ಜುಲೈ 11ರಂದು ಭಾಗ್ಯನಗರ ಫೀಡರ, ಕುಷ್ಟಗಿ ರಸ್ತೆ ಏರಿಯಾಗಳಿಗೆ ವಿದ್ಯುತ್ ವ್ಯತ್ಯಯ
: ರೇಲ್ವೆ ತುರ್ತು ಕೆಲಸ ನಡೆಸುತ್ತಿರುವ ಪ್ರಯುಕ್ತ, ಎಫ್-8 ಭಾಗ್ಯನಗರ ಫೀಡರಗಳಿಗೆ ಒಳಪಡುವ ಎಲ್ಲಾ ಮಾರ್ಗಗಳಿಗೆ ಹಾಗೂ ಕುಷ್ಟಗಿ ರಸ್ತೆ ಏರಿಯಾಗಳಿಗೆ ಜುಲೈ 11ರಂದು ಬೆಳಿಗ್ಗೆ 10ರಿಂದ ಸಾಯಾಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.