Sign in
Sign in
Recover your password.
A password will be e-mailed to you.
ವಲಯ ಮಟ್ಟದ ವಿಶೇ? ಮಕ್ಕಳ ವಿಶೇ? ಓಲಂಪಿಕ್ಸ್ ಕ್ರೀಡಾ ಸ್ಪರ್ಧೆ.
ಗಂಗಾವತಿ: ನವೆಂಬರ್-೧೦ ಭಾನುವಾರ ಸ್ಪೆ?ಲ್ ಓಲಂಪಿಕ್ಸ್ ಭಾರತ-ಕರ್ನಾಟಕ ಹಾಗೂ ಆಸರೆ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ರಾಯಚೂರು ವಲಯ ಮಟ್ಟದ ಮಾನಸಿಕ ವಿಕಲಚೇತನರ ಕ್ರೀಡಾಕೂಟವನ್ನು ಸಿಂಧನೂರು ನಗರದ ಆರ್.ಜಿ.ಎಂ ಶಾಲಾ ಆವರಣದಲ್ಲಿ…
ಎ.ಐ.ಸಿ.ಸಿ.ಟಿ.ಯು. ನ ೨ನೇ ಜಿಲ್ಲಾ ಸಮ್ಮೇಳನ ಯಶಸ್ವಿ
ಗಂಗಾವತಿ: ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎ.ಐ.ಸಿ.ಸಿ.ಟಿ.ಯು) ಕೊಪ್ಪಳ ಜಿಲ್ಲಾ ೨ನೇ ಜಿಲ್ಲಾ ಸಮ್ಮೇಳನ ನಡೆಯಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಜೆ.…
ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕ ಎಸ್ ಎಮ್ ಕಟ್ಟಿಮನಿ: ಆರ್ ಎಸ ಬುರಡಿ
ಗದಗ:೯ ಉತ್ತಮ ಬೋಧನೆ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಕಲಿಕೆಗೆ ಪ್ರೇರಣೆಯ ಮೂಲಕ ನೂರಾರು ವಿದ್ಯಾರ್ಥಿಗಳ ಬದುಕು ಕಟ್ಟಿಕೊಟ್ಟು ತಾವು ಸೇವೆ ಸಲ್ಲಿಸಿದ ಪ್ರತಿಯೊಂದು ಶಾಲೆಗಳಲ್ಲಿ ವಿಶೇಷವಾಗಿ ಹಿಂದೂಳಿದ ಸಮುದಾಯಗಳ ಬಡ ಮಕ್ಕಳು ಹೆಚ್ಚಾಗಿ ಇರುವ ಶಾಲೆಗಳಲ್ಲಿ ಪ್ರಾಮಾಣಿಕ ಮತ್ತು…
ಮಿಚಿಗನ್,ಕ್ಯಾಲಿಫೋರ್ನಿಯಾ, ಬರ್ಕ್ಲಿ ವಿಶ್ವವಿದ್ಯಾಲಯದ ಗಣಿತಜ್ಞನಿಗೆ 210 ವರ್ಷ ಜೈಲು…!.
ಥಿಯೋಡರ್ ಜಾನ್ ಕಾಜಿನ್ಸ್ಕಿ, ಯುನಾಬಾಂಬರ್ ಎಂದು ಜನ ಮಾನಸದಲ್ಲಿ ಪ್ರಚಲಿತ ಹೆಸರು . ಮೇ 22, 1942 ರಂದು ಇಲಿನಾಯ್ಸ್ನಲ್ಲಿ ಜನಿಸಿದ ಕಾಸಿನ್ಸ್ಕಿಯ ಜೀವನವು ಅಂತಿಮವಾಗಿ ಅವನನ್ನು ಕತ್ತಲೆಯ ದುರಂತದ ಹಾದಿಯಲ್ಲಿ ಕರೆದೊಯ್ಯುವ ರೀತಿಯಲ್ಲಿ ತೆರೆದುಕೊಂಡಿತು.
