್ಟ…

೪ನೇ ರಾಷ್ಟ್ರಮಟ್ಟದ ಥಾಂಗ್-ತಾ ಕ್ರೀಡಾಕೂಟದಲ್ಲಿ ಗಂಗಾವತಿಯ ವಿದ್ಯಾರ್ತಿಗಳು ಅಮೋಘ ಸಾಧನೆ

ಗಂಗಾವತಿ: ೪ನೇ ರಾಜ್ಯ ಮಟ್ಟದ ಥಾಂಗ್-ತಾ ಕ್ರೀಡಾಕೂಟ-೨೦೨೩ ವಿಜಯಪುರದ ಕೆಕೆ ಕಾಲೋನಿ ಜಲನಗರದಲ್ಲಿರುವ ವಿದ್ಯಾ ಗಣೇಶ ಪ್ರೌಢಶಾಲ್ಲಿ ದಿನಾಂಕ ೧೬ ಹಾಗೂ ೧೭/೯/೨೦೨೩ ರಂದು ನಡೆಯಿತು. ಇದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಿಂದ ಬಿ.ಡಿ.ಎಸ್. ಮಾ?ಲ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಹಾಗೂ…

ಕೇಂದ್ರದ ಅನುದಾನ ತರಲು ಕೈಜೋಡಿಸಿ: ಸಚಿವ ತಂಗಡಗಿ

ಕನಕಗಿರಿ: ಸೆ.16 ಕೊಪ್ಪಳದಲ್ಲಿ ನಿರ್ಮಿಸಿರುವ ಏಷ್ಯಾದಲ್ಲೇ ದೊಡ್ಡದಾದ ರೈಸ್ ಟೆಕ್ನಾಲಜಿ ಪಾರ್ಕ್ ಗೆ ಕೇಂದ್ರದಿಂದ ಅನುದಾನ ತರಲು ಕೈ ಜೋಡಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿ ಅವರು ಸಂಸದ ಕರಡಿ ಸಂಗಣ್ಣ…

ನೂತನ ಕುಷ್ಟಗಿ ಪೊಲೀಸ್ ಠಾಣೆ, ಕುಷ್ಟಗಿ ವೃತ್ತ ಕಾರ್ಯಾಲಯ ಕಟ್ಟಡದ ಲೋಕಾರ್ಪಣೆ

ಕುಷ್ಟಗಿ : ನೂತನ ಕುಷ್ಟಗಿ ಪೊಲೀಸ್ ಠಾಣೆ ಕಟ್ಟಡ ಮತ್ತು ಕುಷ್ಟಗಿ ವೃತ್ತ ಕಾರ್ಯಾಲಯದ ಕಟ್ಟಡವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸೆಪ್ಟೆಂಬರ್ 12 ರಂದು ಲೋಕರ್ಪಾಣೆಗೊಳಿಸಿದರು. ಕೊಪ್ಪಳ…

ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಗೆ ಬುನಾದಿಯಿಂದ ಪಕ್ವವಾದ ಶಿಕ್ಷಣ ನೀಡುವ ದೊಡ್ಡ ಜವಾಬ್ದಾರಿ. ಎಸ್.ಎ.ಗಫಾರ್.

ಕೊಪ್ಪಳ:  .ಸರ್ವ ಶಿಕ್ಷಕ ವೃಂದಕ್ಕೆ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರುತ್ತಾ ಪ್ರಾಥಮಿಕ ಶಾಲೆಗಳಲ್ಲಿ ಬುನಾದಿಯಿಂದ ಪಕ್ವವಾದ ಶಿಕ್ಷಣ ನೀಡುವಂತಹ ಶಿಕ್ಷಕರಿಗೆ ದೊಡ್ಡ ಜವಾಬ್ದಾರಿ ಇದೆ ಎಂದು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹೇಳಿದರು.         ನಗರದ…
error: Content is protected !!