ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕ

Get real time updates directly on you device, subscribe now.

Koppal  ಕೇಂದ್ರ ಮತ್ತು ರಾಜ್ಯ ಸರ್ಕಾರ ಪುರಷ್ಕೃತ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಮಾಡುವ ಸಂಸದರ ಕೊಪ್ಪಳ ಲೋಕಸಭಾ ಕ್ಷೇತ್ರರವರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ    ದೊಡ್ಡಬಸನಗೌಡ ಅಮರೇಗೌಡ ಬಯ್ಯಾಪೂರ, ಶ್ರೀಮತಿ ಸರಸ್ವತಿ ಗಂಡ ಕೃಷ್ಣಪ್ಪ ಇಟ್ಟಂಗಿ , ಅಂಬಣ್ಣ ನಾಯಕ್ ಬೆನ್ನೂರು , ಶ್ರೀಮತಿ ನಂದಿತಾ ಗಂಡ ಶಿವನಗೌಡ ದಾನರೆಡ್ಡಿ ಯಲಬುರ್ಗಾ  ನೇಮಕ ಮಾಡಿ ಆದೇಶಿಸಲಾಗಿರುತ್ತದೆ.

Get real time updates directly on you device, subscribe now.

Comments are closed.

error: Content is protected !!