Sign in
Sign in
Recover your password.
A password will be e-mailed to you.
Browsing Category
Gangavati
ಕುಟುಂಬ ಸಮೇತ ನೋಡುವ ಮನ ಮಿಡಿಯುವ ಚಿತ್ರ ಕುಗುಸಾ: ಗುಂಡಿ ರಮೇಶ್
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಇತರರು ನಟಿಸಿರುವ ಚಿತ್ರ
ಗಂಗಾವತಿ: ಖ್ಯಾತ ಕಾದಂಬರಿಕಾರರಲ್ಲಿ ಒಬ್ಬರಾದ ಕುಂ. ವೀರಭದ್ರಪ್ಪ ಅವರ ಕೃತಿಯಿಂದ ಆಯ್ಕೆ ಮಾಡಿಕೊಂಡಿರುವ ಕುಗುಸಾ ಚಲನಚಿತ್ರ ಗಂಗಾವತಿ ಅಮರ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಕುಟುಂಬ ಸಮೇತ ನೋಡುವ ಮನ…
ಕ್ರಾಂತಿಕಾರಿ ನಾಯಕ ಚಾರು ಮಜೂಂದಾರ್ ಸ್ಮರಣೆ ದಿನ
ಗಂಗಾವತಿ: ನಗರದ ಸಿ.ಪಿ.ಐ.ಎಂ.ಎಲ್ ಕಛೇರಿಯಲ್ಲಿ ಜುಲೈ-೨೮ ರಂದು ನಕ್ಸಲ್‌ಬಾರಿ ಚಳುವಳಿಯ ನಾಯಕ ಮತ್ತು ಸಿಪಿಐ(ಎಂ.ಎಲ್) ಮೊದಲ ಪ್ರಧಾನ ಕಾರ್ಯದರ್ಶಿ ಕಾ|| ಚಾರು ಮಜುಂದಾರ್ ಅವರ ಹುತಾತ್ಮ ದಿನಾಚರಣೆ ಹಾಗೂ ಸಿ.ಪಿ.ಐ.ಎಂ.ಎಲ್ ಪಕ್ಷ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಪಕ್ಷದ…
ಬೃಹತ್ ಶಿಲಾಯುಗದ ನೆಲೆಯಲ್ಲಿ ಹೆರಿಟೇಜ್ ವಾಕ್
ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನ ಹಿನ್ನೆಲೆ ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮ
--
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರಿಂದ ಹಿರೇಬೆಣಕಲ್ ನಲ್ಲಿ ಪಾರಂಪರಿಕ ನಡಿಗೆ
: ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನದ ಭಾಗವಾಗಿ ಬೃಹತ್ ಶಿಲಾಯುಗದ…
ಗಂಗಾವತಿಯಲ್ಲಿ ನಾಳೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
ಗಂಗಾವತಿ: ಪ್ರಮುಖ ಪತ್ರಿಕಗಳು ಒಳಗೊಂಡಂತೆ ಸುಮಾರು ೩೭ಕ್ಕು ಹೆಚ್ಚು ಪತ್ರಿಕೆ ಹಾಗು ಹಲವು ಚಾನಲ್‌ಗಳ ಸದಸ್ಯತ್ವ ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಘಟಕದಿಂದ ನಾಳೆ ರವಿವಾರ ಜುಲೈ ೨೮ ಬೆಳಗ್ಗೆ ೧೧ ಗಂಟೆಗೆ ತಾಲೂಕಾ ಪಂಚಾಯಿತಿ ಆವರಣದಲ್ಲಿರುವ ಮಂಥನ…
ಮೊಹರಂ ಹುಲಿ ವೇಷಧಾರಿ ಆಕರ್ಷಕ ಕುಣಿತ
ಚಿಕ್ಕ ಜಂತಕಲ್ : ಮೊಹರಂ ಹಬ್ಬದ ಅಂಗವಾಗಿ ಹುಲಿ ವೇಷದಾರಿಗಳ ಕುಣಿತ ನೂಡುಗರನ್ನು ಆಕರ್ಷಿಸುತ್ತಿದೆ.
