ಜ್ವಲಂತ ಸಮಸ್ಯೆ ಮುಂದಿಟ್ಟು ಪಾದಯಾತ್ರೆ: ಜನಾರ್ದನ ರೆಡ್ಡಿ

ಗಂಗಾವತಿ (ಕೊಪ್ಪಳ ಜಿ.): ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು ಎಂಬುದು ಮಾತ್ರ ಬಿಜೆಪಿ ಆಗ್ರಹವಾಗಿರಲಿಲ್ಲ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಪಾದಯಾತ್ರೆ ನಡೆಯುತ್ತಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು…

ಹೆಲಿಕಾಪ್ಟರ್‍ನಲ್ಲಿ ಬರ ಪರಿಶೀಲಿಸಿದ ಪುಣ್ಯಾತ್ಮ ಸಿಎಂ: ವಿಜಯೇಂದ್ರ ವ್ಯಂಗ್ಯ

ಕಾರಟಗಿ ): ರಾಜ್ಯದಲ್ಲಿ ಭೀಕರ ಬರದಿಂದಾಗಿ ಅನ್ನದಾತರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಗಳು ಹೆಲಿಕಾಪ್ಟರ್‍ನಲ್ಲಿ ಕುಳಿತು ಬರವೀಕ್ಷಣೆ ಮಾಡುತ್ತಿದ್ದಾರೆ. ಹೆಲಿಕಾಪ್ಟರ್‍ನಲ್ಲಿ ಬರ ಪರಿಶೀಲಿಸಿದ ದೇಶದ…

ಪಂಚ ಗ್ಯಾರಂಟಿಗಳ ಭ್ರಮೆಯಲ್ಲಿ ಕಾಂಗ್ರೆಸ್ ಸರ್ಕಾರ; ಕಡುಬಡವರ ಬದುಕು ಮರೆತಿದೆ – ಬಿ.ವೈ. ವಿಜಯೇಂದ್ರ

ಗೋ ಪೂಜೆಯೊಂದಿಗೆ ಆರಂಭಗೊಂಡ ಬಿಜೆಪಿ ಪಾದಯಾತ್ರೆಯ ನಾಲ್ಕನೇ ದಿನ ಕಾರಟಗಿಯಲ್ಲಿ ಸಮಾಪ್ತಿ ಕಾರಟಗಿ, ಸೆ. 4: ಕೃಷ್ಣಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಾಲ್ಕನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದರು. ರೈತರು,…

ಕೊಪ್ಪಳ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು:ಶಾಸಕ ಕೆ. ರಾಘವೇಂದ್ರ ಹಿಟ್ನಾಳ್

ಕೊಪ್ಪಳ ನಗರದ ವಿವಿಧ ವಾರ್ಡ್ ಗಳಲ್ಲಿ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ. ನಗರದ ಸಮಗ್ರ ಮೂಲಸೌಕರ್ಯ ಹಾಗೂ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕ್ಷೇತ್ರದಲ್ಲಿ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಮೂಲಕ ನಗರದ ಸಮಗ್ರ…

ಕುಷ್ಟಗಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಯಶಸ್ವಿ

ಕುಷ್ಟಗಿ:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ತಾಲೂಕು ಘಟಕ ಕುಷ್ಟಗಿ ಇವರ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ಶುಕ್ರವಾರ ಮಾಡಲಾಯಿತು. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ವಿತರಕರ…

ಬೈಕ್, ಹಣ, ಮೊಬೈಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ರೂ. 12.91 ಲಕ್ಷ ಮೌಲ್ಯದ ಸ್ವತ್ತು ವಶ, ಆರೋಪಿಗಳ ಬಂಧನ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಅವರಿಂದ ಸುದ್ದಿಗೋಷ್ಠಿ -- ---- ಕೊಪ್ಪಳ ಸೆಪ್ಟೆಂಬರ್ 04 : ಜಿಲ್ಲೆಯ ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ದ್ವಿಚಕ್ರ ವಾಹನ, ಹಣ ಮತ್ತು ಮೊಬೈಲ್ ಕಳ್ಳತನ ಪ್ರಕರಣಗಳನ್ನು ಕೊಪ್ಪಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು,…

ಖಾಸಗಿ ಶಾಲೆಗಳಿಗೆ ಅನುದಾನಕ್ಕೆ ಆಗ್ರಹ : ದಿ.9 ರಿಂದ ಅನಿರ್ದಿಷ್ಟಾವಧಿ ಧರಣಿ

ಕೊಪ್ಪಳ, ಸೆ.‌04: ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ನೆರವು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 9 ರಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎದುರು ಅನಿರ್ದಿಷ್ಟಾವಧಿ…

ಸಂಶೋಧಕ ದಿ. ಬಿ.ಸಿ. ಪಾಟೀಲರ ಸಮಗ್ರ ಕೃತಿಗಳ ‘ಭರಮ ಸಿರಿ’ ಬಿಡುಗಡೆ

ಕೊಪ್ಪಳ, ಸೆ. 04: ಶಿಕ್ಷಣ, ಇತಿಹಾಸ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಹಿರಿಯ ಸಂಶೋಧಕ ದಿ. ಬಿ.ಸಿ. ಪಾಟೀಲರ ಎಲ್ಲಾ ಕೃತಿಗಳನ್ನೊಳಗೊಂಡ 'ಭರಮ ಸಿರಿ: ಬಿ.ಸಿ. ಪಾಟೀಲರ ಸಮಗ್ರ ಕೃತಿಗಳು' ಎಂಬ ಸಮಗ್ರ ಸಂಪುಟವನ್ನು ಹೊರತರಲಾಗುತ್ತಿದೆ ಇದರ ಉದ್ಘಾಟನೆ ಹಾಗೂ ಪುಸ್ತಕ ಗ್ರಂಥ…

ಮಂಡಲಮರಿ ಬೆಟ್ಟದ ಗುಹೆಗಳಲ್ಲಿ ತೋಳಗಳ ಸಾಮ್ರಾಜ್ಯ – ಮೌನೇಶ್ವರ ಮಾಲಿ ಪಾಟೀಲ್

ಮ ಂಡಲಮರಿ ಬೆಟ್ಟಕ್ಕೆ ಭೇಟಿ ನೀಡಿದಾಗ ಕಣ್ಣಿಗೆ ಕಾಣುವುದು ಕೇವಲ ಕಲ್ಲುಬಂಡೆಗಳಲ್ಲ; ಹಸಿರು ಪೊದೆಗಳು, ನೈಸರ್ಗಿಕ ಗುಹೆಗಳು, ಬಯಲು ಪ್ರದೇಶಗಳು ಮತ್ತು ಸುತ್ತಮುತ್ತಲಿನ ವಿಶಾಲ ಪ್ರಕೃತಿ ಮನಸ್ಸಿಗೆ ಆಕರ್ಷಣೆಯಾಗುತ್ತವೆ. ಇತ್ತೀಚೆಗೆ ನಾನು ಈ ಬೆಟ್ಟಕ್ಕೆ ಭೇಟಿ ನೀಡಿ, ಸ್ಥಳೀಯ…

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ತಗಡೂರಿಗೆ ಕೆಯುಡಬ್ಲ್ಯೂಜೆ ಭಾವಪೂರ್ಣ ಅಭಿನಂದನೆ

ಬೆಂಗಳೂರು,  : ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರನ್ನು ಹತ್ತು ಸಾವಿರ ಪತ್ರಕರ್ತರ ಸಾಂಘಿಕ ಶಕ್ತಿಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಭಾವಪೂರ್ಣವಾಗಿ ಅಭಿನಂದಿಸಿತು. …
error: Content is protected !!