ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಚಿವರ ಸಂಚಾರ: ನಾನಾ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಅಕ್ಟೋಬರ್ 21ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳಲ್ಲಿ ಸಂಚಾರ ನಡೆಸಿದರು. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರೊಂದಿಗೆ ಯಲಬುರ್ಗಾ…

“ಕ್ಷೀರ ಕಲ್ಪ” ಆಯುರ್ವೇದ ‘ಪಂಚಗವ್ಯ’ ಉಚಿತ ಶಿಬಿರ

ಕೊಪ್ಪಳ : ಆರೋಗ್ಯದ ಮಹತ್ವ ತಿಳಿಸುವ ಮತ್ತು ಅನಾರೋಗ್ಯ ಪೀಡಿತರನ್ನು ಗುಣಪಡಿಸುವ ಸದುದ್ದೇಶದಿಂದ ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞ ಡಾ.ಡಿ.ಪಿ ರಮೇಶ ಅವರಿಂದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಪ್ರಗತಿ ಮಹಿಳಾ ಮಂಡಳಿ ಕೊಪ್ಪಳ ಇವರ…

ಕೆಡಿಪಿ ಸದಸ್ಯರಾಗಿ ಕುರಗೋಡ ರವಿ ಯಾದವ ನೇಮಕ

ಕೊಪ್ಪಳ : ಕಾಂಗ್ರೆಸ್ ಯುವ ಮುಖಂಡ ಹಾಗೂ ಜಿಲ್ಲಾ ವಕ್ತಾರ ಕುರಗೋಡ ರವಿ ಯಾದವರನ್ನು ಕೆಡಿಪಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ರಾಜ್ಯಪಾಲರು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ ಪರಿಣಾಮಕಾರಿ ಅನುಷ್ಠಾನದ…

ಪ್ರಸ್ತುತ ಅವಧಿಯಲ್ಲಿ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಹಳೇ ಬಂಡಿಹರ್ಲಾಪುರ ಜಿ.ಪಂ ವ್ಯಾಪ್ತಿಯ ಅಗಳಕೇರಾ ಶಿವಪುರ ಹೊಸಬಂಡಿಹರ್ಲಾಪುರ ಹಳೆ ಬಂಡಿಹರ್ಲಾಪುರ ಬಸಾಪುರ ರಾಜಾರಾಮಪೇಟೆ ನಾರಾಯಣಪೇಟೆ ಅಯೋದ್ಯ ಮಹಮದನಗರ ಕವಳಿ ಗ್ರಾಮಗಳ ಲ್ಲಿ ಅಭಿನಂದನೆ ಹಾಗೂ ಜನಸಂಪರ್ಕ…

ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳರ ಬಂಧನ

ಕೊಪ್ಪಳ‌: ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳರ ಬಂಧನ   5 ಟ್ರೇಲರ್ ಮತ್ತು 4 ಟ್ರ್ಯಾಕ್ಟರ್ ಇಂಜಿನ್‌ಗಳ ವಶಕ್ಕೆ ಪಡೆಯಲಾಗಿದೆ ಇಲಾಖೆ ನೀಡಿದ ಪ್ರಕಟಣೆ ಹೀಗಿದೆ..‌ ದಿನಾಂಕ:-17.10.2023 ರಂದು ವಿದ್ಯಾಧಿದಾರರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಹಾಜರಾಗಿ ದಿನಾಂಕ:14.10.2023 ರಂದು…

ಘೋಸ್ಟ್ ಸಿನಿಮಾ ವಿಮರ್ಶೆ: ದಾರಿ ತಪ್ಪಿಸುತ್ತಲೇ ಇಷ್ಟವಾಗುವ ದೊಡ್ಡಪ್ಪ!

