Sign in
Sign in
Recover your password.
A password will be e-mailed to you.
ದಾವಣಗೆರೆ ಚುನಾವಣೆ: ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡನೆ
.
ಕೊಪ್ಪಳ : ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ ರಾಜಕಾರಣ: ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡಿಸುತ್ತೇವೆ ಎಂದು ಎದ್ದೇಳು ಕರ್ನಾಟಕ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ.…
ಕರ್ನಾಟಕ ವಿಶ್ವವಿದ್ಯಾಲಯದಿಂದ ಹುಸೇನಸಾಬ ವಣಗೇರಿ ಅವರಿಗೆ ಪಿಎಚ್.ಡಿ ಪದವಿ
ರಾಜ್ಯಪಾಲರಿಂದ ಪಿಎಚ್.ಡಿ ಪದವಿ ಪ್ರಮಾಣ ಪಡೆದ ಹುಸೇನಸಾಬ
ಯಲಬುರ್ಗಾ: ಜಾಗತಿಕ ಮಟ್ಟದಲ್ಲಿ ಭಾರತ ಇಂದು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶ. 2047ರ ವೇಳೆಗೆ ಸ್ವಾತಂತ್ರ್ಯ ಬಂದು 100 ವರ್ಷಗಳು ಸಲ್ಲುತ್ತವೆ. ಆ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂದು…
BJP ಮಹಿಳಾ ಮೋರ್ಚದಿಂದ ಪ್ರತಿಭಟನೆ
Koppal : BJP ಮಹಿಳಾ ಮೋರ್ಚದಿಂದ ಪ್ರತಿಭಟನೆ ರತ್ನ ಕುಮಾರಿ ಶೋಭಾ ನಗರಿ ಪ್ರತಿಮಾ ಪಟ್ಟಣಶಟ್ಟಿ ಗೀತಾ ಬಳ್ಳಾರಿ ಜಯಶ್ರೀ ಗೊಂಡಬಾಳ ಶಿವಲಿಲ್ಲಾ ದಳವಾಹಿ ಸುನಂದಾ ಅಂಚಿನಾಳ ಕೀರ್ತಿ ಪಾಟೀಲ್ ಗೀತಾ ಮುತ್ತಾಳ ರೇವತಿ ಮಟ್ಟಿ ಶೈಲಜಾ ಬಾಗಲಿ ಸರೋಜ ಬಾಕಳೆ ಭಾರತಿ ಸಂತೋಷಿ ಜೋಶಿ …
ಮಹಾನ್ ಕಿಡ್ಸ್ ಸ್ಕೂಲ್ 100 % ಫಲಿತಾಂಶ
ಗಂಗಾವತಿ : ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಸ್ಕೂಲ್ ಈ ವರ್ಷವೂ ಕೂಡ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 100 % ಫಲಿತಾಂಶವನ್ನು ನೀಡಿದ್ದು ಗಂಗಾವತಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಮಕ್ಕಳು ಪಡೆದಿದ್ದಾರೆ.
ಕುಮಾರಿ ಅರ್ಪಿತ 625ಕ್ಕೆ 616 ,ಸೈಯದಾ ಮುಸಿರ 625 ಕ್ಕೆ 614 ,ನಿಖಿತ…
ಬೀರಪ್ಪ ಅಂಡಗಿ ಚಿಲವಾಡಗಿಗೆ ಗುರುಶ್ರೀ ಸನ್ಮಾನ ಪ್ರಶಸ್ತಿ ಪ್ರದಾನ
ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರಿಗೆ ಬಾಗಲಕೋಟ ಜಿಲ್ಲೆಯ ಬಾದಾಮಿಯ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನದಿಂದ ನೀಡಲಾಗುವ ರಾಜ್ಯ ಮಟ್ಟದ ಗುರುಶ್ರೀ ಸನ್ಮಾನ ಪ್ರಶಸ್ತಿಯನ್ನು ಏ.೨೪.ಶುಕ್ರವಾರದಂದು…
ಶಿಕ್ಷಕ ಅಲ್ತಾಫ್ ಹುಸೇನ್ ಮಕಾನದಾರ ಅವರಿಗೆ ಪಿಎಚ್.ಡಿ ಪದವಿ ಪ್ರದಾನ
ಕೊಪ್ಪಳ : ೨೪, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂಡೂರಿನ ಶಿಕ್ಷಕ, ಕೊಪ್ಪಳದ ಅಲ್ತಾಫ್ ಹುಸೇನ್ ಮಕಾನದಾರ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.
