ಕೂಡಲೇ ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಶಿಸ್ತುಕ್ರಮ: ಬಿಇಒ ಕಚೇರಿ

ಕಳೆದ 14 ತಿಂಗಳಿAದ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಗಂಗಾವತಿ ತಾಲ್ಲೂಕಿನ ಬಂಕಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ಟಿ.ಎನ್. ನರಸಿಂಹರಾಜು ಅವರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ. ಟಿ.ಎನ್.…

ಸಹಕಾರ ರತ್ನ” ಮಾಜಿ ಶಾಸಕ  ಕೆ.ಬಸವರಾಜ್ ಹಿಟ್ನಾಳ್ ರಿಗೆ ಸನ್ಮಾನ

ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ "ಸಹಕಾರ ರತ್ನ" ಪ್ರಶಸ್ತಿ ಪಡೆದ ಹಿರಿಯ ಸಹಕಾರಿಗಳು ಮಾಜಿ ಶಾಸಕರಾದ  ಕೆ.ಬಸವರಾಜ್ ಹಿಟ್ನಾಳ್ ರವರಿಗೆ ಕೊಪ್ಪಳ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಪಾಷ ಕಾಟನ್ ರವರಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿನಗರ…

ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಪ್ತಾಹ: ಶ್ಲಾಘನೀಯ

ಕನಕಗಿರಿ: ಇಂಗ್ಲಿಷ್ ಮಾಧ್ಯಮಗಳ ಶಾಲೆಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಅಪವಾದಕ್ಕೆ ಅಖಂಡ ಗಂಗಾವತಿ ತಾಲ್ಲೂಕಿನ ಕೆಲ ಆಂಗ್ಲ ಮಾಧ್ಯಮ ಶಾಲೆಗಳು ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉತ್ತರ ನೀಡಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ರಮೇಶ…

ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟಕ್ಕೆ ಆವಿರೋಧ ಆಯ್ಕೆ

ಹುಲಿಗಿ : ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ. ಗಂಗಾವತಿ/ಕೊಪ್ಪಳ ಇದರ ಐದು ವರ್ಷ ಅವಧಿಗೆ ಆಡಳಿತ ಮಂಡಳಿ ಸದಸ್ಯರು ಅವಿರೋದವಾಗಿ ಆಯ್ಕೆ ಯಾದರು. ಜಿಲ್ಲಾ ಒಕ್ಕೂಟದ 15 ಸ್ಥಾನಗಳಿಗೆ ನಿಗದಿತ ಸಮಯಕ್ಕೆ 16 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿತ್ತು, ಗುರುಕಣ್ವ ಸಹಕಾರಿಯ…

ದಿ. ಮರಿಗೌಡ ಮಲ್ಲನಗೌಡರ , ದಿ. ಅಂದಮ್ಮ ಮಲ್ಲನಗೌಡರ ದತ್ತಿ ಪ್ರಶಸ್ತಿ ಪ್ರಕಟ

ಯಲ್ಲಪ್ಪ ಹರನಾಳಗಿ, ಜಹಾನ್ ಆರಾ ಕೋಳೂರು ಆಯ್ಕೆ ಡಾ. ಮಹಾಂತೇಶ ಮಲ್ಲನಗೌಡರ ಅವರು ಸ್ಥಾಪಿಸಿರುವ ದಿ. ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಯಲ್ಲಪ್ಪ ಹರ್ನಾಳಗಿ ಅವರ ಕವನ ಸಂಕಲನ “ ಬಿಸಿಲು ಬಾಯಾರಿದಾಗ “  ಹಾಗೂ  ದಿ. ಅಂದಮ್ಮ ಮಲ್ಲನಗೌಡರ ಮಹಿಳಾ ಬರಹಗಾರರಿಗೆ ಮೀಸಲಿರುವ ದತ್ತಿ…

ಮತ್ತೊಬ್ಬರಿಗೆ ಮಸಿ ಹಚ್ಚಬೇಕೆನ್ನುವವರು ಮೊದಲು ತಮ್ಮ ಕೈ ಮಸಿ ಮಾಡಿಕೊಳ್ಳಬೇಕು. – ಗ೦ಗಾದೇವಿ ಮಾತಾಜಿ

