Sign in
Sign in
Recover your password.
A password will be e-mailed to you.
ಬಹುತ್ವದ ಬುಡ್ಡಿದೀಪ ಬೆಳಗಿಸಿದ ಬಂಡಾಯದ ಗುರು ಎಬಿಎಚ್
- ಕಳಕೇಶ ಡಿ ಗುಡ್ಲಾನೂರ
"ಜನ ಬೆಳೆದು ಜನಾಂಗವಾಗಲು ಉತ್ತಮ ಸಮಾಜಬೇಕು; ಮಗು ಬೆಳದು ಮಾನವನಾಗಲು ಉತ್ಕೃಷ್ಟ ಶಿಕ್ಷಣ ಬೇಕು " ಎಂಬ ನುಡಿಯನ್ನು ಉಡಿಯೊಳಗಿಟ್ಟುಕೊಂಡು ಸಮ ಸಮಾಜಕ್ಕಾಗಿ ಕನಸುತ್ತಾ, ಅಪಾರ ಜ್ಞಾನ ಅನನ್ಯ ಜೀವನಪ್ರೀತಿ ಶಿಸ್ತು ಸಂಯಮ ಸೌಜನ್ಯದೊಂದಿಗೆ ಹೋರಾಟ ಹಾಗೂ…
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ: ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ
ಕೊಪ್ಪಳ: ಹಿಟ್ನಾಳ ಗ್ರಾಮದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಕೊಪ್ಪಳ ಸೆಪ್ಟೆಂಬರ್ : ಸಾರ್ವಜನಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಥಳದಲ್ಲೇ ಇತ್ಯರ್ಥಪಡಿಸುವಂತೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾಸೇವಾ ಇಲಾಖೆ,…
ಪ್ರಜಾಸೇವಾ ಆಂದೋಲನ: ಅರ್ಜಿ ತ್ವರಿತ ವಿಲೇವಾರಿಗೆ ಸಚಿವ ತಂಗಡಗಿ ಸೂಚನೆ
ಗಂಗಾವತಿ:
ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಚಯಿಸಿರುವ ಪ್ರಜಾಸೇವಾ ಆಂದೋಲನ ಜನಸಾಮಾನ್ಯರ ಅಹವಾಲುಗಳಿಗೆ ಸ್ಥಳೀಯ ಮಟ್ಟದಲ್ಲೇ ಸ್ಪಂದಿಸುವ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ…
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ: ಶಾಸಕ ಕೆ. ರಾಘವೇಂದ್ರ ಹಿಟ್ನಾಳ
7 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ ಅಡಿಗಲ್ಲು
ಕೊಪ್ಪಳ, ಸೆ.18: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕೊಪ್ಪಳ ನಗರದ ಪಾನಸ್ಕರ ನಗರದಲ್ಲಿ 7 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯದ ನೂತನ ಕಟ್ಟಡಕ್ಕೆ ಸನ್ಮಾನ್ಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು…
ಕೊಪ್ಪಳ: ಇಂಜಿನಿಯರ್ಸ ಡೇ ಕೊಪ್ಪಳ
ಕೊಪ್ಪಳ: ಕೊಪ್ಪಳ ಸಿವಿಲ್ ಇಂಜಿನಿಯರ್ಸ ಮತ್ತು ಆರ್ಕಿಟೆಕ್ಟ್ ಅಸೋಸಿಯೇಷನ್ ವತಿಯಿಂದ ನಗರದ ಪಾರ್ಥ ಹೋಟೆಲ್ ನಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ ಡೇ ಯನ್ನು ಆಚರಿಸಲಾಯಿತು . ಅಧ್ಯಕ್ಷತೆಯನ್ನು ಪ್ರಮೋದ್ ಮುದಕವಿ ಅವರು ವಹಿಸಿದ್ದರು .
ಸಂಘದ…
ವಚನಗಳ ಮೂಲಕ ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸವಾಗಬೇಕು: ಸಚಿವ ಶಿವರಾಜ್ ತಂಗಡಗಿ
ಮೈಸೂರು: ಸೆ.16
ವಚನವೆಂದರೆ ಕೇವಲ ಸಾಹಿತ್ಯವಲ್ಲ. ಅದು ಬದುಕಿನ ಸತ್ಯ, ಸಮಾನತೆಯ ಧ್ವನಿ ಹಾಗೂ ಸಾಮಾಜಿಕ ಪರಿವರ್ತನೆಯ ಘೋಷಣೆಯಾಗಿದೆ. ವಚನಗಳಲ್ಲಿರುವ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಮೂಲಕ ಅವರನ್ನು ಜಾಗೃತಗೊಳಿಸುವ…
ಜನಸ್ಪಂದನೆ ಪಡೆದ ಜೆಡಿಎಸ್ ‘ನ್ಯಾಯದ ನಡಿಗೆ’ : ಪಾದಯಾತ್ರೆಯ ಮೊದಲ ದಿನ ಹರಿದು ಬಂದ ಜನ ಸಾಗರ
ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಕಾಂಗ್ರೆಸ್ ದುರಾಡಳಿತದ ವಿರುದ್ಧ ಛಾಟಿ ಬೀಸಿದ ಮುಖಂಡರುಕೊಪ್ಪಳ: ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ…
ಬರ ಪೀಡಿತ ಘೋಷಣೆಗೆ ಆಗ್ರಹಿಸಿ ಸೆ. 15, 16 ಜೆಡಿಎಸ್ ಪಾದಯಾತ್ರೆ
ಕೊಪ್ಪಳ: ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಸೆಪ್ಟೆಂಬರ್ 15 ಮತ್ತು 16ರಂದು 'ನ್ಯಾಯಕ್ಕಾಗಿ ನಡಿಗೆ' ಹೆಸರಿನ
ಬೃಹತ್ ಪಾದಯಾತ್ರೆಯನ್ನು ಆಯೋಜಿಸಿದೆ ಎಂದು ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ…
ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಬೇಕು- ಸಂಸದ ರಾಜಶೇಖರ ಹಿಟ್ನಾಳ
ಕೊಪ್ಪಳ : ಸಮಾಜದಲ್ಲಿ ಬಹಳಷ್ಟು ಶ್ರಮಪಡುವ ಶ್ರಮಜೀವಿಗಳ ಸಮಾಜ, ಸರಳತೆಯಿಂದ ಸಮಾನತೆಯಿಂದ ಸ್ವಾಭಿಮಾನದಿಂದ ಬದುಕುತ್ತಿರುವ ಸಮಾಜ ಎಂದರೆ ಮುಸ್ಲಿಂ ಸಮಾಜ. ಈ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎಲ್ಲ ಸವಲತ್ತುಗಳೂ ಸಿಗಬೇಕು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು…
ಶಾಸಕ ಜನಾರ್ಧನ ರೆಡ್ಡಿ ವಿರುದ್ದ ಮುಂದುವರೆದ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ
ಹೌದು ಅಣ್ತಾಮ್ಮಾ ಜನಾರ್ದನ ರೆಡ್ಡಿ, ನಾನು ಹೇಳಿದ್ದೂ ಅದನ್ನೇ ಅಲ್ಲವೇ!
ಕೊಪ್ಪಳ : ಅಣ್ತಮ್ಮ ಎನ್ನುತ್ತ ಶಾಸಕ ಜನಾರ್ಧನ ರೆಡ್ಡಿ ವಿರುದ್ದ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಪೋಸ್ಟ್ ಮಾಡಿರುವ ಅವರು
ಹೌದು ಅಣ್ತಾಮ್ಮಾ ಜನಾರ್ದನ…