ಶಶಿಲ್ ನಮೋಶಿ  ಅವರ ಪರವಾಗಿ ಮಾಜಿ ಸಚಿವ  ಬಿ ಶ್ರೀರಾಮುಲು ಮತಯಾಚನೆ

0

Get real time updates directly on you device, subscribe now.

ಕೊಪ್ಪಳ : ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯಕ್ಕೆ ಮಾಜಿ ಸಚಿವ  ಬಿ ಶ್ರೀರಾಮುಲು ಅವರ ಭೇಟಿ ನೀಡಿ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಸಶೀಲ್ ಜಿ ನಮೋಶಿ ಅವರ ಪರವಾಗಿ ಮತಯಾಚನೆ ಮಾಡಿ ಶಿಕ್ಷಕ ಮಿತ್ರರೊಂದಿಗೆ ಸಂವಾದ ನಡೆಸಿದರು,

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನವೀನ ಗುಳಗಣ್ಣವರ್ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಪಕ್ಷದ ಮುಖಂಡರಾದ ಬಸವರಾಜ ಕ್ಯಾವಟರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಪುರ್, ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಜಿಲ್ಲಾ ಬಿಜೆಪಿ ವಕ್ತಾರರಾದ ಪ್ರದೀಪ ಹಿಟ್ನಾಳ, ಗ್ರಾಮೀಣ ಮಂಡಲ ಅಧ್ಯಕ್ಷರಾದ ವೀರೇಶ ಸಜ್ಜನ್, ನಗರ ಮಂಡಲ ಅಧ್ಯಕ್ಷರಾದ ಅಮರೇಶ ಮುರುಳಿ, ಪಕ್ಷದ ಮುಖಂಡರಾದ ಪ್ರಭುರಾಜ ಪಾಟೀಲ, ವಸಂತ ನಾಯಕ, ಬಾಬು ಗೋಡೆಕರ್ ಅಂದಪ್ಪ ಯಲ್ಲಮ್ಮನವರ್ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶಿಕ್ಷಕ ಮಿತ್ರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!