ವಿಶ್ವವಿದ್ಯಾಲಯದ ಭೌತಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರೊ. ಸಂಜೀವ್ ಆರ್. ಇನಾಮದಾರ…
ಸುಖದೇವ ರಾಜ್ಯಕ್ಕೆ ಪ್ರಥಮ : ಶಾರದಾ ವಿದ್ಯಾ ಸಂಸ್ಥೆ ವತಿಯಿಂದ ಸನ್ಮಾನ
ವಿದ್ಯಾರ್ಥಿಗಳು ಹಿರಿಯರಿಗೆ ಗೌರವ ಕೊಡುವುದು ಕಲಿಯಬೇಕು : ಎಸ್ ಪ್ರಸಾದ್
ಗಂಗಾವತಿ : ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಮಾನ್ವಿ ಪಟ್ಟಣದ ವಿದ್ಯಾರ್ಥಿ ಸುಖದೇವ ಇವರಿಗೆ ವಿದ್ಯಾನಗರ ಶಾರದಾ ವಿದ್ಯಾಸಂಸ್ಥೆಯಲ್ಲಿ …
ಕ್ರೀಡಾಪಟುಗಳಿಗೆ ಕ್ರೀಡಾ ಸ್ಪೂರ್ತಿಯಿರಬೇಕು : ಡಾ.ಕೆ.ಎಂ.ಸೈಯದ್
ಕೊಪ್ಪಳ: ಕ್ರೀಡಾಪಟುಗಳಿಗೆ ಕ್ರೀಡಾ ಸ್ಪೂರ್ತಿಯಿರಬೇಕು ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ.ಕೆ.ಎಂ.ಸೈಯದ್
ಹೇಳಿದರು.
ಅವರು ತಾಲೂಕಿನ ಮುನಿರಾಬಾದ್ ಡ್ಯಾಮ್ ನಲ್ಲಿ ಜೈ ಭೀಮ್ ಕಬ್ಬಡ್ಡಿ ಟ್ರೋಫಿ ಮುನಿರಾಬಾದ್ ಡ್ಯಾಮ್ ಜಿಲ್ಲಾ ಮಟ್ಟದ ಹೊನ್ನಲು ಬೆಳಕಿನ…
ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಶೇಕಡಾ ೯೮% ಫಲಿತಾಂಶ
ಕೊಪ್ಪಳ, ಏಪ್ರಿಲ್ ೨೫: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಕೊಪ್ಪಳ ಇದರ ವಿದ್ಯಾರ್ಥಿಗಳು ಮಾರ್ಚ್ ೨೦೨೬ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆಗೈದಿದ್ದಾರೆ. ಒಟ್ಟು ೧೧೫…
ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜ್ -ಕಿರು ಪರಿಚಯ
ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರ ದೀಪ ಹಚ್ಚುವ ಕಾರ್ಯ
ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮದ ನಿಮಿತ್ಯ
ಶ್ರೀ ಗವಿಸಿದ್ಧೇಶ್ವರ ಗುರುಕುಲ ಆವರಣದ ಕಿರು ಪರಿಚಯ
ತಮಗೆ ತಿಳಿದಿರುವಂತೆ ಅನ್ನ, ಅಕ್ಷರ, ಅರಿವು ಆರೋಗ್ಯ, ಆಧ್ಯಾತ್ಮದ ದಾಸೋಹದ ಕ್ಷೇತ್ರ ಶ್ರೀ ಗವಿಮಠ.…