ಅಂಗನವಾಡಿ, ಆಸ್ಪತ್ರೆಗೆ ಕರ್ನಾಟಕ ರಾಜ್ಯ ಆಹಾರ ಆಯೋಗ ಭೇಟಿ; ಪರಿಶೀಲನೆ

ಸತತ 2 ಗಂಟೆ ಸಮಯ ಅಂಗನವಾಡಿಗಳಲ್ಲಿನ ದಾಖಲಾತಿ ಪರಿಶೀಲನೆ* ಕಿಮ್ಸನಲ್ಲಿ ರೋಗಿಗಳಿಗೆ ಕೊಡುವ ಆಹಾರದ ಗುಣಮಟ್ಟ ಪರಿಶೀಲನೆ* ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ, ಸದಸ್ಯ ಮಾರುತಿ ಎಂ. ದೊಡ್ಡಲಿಂಗಣ್ಣವರ ಅವರಿಂದ ಕಾರ್ಯಾಚರಣೆ\ ಕೊಪ್ಪಳ ಮೇ 20  : ಕರ್ನಾಟಕ ರಾಜ್ಯ ಆಹಾರ ಆಯೋಗದ…

ಅಕ್ರಮ ಮದ್ಯ -ಕರವೇಯಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ, ಪ್ರತಿಭಟನೆ Illegal Liquor – Karave …

ಕೊಪ್ಪಳ, ಮೇ.೧೮: ನಗರ ಮತ್ತು ಗ್ರಾಮೀಣ ಭಾಗದಲ್ಲಿ ತುರ್ತು ಔಷಧಿಗಳು, ರೈತರ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಸಿಗದೇ ಹೋದರೂ, ಎಲ್ಲಾ ಕಡೆಗಳಲ್ಲಿ ಅಕ್ರಮದ ಮದ್ಯ ಸರಬರಾಜುದಾರರು ಮತ್ತು ಮಾರಾಟಗಾರರು ರಾಜಾರೋಷವಾಗಿ ನಾಯಿಕೊಡೆಗಳಂತೆ ಮೊಳಕೆಯೊಡೆದು ಯುವ ಸಮೂಹ, ಕೃಷಿ ಕಾರ್ಮಿಕರು,…

ಕೇರಳದ ಕಾಸರಗೋಡಿನಲ್ಲಿ ವಿಶ್ವನಾಥ್‌ಗೆ ದತ್ತಿ ಪ್ರಶಸ್ತಿ ಪ್ರಧಾನ

ಸಮಾಜಕ್ಕೆ ಪ್ರೇರಣೆ ನೀಡಲು ಇಂತಹ ಪ್ರಶಸ್ತಿ ಪೂರಕ: ಬೇವಿನಮರದ ಗಂಗಾವತಿ: ಸಮಾಜ ದಾರಿ ತಪ್ಪುತ್ತಿರುವ ಸಂದರ್ಭದಲ್ಲಿ ತಮ್ಮ ಲೇಖನಿ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಯತ್ನ ಪತ್ರಕರ್ತರು ಮಾಡುತ್ತಾರೆ. ಇಂತಹ ಸಾಧನೆ ಗುರುತಿಸಿ ಆಗಾಗ ಪತ್ರಕರ್ತರನ್ನು ಸಂಘ-ಸAಸ್ಥೆಗಳು ಈ ತರಹದ…

ಕೊಪ್ಪಳದ ಕೈಗಾರಿಕೆಗಳ ಕುರಿತು ಕೇಂದ್ರದ ಗಮನ ಸೆಳೆಯಲು ದೇವೇಗೌಡರ ನಿರ್ಧಾರ: ಸಿವಿಸಿ

ಬೆಂಗಳೂರು: ಕೊಪ್ಪಳದಲ್ಲಿನ ಕೈಗಾರಿಕೆಗಳು ನಿರಂತರವಾಗಿ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿರುವ ವಿಷಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಆಗ್ರಹಿಸುವುದಾಗಿ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ ಎಂದು ಜೆಡಿಎಸ್ ರಾಜ್ಯ…

