ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ
.
ಗಂಗಾವತಿ: ಜುಲೈ-೦೬ ಮತ್ತು ೭ ರಂದು ಗದಗಿನ ಕನಕ ಭವನದಲ್ಲಿ ನಡೆದ ಗದಗ್ ಓಪನ್ ನ್ಯಾ?ನಲ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿ ನಗರದ ಡ್ರೀಮ್ ವರ್ಲ್ಡ್ ಮಾ?ಲ್ ಆರ್ಟ್ಸ್ ಟ್ರಸ್ಟ್‌ನ ನಾಲ್ಕು ವಿದ್ಯಾರ್ಥಿಗಳು ಪಾಲ್ಗೊಂಡು, ಗಂಗಾವತಿ ನಗರಕ್ಕೆ ಕೀರ್ತಿ ತಂದಿರುತ್ತಾರೆ.
೬ ವ?ದ ಬಾಲಕರ ಕಟ ಮತ್ತು ಕುಮಿತೆ ವಿಭಾಗದಲ್ಲಿ ಚಿರಂಜೀವಿ ತೃತಿಯ ಸ್ಥಾನ, ಬಾಲಕಿಯರ ಹತ್ತು ವ?ದ ವಿಭಾಗದಲ್ಲಿ ಸೌಮ್ಯ ಅಂಗಡಿ, ಫೈಟಿಂಗ್‌ನಲ್ಲಿ ಪ್ರಥಮ ಸ್ಥಾನ, ಕಾಲ್ಪನಿಕ ಯುದ್ಧದಲ್ಲಿ ದ್ವಿತೀಯ ಸ್ಥಾನ, ಅನ್ವಿತಾ ಕೆ. ೧೨ ವ?ದ ಬಾಲಕಿಯರ ಕಾಲ್ಪನಿಕ ಯುದ್ಧದಲ್ಲಿ ಪ್ರಥಮ ಸ್ಥಾನ, ಆಫಿಯ ೧೪ ವ?ದ ಬಾಲಕಿಯರ ವಿಭಾಗದಲ್ಲಿ, ಫೈಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕಾಲ್ಪನಿಕ ಯುದ್ಧದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಶಿಹಾನ್ ಜಬಿವುಲ್ಲಾ ಅವರು ಮತ್ತು ಸಂಸ್ಥೆಯ ಪಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.