ಗಂಗಾವತಿ: ಮನೆಯೊಳಗಣ ಕಿಚ್ಚು ಮೊದಲು ತಾನಿದ್ದ ಸ್ಥಳವನ್ನು ಸುಟ್ಟ ನ೦ತರ ಬೇರೆಯದನ್ನು ಸುಡುತ್ತದೆ. ಇನ್ನೊಬ್ಬರಿಗೆ ಮಸಿ ಹಚ್ಚಬೇಕೆನ್ನುವ ವ್ಯಕ್ತಿ ಮೊದಲು ತನ್ನ ಕೈ ಮಸಿ ಮಾಡಿಕೊಳ್ಳಬೇಕಾಗುತ್ತದೆ ಎ೦ದು ಕೂಡಲ ಸ೦ಗಮ ಬಸವಧರ್ಮ ಪೀಠದ ಮಹಾಜಗದ್ಗುರು ಗ೦ಗಾ ಮಾತಾಜಿಯವರು ಅಭಿಪ್ರಾಯಪಟ್ಟರು.…

ನಿರಂತರ ಅಭ್ಯಾಸ ಮತ್ತು  ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ – ಪ್ರೊ. ಪ್ರಭುರಾಜ್ ನಾಯಕ

ಅಳವಂಡಿ: ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆಯ ಕೋಶದಡಿಯಲ್ಲಿ ಮೊದಲ ವರ್ಷದ ಬಿ.ಎ ಮತ್ತು ಬಿ.ಕಾಮ್ ಪದವಿ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ನಡೆಯಿತು. ಈ ವೇಳೆ ಮಂಗಳೂರು ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಭುರಾಜ್ ನಾಯಕ…

ಧೂಳು ಮುಕ್ತ ಮಾಡಿ,ಗ್ರಾಮದ ಜನರ ಅರೋಗ್ಯ ಕಾಪಾಡಿ ನಾಗರೀಕ ಹೋರಾಟ ಸಮಿತಿ ಆಗ್ರಹ

. ಗಿಣಿಗೇರಾ ಗ್ರಾಮದದಲ್ಲಿ ಧೂಳು ಮುಕ್ತ, ನೈಸರ್ಗಿಕ ಮಾಲಿನ್ಯ, ಶುದ್ಧ ಕುಡಿಯುವ ನೀರು, ಸಾರ್ವಜನಿಕ ಬಸ್ ನಿಲ್ದಾಣ, ಚರಂಡಿ ಶುದ್ಧೀಕರಣ, ದೂಳು ಬರದಂತೆ ನೀರನ್ನು ಸಿಂಪಡಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಗರ್ಭಿಣಿ ಹೆಣ್ಣುಮಕ್ಕಳಿಗೆ ಹೆರಿಗೆ ಆಸ್ಪತ್ರೆ…

“ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತ ಕೆ.ಬಸವರಾಜ್ ಹಿಟ್ನಾಳಗೆ ಸನ್ಮಾನ

ಕೊಪ್ಪಳ : ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ "ಸಹಕಾರ ರತ್ನ" ಪ್ರಶಸ್ತಿ ಪಡೆದ ಹಿರಿಯ ಸಹಕಾರಿಗಳು ಮಾಜಿ ಶಾಸಕರಾದ ಕೆ.ಬಸವರಾಜ್ ಹಿಟ್ನಾಳ್ ರವರಿಗೆ ಕಾಂಗ್ರೆಸ್ ಪಕ್ಷದ ರಾಜ್ಯ ಸಂಯೋಜಕ ಹಾಗೂ ಹಿರಿಯ ಮುಖಂಡ ಕೆ.ಎಂ.ಸೈಯದ್ ಅವರು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ…

ನಾಳೆಯಿಂದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಹೋರಾಟ

ಕೊಪ್ಪಳ: ಸೇವಾ ಕಾಯಮಾತಿಗೆ ಆಗ್ರಹಿಸಿ ನವೆಂಬರ್ 23ರಿಂದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಹೋರಾಟ ಆರಂಭಗೊಳ್ಳಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ ತಿಳಿಸಿದರು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿಥಿ…
error: Content is protected !!