೪ನೇ ರಾಷ್ಟ್ರಮಟ್ಟದ ಥಾಂಗ್-ತಾ ಕ್ರೀಡಾಕೂಟದಲ್ಲಿ ಗಂಗಾವತಿಯ ವಿದ್ಯಾರ್ತಿಗಳು ಅಮೋಘ ಸಾಧನೆ

Get real time updates directly on you device, subscribe now.

ಗಂಗಾವತಿ: ೪ನೇ ರಾಜ್ಯ ಮಟ್ಟದ ಥಾಂಗ್-ತಾ ಕ್ರೀಡಾಕೂಟ-೨೦೨೩ ವಿಜಯಪುರದ ಕೆಕೆ ಕಾಲೋನಿ ಜಲನಗರದಲ್ಲಿರುವ ವಿದ್ಯಾ ಗಣೇಶ ಪ್ರೌಢಶಾಲ್ಲಿ ದಿನಾಂಕ ೧೬ ಹಾಗೂ ೧೭/೯/೨೦೨೩ ರಂದು ನಡೆಯಿತು. ಇದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಿಂದ ಬಿ.ಡಿ.ಎಸ್. ಮಾ?ಲ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಹಾಗೂ ಕೊಪ್ಪಳ ಜಿಲ್ಲಾ ತಾಂಗ ತಾ ಅಸೋಸಿಯೇ?ನ್ ವತಿಯಿಂದ ಐದು ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕನು ಭಾಗವಹಿಸಿದ್ದು, ವಿವಿಧ ವಿಭಾಗಗಳಾದ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ೫ ಬಂಗಾರದ ಪದಕ, ಒಂದು ಬೆಳ್ಳಿ ಪದಕ ಗೆದ್ದು, ಮುಂದಿನ ನವೆಂಬರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಖಿಊಂಓಉ-ಖಿಂ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ತರಬೇತಿದಾರರು ಹಾಗೂ ಕೊಪ್ಪಳ ಜಿಲ್ಲೆಯ ತಾಂಗ್ ತಾ ಪ್ರಧಾನ ಕಾರ್ಯದರ್ಶಿಯಾದ ?ಣ್ಮುಖಪ್ಪನವರು ತಿಳಿಸಿದ್ದಾರೆ.
ಭಾಗವಹಿಸಿದ್ದ ವಿದ್ಯಾರ್ಥಿಗಳು ೧) ದೇವಿಕಾ. ಎಸ್ ೧೪ ವ?ದ ಪನಾಭ ಆಮ ವಿಭಾಗದಲ್ಲಿ ಬಂಗಾರದ ಪದಕ. ೨) ನಿರಂಜನ್ ಕುಮಾರ್ ೧೪ ವ?ದ ಒಳಗಿನ ವಿಭಾಗದಲ್ಲಿ ಪನಾಭ ಆಮ ವಿಭಾಗದಲ್ಲಿ ಬಂಗಾರದ ಪದಕ. ೩) ರಂಜಿತ್ ಕುಮಾರ್ ೧೪ ವ?ದ ಒಳಗಿನ ಪನಾಭ ಅಮಾ ವಿಭಾಗದಲ್ಲಿ ಬೆಳ್ಳಿ ಪದಕ. ೪) ದಿವ್ಯ ೧೪ ವ?ದ ಒಳಗಿನ ಪನಾಮ ಅನಿಸಿಬಾ ವಿಭಾಗದಲ್ಲಿ ಬಂಗಾರದ ಪದಕ. ೫) ನಂದಿತಾ ಮಂಜುನಾಥ್ ೧೮ ವ?ದ ಒಳಗಿನ ಪನಾಮ ಅನಿಸಿಬಾ ವಿಭಾಗದಲ್ಲಿ ಬಂಗಾರದ ಪದಕ ಹಾಗೂ ೬) ?ಣ್ಮುಖಪ್ಪ ೧೮ ವ?ದ ಮೇಲ್ಪಟ್ಟ ಸೀನಿಯರ್ ವಿಭಾಗದಲ್ಲಿ ಬಂಗಾರದ ಪದಕವನ್ನು ಗೆದ್ದು, ಮುಂದಿನ ನವೆಂಬರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಟಾಂಗ್ ತಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಸಂಸ್ಥಾಪಕರು ಮುಖ್ಯ ತರಬೇತಿದಾರರಾದ ?ಣ್ಮುಖಪ್ಪ ಶಾವಂತಿಗೆರಿ ಅಭಿನಂದನೆಯನ್ನು ತಿಳಿಸಿದ್ದಾರೆ ಹಾಗೂ ಪ್ರಧಾನ ಕಾರ್ಯದರ್ಶಿಯಾದ ರಂಗಮ್ಮ ?ಣ್ಮುಖಪ್ಪನವರು ಹಾಗೂ ಪಾಲಕರು ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!