ಗ್ರಂಥಾಲಯಗಳಿಗೆ ನಿರ್ದೇಶಕರ ಭೇಟಿ

 ಕೊಪ್ಪಳ ಜಿಲ್ಲೆಯ ಗ್ರಂಥಾಲಯಗಳಿಗೆ ಸಾರ್ವಜನಿಕಗ್ರಂಥಾಲಯಇಲಾಖೆಯ ನಿರ್ದೇಶಕಡಾ.ಸತೀಶಕುಮಾರಎಸ್.ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು. ನಗರದ ಸಾಹಿತ್ಯ ಭವನ ಹಿಂಭಾಗದ, ಹಾಗೂ ಎನ್.ಜಿ.ಓಕಾಲೋನಿಯಲ್ಲಿನಡಾ.ಬಿ.ಆರ್.ಅಂಬೇಡ್ಕರ್‌ರೀಡಿಂಗ್ ಸೆಂಟರ್ ಗ್ರಂಥಾಲಯಗಳಿಗೆ ಭೇಟಿ ನೀಡಿದರು. ಕೊಪ್ಪಳದ ಸಾಹಿತ್ಯ…

ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಕಟ್ಟಡ ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯಾದ ಕಾಮ್ರೇಡ್ ರಮೇಶ ಚಿಕೇನಕೊಪ್ಪ

ಕೊಪ್ಪಳ : ನಮ್ಮ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯನ್ನು ಹುಟ್ಟು ಹಾಕುವಾಗ ಎದುರಾದ ಸಮಸ್ಯೆಗಳು ಅಷ್ಟಿಷ್ಟಲ್ಲ. ಹೀಗೆ ಎದುರಾದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಕಟ್ಟಡ ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯಾದವರು ಕಾಮ್ರೇಡ್ ರಮೇಶ ಚಿಕೇನಕೊಪ್ಪ ಎಂದು ಅಖಿಲ ಭಾರತ ಕಾರ್ಮಿಕ…

ಪದವೀಧರರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ: ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್

: ಶೀಘ್ರದಲ್ಲಿ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಜರುಗಲಿದ್ದು, ಪದವಿ ಹೊಂದಿದವರು ನಮೂನೆ-18ರಲ್ಲಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳಾದ ಪದವಿ ಪ್ರಮಾಣಪತ್ರ, ಆಧಾರ ಕಾರ್ಡ, ಮತದಾರರ ಚೀಟಿ, 2 ಪಾಸಪೋರ್ಟ ಸೈಜ್ ಫೋಟೋ ಲಗತ್ತಿಸಿ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿ ಎಂದು…

ಆರ್ಯ ವೈಶ್ಯ ಮಹಿಳಾ ಸಂಘದಿಂದ ದೇವರಾಜ್‌ಗೆ ಸನ್ಮಾನ

ಗಂಗಾವತಿ: ಕಾರಟಗಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದಏವಸ್ಥಾನದಲ್ಲಿ  ಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ  ಸಂಘದ ಗಂಗಾವತಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಬಿ.ದೇವರಾಜ್ ಇವರಿಗೆ ಅದ್ಧೂರಿ…

ಇಂದರಗಿ ಪರಶುರಾಮ್ ವಣಗೇರಿಗೆ ಪುಟ್ಟರಾಜ ಶ್ರೀ ಗೌರವ

ಗಂಗಾವತಿ: ರಕ್ತರಾತ್ರಿ ನಾಟಕದ ಮೂಲಕ ಕರ್ನಾಟಕ ಮನೆಮಾತಾದ ಗಂಗಾವತಿ  ವಿಧಾನಸಭಾ ಕ್ಷೇತ್ರದ ಇಂದರಗಿ ಗ್ರಾಮದ ಪರಶುರಾಮ್ ವಣಗೇರಿಗೆ   ಹಗರಿಬೊಮ್ಮನಹಳ್ಳಿ ತಾಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಶ್ರೀ ಪಟ್ಟರಾಜ್ ಸಂಗೀತ  ಕಲಾ ಬಳಗ ಗೊಲ್ಲರಹಳ್ಳಿ ಇವರು ಹಮ್ಮಿಕೊಂಡಿದ್ದ ಗಾನಯೋಗಿ ಪುಟ್ಟರಾಜ…

