ಕೊಪ್ಪಳ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ನಡುವೆ ತಳಕಲ್ ಹತ್ತಿರ ಅನಧಿಕೃತವಾಗಿ ಹಾಕಿರುವ ರೋಡ್ ಹಂಪ್ಸ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಮತ್ತು ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಹೆದ್ದಾರಿ ನಿರ್ವಹಣಾ ಸಂಸ್ಥೆಯವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಈ ಗುಳಗಣ್ಣವರ ಸೂಚನೆ ನೀಡಿದರು.
Sign in
Sign in
Recover your password.
A password will be e-mailed to you.
Comments are closed.