ದೂರಸಂಪರ್ಕ ಸಲಹಾ ಸಮಿತಿಯ ಸಭೆ
ದೂರಸಂಪರ್ಕ ಸಲಹಾ ಸಮಿತಿಯ ಸಭೆಯು ಜಿಲ್ಲಾಡಳಿತ ಭವನ ಕೊಪ್ಪಳದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಸಂಗಣ್ಣ ಕರಡಿ ವಹಿಸಿದ್ದರು ಸಭೆಯಲ್ಲಿ ಭಾರತ್ ಸಂಚಾರ ನಿಗಮ ಲಿಮಿಟೆಡ್ ನ ಮುಖ್ಯ ವ್ಯವಸ್ಥಾಪಕರಾದ ಎನ್ ಸತ್ಯನಾರಾಯಣ ಐಟಿಎಸ್ ಬಳ್ಳಾರಿ ಬಿ ಎ, ದೂರಸಂಪರ್ಕ ಸಲಹಾ ಸಮಿತಿಯ ಸದಸ್ಯರುಗಳಾದ ಉಮೇಶ್ ಗೋವಿಂದ ರಾವ್ ಕುರುಡೇಕರ್, ಉಮೇಶ್ ಗೌಡ, ಸಂಗಮೇಶ್, ಸಂತೋಷಿ ಏನ್, ಸಿದ್ದರಾಮಪ್ಪ ನವಲಿ ಭಾಗವಹಿಸಿದ್ದರು ಸಭೆಯಲ್ಲಿ 4g 4g ಸೇವೆ ಮತ್ತು ಇಂಟರ್ನೆಟ್ ಕುರಿತಾದ ಸೇವಾ ಸುಧಾರಣೆಗಳ ಬಗ್ಗೆ ಚರ್ಚಿಸಲಾಯಿತು
ಸಭೆಯಲ್ಲಿ ಬಿಎಸ್ಎನ್ಎಲ್ ಅಧಿಕಾರಿಗಳಾದ ಬಸವರಾಜ ಕೆ ತೊಟ್ಟ ಎಜಿಎಂ, ಶ್ರೀಕಾಂತ್ ಪಿ ಎಜಿಎಂ ಬಿ ಯಾದಗಿರಿ ಎಜಿಎಂ ಮತ್ತು ವಿಠಲ್ ಜಾದವ್ ಎಸ್ ಡಿ ಇ ಮತ್ತು ಕೊಪ್ಪಳ ಜಿಲ್ಲೆಯ ಬಿಎಸ್ಎನ್ಎಲ್ ಅಧಿಕಾರಿಗಳು ಉಪಸ್ಥಿತರಿದ್ದgÀÄ.
Comments are closed.