ಕೊಪ್ಪಳದ ರಾಜಕಾಲುವೆ ಒತ್ತುವರಿ ತೆರವು. ಸ್ವಚ್ಛಗೊಳಿಸಿ, ಅನಾಹುತಗಳನ್ನು ತಪ್ಪಿಸಲು ಆಗ್ರಹಿಸಿ ಸಾಂಕೇತಿಕ ಪ್ರತಿಭಟನಾ…

. ಕೊಪ್ಪಳ : ನಗರದ ರಾಜಕಾಲುವೆ ಒತ್ತುವರಿ ತೆರವು ಹಾಗೂ ಗಿಡಗಂಟಿಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ,ಮುಂಗಾರು ಮಳೆಯಿಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ನಗರ ಸಭೆ ಮುಂದೆ…

ಎಕರೆಗೆ 5 ಲಕ್ಷ ರೂ. ಕೊಡಿ-ಸರಕಾರಕ್ಕೆ ಬಿಜೆಪಿ ನಾಯಕರ ಆಗ್ರಹ

-ಬೆಳೆ ಹಾನಿ ಪ್ರದೇಶಕ್ಕೆ ಭೇಟಿಕೊಪ್ಪಳ: ಜಿಲ್ಲೆಯ ವಿವಿಧೆಡೆ ಮಳೆಗೆ ಹಾಳಾಗಿರುವ ತೋಟಗಾರಿಕೆ ಹಾಗೂ ಕೃಷಿ ಬೆಳೆ ಬೆಳೆದ ರೈತರಿಗೆ ಸರಕಾರ ಕೂಡಲೇ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಜಿಲ್ಲಾ ಬಿಜೆಪಿ ನಾಯಕರು ಒತ್ತಾಯಿಸಿದರು. ತಾಲೂಕಿನ ಹೊಸಹಳ್ಳಿ, ಮುದ್ದಾಬಳ್ಳಿ, ಹ್ಯಾಟಿ…

ನೀಟ್ ಪರೀಕ್ಷೆ -ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರೆಡ್ಡಿ ಶ್ರೀನಿವಾಸ್ ಆಗ್ರಹ

ನೀಟ್ ಪರೀಕ್ಷೆ ಅವ್ಯವಹಾರದ ವಿರುದ್ಧ ಹೋರಾಟ: ಕೇಂದ್ರ ಸರ್ಕಾರ ಸಂಪೂರ್ಣ ವಿಫಲ, ​ಗಂಗಾವತಿ: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸಲಾದ ನೀಟ್ (NEET) ಪರೀಕ್ಷೆಯ ಅಕ್ರಮಗಳು ಹಾಗೂ ಕೇಂದ್ರ ಸರ್ಕಾರವು ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡ…

ಸಾಹಿತ್ಯಕ್ಕೆ ಭಾಷೆ ಮಾತ್ರವಲ್ಲ ರಾಜಕೀಯ ಪ್ರಜ್ಞೆ -ಗ್ರಹಿಕೆ ಮುಖ್ಯ-ಡಾ.ರಂಗನಾಥ ಕಂಟನಕುಂಟೆ

ಪ್ರಜಾಸತ್ತೆಯ ಮೇಲಿನ ದಾಳಿ: ಸೃಜನಶೀಲ ಸ್ಪಂದನೆ ಹುಬ್ಬಳ್ಳಿ (ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆ) ಮೇ.17:ಕಾವ್ಯಕ್ಕೆ,ಸಾಹಿತ್ಯಕ್ಕೆ ಕೇವಲ ಭಾಷೆ ಮಾತ್ರ ಮುಖ್ಯವಲ್ಲ.ಅದು ರಾಜಕೀಯ ಪ್ರಜ್ಞೆ,ಗ್ರಹಿಕೆ, ಕಾಣ್ಕೆ ಒಳಗೊಳ್ಳದೇ ಹೋದರೆ ಅದು ವಿಚಾರಗಳನ್ನು ಹುಟ್ಟಿಸಲಾರದು.ಫ್ಯಾಸಿಸಂನ
error: Content is protected !!