ಜೀವನತ್ಸಾಹಕ್ಕೆ ಚುಟುಕು ಸಾಹಿತ್ಯ ಪ್ರೇರಣೆ : ಡಾ. ಎಂ. ಜಿ.ಆರ್. ಅರಸು 

ಕೊಪ್ಪಳ :  ಮಾನಸಿಕ ನೆಮ್ಮದಿ ಹಾಗೂ ವಿಕಾಸಕ್ಕೆ ಚುಟುಕು ಸಾಹಿತ್ಯ  ಪ್ರೇರಣೆ ನೀಡುತ್ತದೆ ಸಾಹಿತ್ಯ ಆಸಕ್ತರಿಗೆ ಸೂಕ್ತ ವೇದಿಕೆ ದೊರೆತಾಗ ಪ್ರತಿಯೊಬ್ಬರೂ ಕವಿಗಳಾಗಿ ಹೊರ ಹೊಮ್ಮಲು ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಚಾಲಕ   ಡಾ. ಎಂಬ. ಜೀ. ಅರ್ ಅರಸು ಹೇಳಿದರು. ಅವರು…

ಕನ್ನಡ ಪತ್ರಿಕೋದ್ಯಮದ ಹುಟ್ಟು ಮತ್ತು ಬೆಳವಣಿಗೆ

(ಜುಲೈ ೧ ಕನ್ನಡ ಪತ್ರಿಕಾ ದಿನಾಚÀರಣೆಯ ಪ್ರಯುಕ್ತ ಲೇಖನ) ಪತ್ರಿಕಾ ಮಾಧ್ಯಮಅತ್ಯಂತ ಶಕ್ತಿಯುತವಾದುದು.‘ಸೈನಿಕನ ಬಂದೂಕಿಗಿAತ ಪತ್ರಕರ್ತನ ಲೇಖನಿ’ ಹೆಚ್ಚು ಪ್ರಬಲವಾದುದುಎಂದು ನೆಪೊಲೀಯನ್ ಹೇಳಿದ್ದಾರೆ.ಮಾಧ್ಯಮಗಳು ಸಮಾಜದಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಮಾಧ್ಯಮಗಳು…

ಕೋವಿಡ್ ಸಮಯದಲ್ಲಿ ಸಾವಿರಾರು ಜನರ ಹಸಿವು ನೀಗಿಸಿದ ಸಾದಿಕ್ ಖಾನ್ ಸೇವೆ ಮಾದರಿ: ಸಾಯಿ ಕಿರಣ್ ಆದೋನಿ ಗುರೂಜಿ

ರಾಯಚೂರು,ಜೂ.29- ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರೊಂದಿಗೆ ಇದ್ದ ಸಂಬಂಧಿಕರಿಗೆ ಡಾ. ಪುನೀತ್ ರಾಜಕುಮಾರ್ (ಅಪ್ಪು) ಚಾರಿಟೇಬಲ್ ಟ್ರಸ್ಟ್, ರಾಯಚೂರು ಹಾಗೂ ಪ್ರಕೃತಿ ಹೋಂಸ್ ಡೆವಲಪರ್ಸ್ ವತಿಯಿಂದ ಸುಮಾರು ಸಾವಿರಕ್ಕೂ ಹೆಚ್ಚು ಜನರಿಗೆ ಮೃಷ್ಟಾನ್ನ…

ಗಂಗಾವತಿ ಲಯನ್ಸ್ ಕ್ಲಬ್ನ 57ನೇ ವರ್ಷದ ಅಧ್ಯಕ್ಷರಾಗಿ ಡಾ. ದೇವರಾಜ್ ಚಂದ್ರಪ್ಪ  ಅಧಿಕಾರ ಸ್ವೀಕಾರ

ನೂತನ ಪದಾಧಿಕಾರಿಗಳಿಗೆ ಜ್ಯೋತಿ ಪಿ. ಕುಲಕರ್ಣಿ, ಪ್ರದೀಪ ಕುಲಕರ್ಣಿ ರಿಂದ ಅನುಮೋದನೆ.ಗಂಗಾವತಿ,: ಗಂಗಾವತಿ ಲಯನ್ಸ್ ಕ್ಲಬ್ನ 57ನೇ ವರ್ಷದ (2026-27) ಅಧಿಕಾರ ಸ್ವೀಕಾರ ಸಮಾರಂಭವು ಭಾನುವಾರ  ನೆರವೇರಿತು. ನೂತನ ಅಧ್ಯಕ್ಷರಾಗಿ ಡಾ. ದೇವರಾಜ್ ಚಂದ್ರಪ್ಪ, ಕಾರ್ಯದರ್ಶಿಯಾಗಿ ಹೊಸಳ್ಳಿ ಶಂಕರ…

ವಿಜ್ಞಾನ & ತಂತ್ರಜ್ಞಾನ ಅಕಾಡೆಮಿ: ಜುಲೈ 16 ರಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ``ಪ್ರಕೃತಿಯ ಔಷಧಾಲಯವನ್ನು ಅನ್ವೇಷಿಸುವುದು: ಆರೋಗ್ಯ, ಜೀವನೋಪಾಯ, ಜೈವಿಕ ಆರ್ಥಿಕತೆ ಮತ್ತು ಸಂರಕ್ಷಣೆಗಾಗಿ ಔಷಧೀಯ ಮತ್ತು ಸುಗಂಧಭರಿತ ಸಸ್ಯಗಳ ಸಾಮರ್ಥ್ಯಗಳು (Exploring Nature's Pharmacy: Potentials of Medicinal and…