ಚಿಕ್ಕ ವಯಸ್ಸಿನಿಂದಲೂ,…
ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೇಳಬೇಕು ಅನ್ಯಾಯದ ವಿರುದ್ಧ ಹೋರಾಡಬೇಕು- ಇಕ್ಬಾಲ್ ಅನ್ಸಾರಿ
ಕುರಾನ್ ಮತ್ತು ಸಂವಿಧಾನ ಅಡಿಯಲ್ಲಿ ಮುಸ್ಲಿಮರು ಬದುಕು ಕಟ್ಟಿಕೊಳ್ಳಿ-ಅನ್ಸಾರಿ
ಕೊಪ್ಪಳ : ಭಾರತೀಯ ಮುಸಲ್ಮಾನರಿಗೆ ಕುರಾನ್ ಮತ್ತು ನಮ್ಮ ದೇಶದ ಸಂವಿಧಾನ ಎರಡು ಬಹಳ ಮುಖ್ಯ ಅದರ ಅಡಿಯಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ, ಏನೇ ಸಮಸ್ಯೆಗಳಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ…
ಕಾಂಗ್ರೆಸ್ ಮಾತ್ರ ಶೋಷಿತರ ರಕ್ಷಣೆ ಮಾಡುತ್ತದೆ : ಜ್ಯೋತಿ ಗೊಂಡಬಾಳ
ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಎಂಬ ಗ್ಯಾರಂಟಿಗಳ ಮೂಲಕ ಹಿಂದುಳಿದ, ಬಡವರ ಕಲ್ಯಾಣ ಮತ್ತು ಬದುಕಿಗೆ ಶಕ್ತಿ ನೀಡಿದ ಸಿದ್ದರಾಮಯ್ಯ ಸರಕಾರಕ್ಕೆ ಮತ್ತಷ್ಟು ಶಕ್ತಿ ನೀಡಲು ಅನ್ನಪೂರ್ಣ ತುಕಾರಾಂ ಅವರನ್ನು…
ನ.12ರಂದು ವೆಂಕಟಗಿರಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ
: ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ತಾಲ್ಲೂಕು ಮಟ್ಟದ ``ಜನ ಸ್ಪಂದನಾ'' ಕಾರ್ಯಕ್ರಮವು ನವೆಂಬರ್ 12ರಂದು ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿನ ಸಾರ್ವಜನಿಕರ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ…
ಬಂಜಾರ ಸಂಸ್ಕೃತಿ ಭಾರತೀಯತೆಗೆ ಮೂಲವಾಗಿದೆ:ಕುಮಾರ ರಾಠೋಡ್
*ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ತರಬೇತಿಗೆ ಚಾಲನೆ
*ಭಾಷೆ, ವೇಷ ಹಾಗೂ ಸಂಸ್ಕೃತಿ ಉಳಿಸಬೇಕಿದೆ.
ಗಂಗಾವತಿ: ಬಂಜಾರ ಸಂಸ್ಕೃತಿ ಭಾರತೀಯತೆಗೆ ಮೂಲವಾಗಿದೆ.ಬಂಜಾರ ಸಂಸ್ಕೃತಿ ,ಭಾಷೆ ಜೀವನ ಶೈಲಿಯನ್ನು ಆಧುನೀಕತೆ ಸಮ್ಮಿಳಿತಗೊಳಿಸಬೇಕೆಂದು ಬಂಜಾರ ಸಂಸ್ಕೃತಿ ಮತ್ತು ಭಾಷೆ ಅಕಾಡೆಮಿ…
ಅಂತೆ-ಕಂತೆಗಳ ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕಬೇಕು-ಆರ್.ಕೃಷ್ಣಪ್ಪ
ಆರ್.ಕೃಷ್ಣಪ್ಪ ಅವರಿಗೆ KUWJ ಮನೆಯಂಗಳದ ಗೌರವ
ಕಂಬಾಳಪಲ್ಲಿಯ 7 ದಲಿತರ ಸಜೀವ ದಹನ ಘಟನೆ ಮರೆಯಲಾಗದ್ದು
ಬೆಂಗಳೂರು:
ಅಂತೆ ಕಂತೆಗಳ ಪತ್ರಿಕೋದ್ಯಮಕ್ಕೆ ನಾವಾಗಿಯೇ ಕಡಿವಾಣ ಹಾಕಿಕೊಳ್ಳದಿದ್ದರೆ, ಮಾಧ್ಯಮಗಳ ಮೇಲಿನ ವಿಶ್ವಾಸರ್ಹತೆ ಇನ್ನೂ ಕಡಿಮೆಯಾಗಲಿದೆ ಎಂದು ಹಿರಿಯ ಪತ್ರಕರ್ತ…
ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿ ಮಹಿಳೆಗಿದೆ| ಬದುಕು ಉದಯವಾಗುವುದು ಮಹಿಳೆಯರಿಂದಲೇ|| ಬಿ.ಗಿರೀಶಾನಂದ
ಕೊಪ್ಪಳ,ನ.೦೮: ಮಹಿಳೆಯರಿಲ್ಲದೇ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಮಹಿಳೆ ಸೃಷ್ಟಿಕರ್ತೆಯಾಗಿದ್ದು, ಜೀವ ನೀಡುವುದರಿಂದ ಹಿಡಿದು ಜೀವನಕ್ಕೆ ಶಕ್ತಿ ತುಂಬುವಲ್ಲಿ ಹೆಣ್ತನ ಎಂಬುವುದು ದೊಡ್ಡ ಶಕ್ತಿಯಾಗಿದೆ. ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿ ಮಹಿಳೆಗಿದೆ ಎಂದು ಕರವೇ…