ರೇಟಿಂಗ್: 5ಕ್ಕೆ 4.(****) -ಬಸವರಾಜ ಕರುಗಲ್ ಆಮೆಗೂ, ಮೊಲಕ್ಕೂ ರೇಸ್... ಗೆಲ್ತಿನಿ ಅನ್ನೋ ಒವರ್ ಕಾನ್ಫಿಡೆನ್ಸ್‌ನಲ್ಲಿ ನಿದ್ದೆಗೆ ಜಾರುವ ಮೊಲ. ಗೆಲುವಿನ ಸಮೀಪಕ್ಕೆ ಆಮೆ ಬಂದಾಗ ಎಚ್ಚರಗೊಳ್ಳುವ ಮೊಲ... ಈ ಕಥೆ ಚಿಕ್ಕಮಕ್ಕಳಿಗೂ ಗೊತ್ತು. ಗೆಲ್ಲೋದು ಆಮೆನಾ? ಮೊಲನಾ? ಅನ್ನೋದು…

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ವೇಳಾಪಟ್ಟಿ ಪ್ರಕಟ

): ಅಕ್ಟೋಬರ್ 05 ರಂದು ಜರುಗಿದ 2023-24ನೇ ಸಾಲಿನ 119ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ನಿರ್ಣಯದಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮುಂಗಾರು ಹಂಗಾಮಿಗೆ ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ…

ಕೊಪ್ಪಳ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಜಿಟಲ್ ಮೊಬೈಲ್ ತಾರಾಲಯ ಸಾರ್ವಜನಿಕ ವೀಕ್ಷಣೆಗೆ ಅ.27 ರವರೆಗೆ ಅವಕಾಶ

: ಕೊಪ್ಪಳದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಜಿಟಲ್ ಮೊಬೈಲ್ ತಾರಾಲಯ ಮತ್ತು ವಿಜ್ಞಾನದ ಮಾದರಿಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಸೇರಿದಂತೆ ಸಾರ್ವಜನಿಕರಿಗೆ ಅಕ್ಟೋಬರ್ 27 ರವರೆಗೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಕೊಪ್ಪಳದ ತಹಶೀಲ್ದಾರ್ ಕಚೇರಿ ಆವರಣದಲ್ಲಿ,…

ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆ : ನಿಯೋಜನೆ

      ಕೊಪ್ಪಳ :  ನಗರದ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದ  ವಿದ್ಯಾರ್ಥಿಯಾದ  ಶಿವಪ್ಪ ತಂದೆ ನಿಂಗಪ್ಪ ಜಾಲಣ್ಣನವರು ಇವರು 2022 ರ ಡಿಸೆಂಬರ್ ತಿಂಗಳಿನಲ್ಲಿ  ಬೆಳಗಾವಿಯಲ್ಲಿ ನಡೆದ  ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಇದೀಗ ಅರುಣಾಚಲ ಪ್ರದೇಶದ  ತವಂಗ್  312 ಫೀಲ್ಡ್…

ಅಂಜನಾದ್ರಿ ಎಕ್ಸ್‌ಪ್ರೆಸ್‌ ಹೆಸರಿನಲ್ಲಿ ಗಂಗಾವತಿ- ಅಯೋಧ್ಯೆಗೆ ರೈಲು ಆರಂಭಿಸಲು ಮನವಿ

ನೈರುತ್ಯ ರೈಲ್ವೆ ವಿಭಾಗದ ಸಂಜೀವ್ ಕಿಶೋರ್‌ ಅವರನ್ನು ಭೇಟಿ ಮಾಡಿದ ಸಂಸದ ಸಂಗಣ್ಣ ಗಂಗಾವತಿ- ಅಯೋಧ್ಯೆಗೆ ರೈಲು ಸಂಚಾರಕ್ಕೆ ಮನವಿ ಕೊಪ್ಪಳ: ಅಂಜನಾದ್ರಿ ಎಕ್ಸ್‌ಪ್ರೆಸ್‌ ಹೆಸರಿನಲ್ಲಿ ಗಂಗಾವತಿ- ಅಯೋಧ್ಯೆಗೆ ರೈಲು ಸಂಚಾರ ಸೇರಿ ಜಿಲ್ಲೆಯ ಇನ್ನಿತರೆ ಅಭಿವೃದ್ಧಿ ಕಾಮಗಾರಿ…
error: Content is protected !!