ಪತ್ರಿಕಾ ದಿನಾಚರಣೆ ಜು. 1ರಂದು; ಆನಂದ ಬೈದನಮನೆಗೆ ವಾರ್ಷಿಕ ಪ್ರಶಸ್ತಿ

ಕೊಪ್ಪಳ: ಕೊಪ್ಪಳ ಮೀಡಿಯಾ ಕ್ಲಬ್‌ ಇಲ್ಲಿನ ಭಾಗ್ಯನಗರದ ರಸ್ತೆಯಲ್ಲಿರುವ ಪಾನಂಘಂಟಿ ಕಲ್ಯಾಣ ಮಂಟಪದಲ್ಲಿ ಜುಲೈ 1ರಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಸಲದ ವಾರ್ಷಿಕ ಪ್ರಶಸ್ತಿಗೆ ಸುವರ್ಣ ಸುದ್ದಿ ವಾಹಿನಿಯ ರಾಜಕೀಯ ಬ್ಯೂರೊ ಮುಖ್ಯಸ್ಥ ಆನಂದ…

ಬರಗಾಲ ಬಾಧಿಸಿದಾಗಲೂ ಬಸಾಪುರ ಕೆರೆಗೆ ಬಿಡುಗಡೆ ಇಲ್ಲ: ಬಾಕಳೆ

242ನೇ ದಿನ ಪೂರೈಸಿದ ಬಲ್ಡೋಟ ಹಟಾವೋ ಧರಣಿ; ಕೊಪ್ಪಳ: ಈ ವರ್ಷ ಬರದ ಛಾಯೆ ಆವರಿಸಿ ರೈತರ ಕೃಷಿ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಭಾಗ್ಯನಗರದ ಮಹಿಳಾ ಹಿತಚಿಂತಕಿ ಸರೋಜಾ ಬಾಕಳೆ ಹೇಳಿದರು. ನಗರಸಭೆ ಆವರಣದ ಬಲ್ಡೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ 242ನೇ ದಿನದ ಧರಣಿ ಹೋರಾಟದ…

ಆತ್ಮ ಯೋಜನೆಯ ಕೊಪ್ಪಳ ತಾಲೂಕಾ ಮಟ್ಟದ ರೈತ ಸಲಹಾ ಸಮಿತಿ ಸಭೆ

2026-27ನೇ ಸಾಲಿನ ಆತ್ಮ ಯೋಜನೆಯಡಿ ಕೊಪ್ಪಳ ತಾಲೂಕ ಮಟ್ಟದ ರೈತ ಸಲಹಾ ಸಮಿತಿ ಸಭೆಯು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಇತ್ತೀಚೆಗೆ (ಜೂ. 25ರಂದು) ಜರುಗಿತು.  ಕೊಪ್ಪಳ ತಾಲೂಕಾ ಮಟ್ಟದ ರೈತ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಜೀವನಸಾಬ ಅವರ…

ಶಿಕ್ಷಣ ದಿಂದ ಮಾತ್ರ ಗ್ರಾಮ, ದೇಶದ ಅಭಿವೃದ್ಧಿ ಸಾಧ್ಯ : ಸಂಗನಗೌಡ್ರ

ಕುಷ್ಟಗಿ: ಪ್ರತಿಯೊಂದು ಮಗು ಶಿಕ್ಷಣವಂತರಾಗಬೇಕು . ಗ್ರಾಮದ ಒಂದೇ ಒಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು ಸರಕಾರದಿಂದ ಸಾಕಷ್ಟು ಸೌಲಭ್ಯಗಳು ಉಚಿತವಾಗಿ ಸಿಗುತ್ತಿದ್ದು ಪಾಲಕರು ತಪ್ಪದೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಾತಿ ಮಾಡಿಸಬೇಕು ಎಂದು ಮಾಜಿ ಜಿಪಂ ಸದಸ್ಯ ಸಂಗನಗೌಡ ಜೈನರ…

ಕೊಪ್ಪಳ ನಗರದ ಮುಸ್ಲಿಂ ಸಮುದಾಯದ ವಿವಿಧ ಬೇಡಿಕೆಗಳನ್ನುಈಡೇರಿಸುವ ಕುರಿತು ಶಾಸಕರಿಗೆ ಮನವಿ

ಕರ್ನಾಟಕ ಮುಸ್ಲಿಂ ಯೂನಿಟಿ (ರಿ) ಕೊಪ್ಪಳ ಜಿಲ್ಲಾ ಮತ್ತು ತಾಲುಕ ಸಮಿತಿ ವತಿಯಿಂದ . ಕೊಪ್ಪಳ ನಗರದÀ ಮುಸ್ಲಿಂ ಸಮುದಾಯಯು ಕಳೆದ ಚುನಾವಣೆಯಲ್ಲಿ ತಮಗೆ ಅತ್ಯಧಿಕ ಮತಗಳಿಂದ ಚುನಾವಣೆಯಲ್ಲಿ ಮತ ಹಾಕುವುದರ ಮೂಲಕ ತಮ್ಮನ್ನು ಮೂರು ಬಾರಿ ಶಾಸಕನ್ನಾಗಿ ಆಯ್ಕೆ ಮಾಡಿದ್ದು ಹಲವು ಬಾರಿ ತಮಗೆ ಈಗಾಗಲೆ…
error: Content is protected !!