Sign in
Sign in
Recover your password.
A password will be e-mailed to you.
Browsing Category
Koppal
ಕಾಂಗ್ರೆಸ್ ನಿಂದ ಮಾತ್ರ ಸರ್ವ ಜನಾಂಗದ ಅಭಿವೃದ್ಧಿ ಸಾಧ್ಯ- ಶಾಸಕ ಕೆ. ರಾಘವೇಂದ್ರ ಹಿಟ್ನಾಳ
ರೈತರ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ
ಕೊಪ್ಪಳ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸರ್ವ ಜನಾಂಗದ ಅಭಿವೃದ್ಧಿ ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ಸಮಾಜದ ಏಳಿಗೆಗಾಗಿ ಶ್ರಮಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಕೆ. ರಾಘವೇಂದ್ರ…
ಜುಲೈ 11ರಂದು ಭಾಗ್ಯನಗರ ಫೀಡರ, ಕುಷ್ಟಗಿ ರಸ್ತೆ ಏರಿಯಾಗಳಿಗೆ ವಿದ್ಯುತ್ ವ್ಯತ್ಯಯ
: ರೇಲ್ವೆ ತುರ್ತು ಕೆಲಸ ನಡೆಸುತ್ತಿರುವ ಪ್ರಯುಕ್ತ, ಎಫ್-8 ಭಾಗ್ಯನಗರ ಫೀಡರಗಳಿಗೆ ಒಳಪಡುವ ಎಲ್ಲಾ ಮಾರ್ಗಗಳಿಗೆ ಹಾಗೂ ಕುಷ್ಟಗಿ ರಸ್ತೆ ಏರಿಯಾಗಳಿಗೆ ಜುಲೈ 11ರಂದು ಬೆಳಿಗ್ಗೆ 10ರಿಂದ ಸಾಯಾಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೊಪ್ಪಳ…
ದ್ರಾವಿಡ ರಕ್ಷಣಾ ವೇದಿಕೆ ಶೀಘ್ರದಲ್ಲಿ ಪ್ರಾರಂಭ-ಭಾರಧ್ವಾಜ್
ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ದ್ರಾವಿಡ ರಕ್ಷಣಾ ವೇದಿಕೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಅದರ ಪೂರ್ವಭಾವಿ ಸಭೆಯನ್ನು ದಿ ೧೭.೦೭.೨೦೨೩ ಸೋಮವಾರ ಕರೆಯಲಾಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಿನ ಪೀಳಿಗೆ ಜನರಿಗೆ ನಾವು ಮೂಲ ದ್ರಾವಿಡರು ಎಂಬುವುದು ಗೊತ್ತಿಲ್ಲ.…
ದೂರಸಂಪರ್ಕ ಸಲಹಾ ಸಮಿತಿಯ ಸಭೆ
ದೂರಸಂಪರ್ಕ ಸಲಹಾ ಸಮಿತಿಯ ಸಭೆಯು ಜಿಲ್ಲಾಡಳಿತ ಭವನ ಕೊಪ್ಪಳದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಸಂಗಣ್ಣ ಕರಡಿ ವಹಿಸಿದ್ದರು ಸಭೆಯಲ್ಲಿ ಭಾರತ್ ಸಂಚಾರ ನಿಗಮ ಲಿಮಿಟೆಡ್ ನ ಮುಖ್ಯ ವ್ಯವಸ್ಥಾಪಕರಾದ ಎನ್ ಸತ್ಯನಾರಾಯಣ ಐಟಿಎಸ್ ಬಳ್ಳಾರಿ ಬಿ ಎ, ದೂರಸಂಪರ್ಕ ಸಲಹಾ ಸಮಿತಿಯ…
ಉರಿವ ಜೀವದೊಡಲು ಪುಸ್ತಕ ಲೋಕಾರ್ಪಣೆ- ಸನ್ಮಾನ
ಕೊಪ್ಪಳ : ಶ್ರೀ ಗಣಪತಿ ವಾಣಿಜ್ಯ ಮತ್ತು ಗಣಕ ಶಿಕ್ಷಣ ಸಂಸ್ಥೆ ಕೊಪ್ಪಳ ಮತ್ತು ಶ್ರೀ ಗಣಪತಿ ಪ್ರಕಾಶನ ಕೊಪ್ಪಳ ಇವರ ಸಹಯೋಗದೊಂದಿಗೆ ಜುಲೈ ೨೦೨೩ರ ವಾಣಿಜ್ಯ ಪರೀಕ್ಷೆ ಕುಳಿತವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುಷ್ಪಲತಾ ರಾಜಶೇಖರ ಏಳುಭಾವಿ ಇವರ ಉರಿವ…
ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಕೊಡುಗೆ ಶೂನ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ನಿರುದ್ಯೋಗದಲ್ಲಿ ಜಗತ್ತಿನಲ್ಲೇ ದೇಶ ನಂಬರ್ ಒನ್
- ರಾಜ್ಯದ ಜನತೆಗೆ ನೀಡಿದ ಭರವಸೆ ಉಳಿಸಿಕೊಳ್ಳುತ್ತೇವೆ
- ವಿವಿಧ ಗ್ರಾಮದಲ್ಲಿ ಶಾಸಕರಿಂದ ಕೃತಜ್ಞತಾ ಮತ್ತು ಅಹವಾಲು ಸ್ವೀಕಾರ ಸಮಾರಂಭ
ಕೊಪ್ಪಳ:
ದೇಶದಲ್ಲಿ ಅಚ್ಛೇ ದಿನ್ ಬರಲಿದೆ ಎಂಬ ಪ್ರಧಾನಿ ಮೋದಿ ಅವರ ಮಾತುಗಳು…
ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಆಗ್ರಹ
ಕೊಪ್ಪಳ,ಜು.೧೦: ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ, ವಾಣಿಜ್ಯ ಸಂಕಿರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ, ಎಲ್ಲೆಡೆ ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ…
ಬದುಕಿನ ದಿಕ್ಸೂಚಿಯೇ ಶಿಕ್ಷಣ: ವಿಠ್ಠಲಕುಮಾರ್
ಅಳವಂಡಿ/ಕೊಪ್ಪಳ: ಮುಂದುವರಿದ ಇಂದಿನ ದಿನಗಳಲ್ಲಿ ಶಿಕ್ಷಣ ಬಹಳ ಮುಖ್ಯ. ಬದುಕನ್ನು ರೂಪಿಸಲು ಶಿಕ್ಷಣ ದಿಕ್ಸೂಚಿಯಾಗಿದೆ ಎಂದು ಯೋಜನಾ ಅಭಿಯಂತರ ವಿಠ್ಠಲಕುಮಾರ್ ಅಭಿಪ್ರಾಯಪಟ್ಟರು.
ಕೊಪ್ಪಳ ತಾಲೂಕಿನ ಅಳವಂಡಿಯ ಶ್ರೀ ಶಿವಮೂರ್ತಿಸ್ವಾಮಿ ಇನಾಂದಾರ ಕಟ್ಟಿಮನಿ ಸರಕಾರಿ ಪ್ರಥಮ ದರ್ಜೆ…
ಸಿಎ ಪರೀಕ್ಷೆಯಲ್ಲಿ ಶ್ರೀಮತಿ ಗಾಯತ್ರಿ ಪಂಡರಾಪುರ ಉತ್ತೀರ್ಣ
ಕೊಪ್ಪಳ : ನಗರದ ಬನ್ನಿಕಟ್ಟಿಯ ನಿವಾಸಿ, ಸಮಾಜಸೇವಕರಾದ ರಮೇಶ ಕುಲಕರ್ಣಿ ಹಾಗೂ ಶ್ರೀಮತಿ ಪರಿಮಳಾ ಕುಲಕರ್ಣಿಯವರ ಹಿರಿಯ ಸುಪುತ್ರಿ ಶ್ರೀಮತಿ ಗಾಯತ್ರಿ ಕಾರ್ತಿಕಾಚಾರ್ ಪಂಡರಾಪುರ ಐಸಿಎಐ ನಡೆಸದಿದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೊಪ್ಪಳದ ಖ್ಯಾತ ಸಿಎ ಎ.ಬಿ.ಅಂಗಡಿ ಹಾಗೂ ರಾಯಚೂರನ…
ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕಾರ್ಯಾಗಾರ ಮರ್ಮ ಸಾಧನ ಉದ್ಘಾಟನೆ
Koppal : ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಶಲ್ಯ ತಂತ್ರ ಸ್ನಾತಕೋತ್ತರ ವಿಭಾಗದಿಂದ ಮರ್ಮ ಸಾಧನ - ೨೦೨೩ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಜುಲೈ ೦೭ ರಂದು ಡಾ. ಆನಂದ ಕಿರಿಶ್ಯಾಳ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು,…