ಕೊಪ್ಪಳ : ಸಚಿವರು ಹಿರಿಯ ಅಧಿಕಾರಿಗಳ ಕರೆಗೂ ಸ್ಪಂದಿಸದ ಆದೇಶ ಪಾಲಿಸದ ಸರ್ವೇಯರ್ ಗಳ ವಿರುದ್ದ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.
ಜನತಾದರ್ಶನದಲ್ಲಿ ಅಹವಾಲು ಸ್ವೀಕರಿಸುತ್ತಿದ್ದಾಗ ವಕ್ಪ್ ಜಾಗೆಯ ಅತಿಕ್ರಮಣ ದ ಕುರಿತು ಕೆಲವರು ಅರ್ಜಿ ನೀಡಿ ಕ್ರಮಕ್ಕಾಗಿ ಒತ್ತಾಯಿಸಿದರು. ಇದು ಕನಕಗಿರಿ ಕ್ಷೇತ್ರಕ್ಕೆ ಸಂಬಂಧಿಸಿತ್ತು ಮತ್ತು ಇದರ ಮಾಹಿತಿ ಸಚಿವರಿಗೆ ಮೊದಲೇ ಇತ್ತು. ಆ ಕಾರಣಕ್ಕೆ ಸಚಿವರು ಅಧಿಕಾರಿಗಳನ್ನು ಕರೆದು ಕೇಳಿದಾಗ ಅವರು ಹೇಳಿದ ಕುಂಟುನೆಪಗಳನ್ನು ಕೇಳಿ ಆಕ್ರೋಶಗೊಂಡ ಸಚಿವರು ಖಾಸಗಿಯವರು ಕರೆದರೆ ಮೊದಲು ಓಡಿ ಹೋಗಿ ಕೆಲಸ ಮಾಡಿಕೊಡ್ತೀರಿ ಅದೇ ಸರಕಾರದ ಜಾಗೆ ಅತಿಕ್ರಮಣ ವಾಗುತ್ತಿದೆ ಸರ್ವೆ ಮಾಡಿ ಎಂದರೆ ನೆಪ ಹೇಳ್ತೀರಾ.. ಈ ಅತಿಕ್ರಮಣ ದಲ್ಲಿ ನಿಮ್ಮದು ಕುಮ್ಮಕ್ಕಿದೆ ಎಂದು ನೇರ ಆರೋಪ ಮಾಡಿ ಇವರ ವಿರುದ್ದ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಯವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗಾಗಿ ವ್ಯಕ್ತಿಯೋರ್ವರು ಅರ್ಜಿ ಸಲ್ಲಿಸಿದ್ದು , ಮಕ್ಕಳಿಗೆ ಹಾಸ್ಟೆಲ್ ನಲ್ಲಿ ಅವಕಾಶ ಕೊಡಿಸಿ ಎಂದು ಪಾಲಕರು ಆಗ್ರಹಿಸಿದ್ದು
Comments are closed.