ಪ್ರತಿವರ್ಷ ಮೂಹರಂ ಹಬ್ಬದಲ್ಲಿಕೆಲವರು ತಮ್ಮ ದೇಹಕ್ಕೆ ಹುಲಿಯ ಹಾಗೆ ಬಣ್ಣ ಬಳಿದುಕೊಂಡು ಮೂರ್ನಾಲ್ಕು ದಿನಗಳ ಕಾಲ ಕುಣಿಯುತ್ತಾರೆ. ಹುಲಿವೇಷದಾರಿ ಹಾಗೂ ಹಲಗೆ ಬಾರಿಸುವ…
ಸಾಮಾಜಿಕ ಕಳಕಳಿ ಹಾಗೂ ಸ್ಪಂದನೆಯ ನೆಲೆಯಲ್ಲಿ ಪತ್ರಿಕೋದ್ಯಮ ಕಾರ್ಯ ಮಾಡಬೇಕಿದೆ:ಪತ್ರಕರ್ತ ಕೆ.ನಿಂಗಜ್ಜ
ರೋಟರಿ ಸಂಸ್ಥೆಯಿಂದ ಪತ್ರಿಕಾ ದಿನಾಚರಣೆ - ಪತ್ರಕರ್ತರಿಗೆ ಸನ್ಮಾನ
ಗಂಗಾವತಿ: ಸಾಮಾಜಿಕ ಕಳಕಳಿ ಮತ್ತು ಸ್ಪಂದನೆಯ ನೆಲೆಯಲ್ಲಿ ಪತ್ರಿಕೋದ್ಯಮ ಕಾರ್ಯನಿರ್ವಹಣೆಯಿಂದ ಸಮಾಜಕ್ಕೆ ಒಳಿತಾಗುತ್ತದೆ. ವ್ಯಕ್ತಿಗತ ಮತ್ತು ತೇಜೋವಧೆಯ ಪತ್ರಿಕೋದ್ಯಮದಿಂದ ಸಾಮಾಜಿಕ ವಿಘಟನೆಯಾಗುವ ಅಪಾಯವಿದೆ. ಹಿರಿಯ…
ಡಾ|| ಈಶ್ವರ ಸವಡಿಯವರಿಗೆ ಕಾಯಕರತ್ನ ಪ್ರಶಸ್ತಿ
ಗಂಗಾವತಿ: ಗಂಗಾವತಿಯ ಸರಕಾರಿ ಆಸ್ಪತ್ರೆಯ ಸುಪ್ರಸಿದ್ದ ವೈದ್ಯರಾದ ಡಾ|| ಈಶ್ವರ ಸವಡಿಯವರು ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ಸಂಸ್ಥೆವತಿಯಿಂದ ಪ್ರತಿವರ್ಷ…
ಆಶ್ರಯ ಸಮಿತಿ ಸದಸ್ಯರ ಪದಗ್ರಹಣ ನಿವೇಶ, ಮನೆ ಇಲ್ಲದವರಿಗೆ ಮನೆ: ವಿರುಪಾಕ್ಷ ಮೂರ್ತಿ
ಗಂಗಾವತಿ: ನಗರಸಭೆಯಿಂದ ನಿವೇಶ ಇಲ್ಲದವರಿಗಾಗಿ ಹಂಚಲಾಗುತ್ತಿರುವ ಆಶ್ರಯ ನಿವೇಶನ ಕೋರ್ಟ್ ಕಟಕಟೆಯಲ್ಲಿದ್ದು, ಶೀಘ್ರ ಇತ್ಯಾರ್ಥಗೊಳ್ಳಲಿದೆ ಅದರ ಹೊರತಾಗಿಯೂ ಸಾಕಷ್ಟು ಅರ್ಜಿಗಳು ನಗರಸಭೆ ಸಾರ್ವಜನಿಕರು ನೀಡಿದ್ದು ಬರುವ ದಿನಗಳಲ್ಲಿ ಎಲ್ಲರಿಗು ಮನೆಮ ನಿವೇಶ ಒದಗಿಸುವ ನಿಟ್ಟಿನಲ್ಲಿ…
ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ
.
ಗಂಗಾವತಿ: ಜುಲೈ-೦೬ ಮತ್ತು ೭ ರಂದು ಗದಗಿನ ಕನಕ ಭವನದಲ್ಲಿ ನಡೆದ ಗದಗ್ ಓಪನ್ ನ್ಯಾ?ನಲ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿ ನಗರದ ಡ್ರೀಮ್ ವರ್ಲ್ಡ್ ಮಾ?ಲ್ ಆರ್ಟ್ಸ್ ಟ್ರಸ್ಟ್‌ನ ನಾಲ್ಕು ವಿದ್ಯಾರ್ಥಿಗಳು ಪಾಲ್ಗೊಂಡು, ಗಂಗಾವತಿ ನಗರಕ್ಕೆ ಕೀರ್ತಿ ತಂದಿರುತ್ತಾರೆ.
೬ ವ?ದ…
ಗಂಗಾವತಿಯಲ್ಲಿ ಕವಿ-ಕಾವ್ಯ-ಸಂವಾದ ಕಾರ್ಯಕ್ರಮ
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಕವಿ ವಿಶಾಲ ಮ್ಯಾಸರ್ ಅವರೊಂದಿಗೆ ಕವಿ-ಕಾವ್ಯ-ಸಂವಾದ ಕಾರ್ಯಕ್ರಮವು ಜುಲೈ 09ರಂದು ಕಾಲೇಜಿನ ಸ್ನಾತಕೋತ್ತರ ಕನ್ನಡ…