ಮುನಿರಾಬಾದ್ ಗ್ರಾ. ಪಂ. 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಕೊಪ್ಪಳ ತಾಲೂಕಿನ  ಮುನಿರಾಬಾದ್ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ  ಅಯೂಬ್ ಖಾನ್ ರವರು ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸೌಭಾಗ್ಯ ನಾಗರಾಜ ರವರು ಆಯ್ಕೆಯಾದ ಹಿನ್ನಲೆಯಲ್ಲಿ ಕೊಪ್ಪಳ ಶಾಸಕರಾದ  ಕೆ ರಾಘವೇಂದ್ರ ಹಿಟ್ನಾಳರನ್ನು ಭೇಟಿಯಾಗಿ ಸನ್ಮಾನಿಸಿದದರು.  .. ಈ ಸಂಧರ್ಭದಲ್ಲಿ…

ಕೊಪ್ಪಳದಲ್ಲಿ ದಸರಾ ಕಾವ್ಯ ಸಂಭ್ರಮ

ಕೊಪ್ಪಳ ವಿಶ್ವ ವಿದ್ಯಾಲಯದಿಂದ ವಿನೂತನ ಪ್ರಯೋಗ : ಕೊಪ್ಪಳ ಜಿಲ್ಲೆಯ ಜನದನಿ ಪ್ರಕಾಶನದ ಸಹಯೋಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿರುವ ಸಂದರ್ಭದಲ್ಲಿಯೇ ಉತ್ತರ ಕರ್ನಾಟಕದ ಬಯಲನೆಲದ ಸಿರಿ ಕೊಪಣಾದ್ರಿಯಲ್ಲೂ ಜರುಗಿದ ದಸರಾ ಕಾವ್ಯ ಹಬ್ಬವು ಸಾಹಿತ್ಯ ಪ್ರಿಯರ ಮನ ತಣಿಸಿತು.…

ವ್ಯಕ್ತಿಪೂಜೆ ಸಮಾಜದ ಒಂದು ದೊಡ್ಡ ದುರಂತ-ಯೋಗೀಶ್ ಮಾಸ್ಟರ್

Koppal ವ್ಯಕ್ತಿಪೂಜೆ ಸಮಾಜಕ್ಕೆ ಒಂದು ದೊಡ್ಡ ದುರಂತ, ಚರಿತ್ರೆಯ ವ್ಯಕ್ತಿಗಳನ್ನು ಧರ್ಮದ ಜೊತೆ ಜೋಡಿಸಬಾರದು ಎಂದು ಚಿಂತಕ ಯೋಗೀಶ್ ಮಾಸ್ಟರ್ ಹೇಳಿದರು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ (ಸ) ವಿಚಾರಗೋಷ್ಠಿ ಯಲ್ಲಿ…

ಸಫಾಯಿ ಕರ್ಮಚಾರಿಗಳ ಜಿಲ್ಲಾಮಟ್ಟದ ವಿಜಿಲೆನ್ಸ್ ಸಮಿತಿ ಸಭೆ

 ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಫಾಯಿ ಕರ್ಮಚಾರಿಗಳ ಜಿಲ್ಲಾಮಟ್ಟದ ವಿಜಿಲೆನ್ಸ್ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸಫಾಯಿ ಕರ್ಮಚಾರಿಗಳಿಗೆ ವೈದ್ಯಕೀಯ ವೆಚ್ಚ ಮಂಜೂರು…

 ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಬಹಾದ್ದೂರಬಂಡಿ ಗ್ರಾಮದ ನಿವೃತ್ತ ಯೋಧರಾಗಿದ್ದ  ಪರಶುರಾಮ ಕುಂಬಾರ ಇವರು ಉಸಿರಾಟದ ತೊಂದರೆಯಿಂದ ನಿಧನರಾಗಿದ್ದು ಇಡೀ ಬಹದ್ದೂರ ಬಂಡಿ ಗ್ರಾಮಕ್ಕೆ ಬಹಳ ದುಃಖದ ಸಂಗತಿ. ಇದರಿಂದ ಇಡೀ ಬಹದ್ದೂರ ಬಂಡಿ ಗ್ರಾಮ ದುಖದ ಮಡುವಿನಲ್ಲಿದೆ.…
error: Content is protected !!