ಬೂದಗುಂಪಾ ಗಲಾಟೆ : ಇಬ್ಬರು ಪೋಲಿಸರ ಅಮಾನತು

ಕೊಪ್ಪಳ : ಕೊಪ್ಪಳ ಜಿಲ್ಲೆ, ಕಾರಟಗಿ ಠಾಣಾ ವ್ಯಾಪ್ತಿಯ ಬೂದಗುಂದ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಆಯ್ಕೆ ಮೀಸಲಾತಿ ವಿಷಯವಾಗಿ ದಿನಾಂಕ 12.08,2023 ರಂದು ಗ್ರಾಮದಲ್ಲಿ ಜರುಗಿದ ಗಲಾಟೆ ವಿಷಯದಲ್ಲಿ ಮುಂಜಾಗೃತ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಜರುಗಿಸಿ ಗಲಾಟೆ ತಡೆಯುವಲ್ಲಿ ವಿಫಲರಾಗಿ…

ಚಂದ್ರಯಾನ-3 ಯಶಸ್ವಿ ಉಡಾವಣೆ: ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸಂಭ್ರಮಾಚರಣೆ

 ಜಗತ್ತಿಗೆ ಭಾರತದ ವಿಜ್ಞಾನಿಗಳು ಸಾಧನೆ ಏನೆಂದು ತೋರಿಸಿಕೊಟ್ಟ ಇಸ್ರೋ ವಿಜ್ಞಾನಿಗಳಿಗೆ ಕೋಟಿ ಕೋಟಿ ನಮನಗಳು.  ಚಂದ್ರಯಾನ 3 ಯಶಸ್ವಿಯಾದ ಪ್ರಯುಕ್ತ ಕೊಪ್ಪಳದ ಅಶೋಕ್ ಸರ್ಕಲ್ ನಲ್ಲಿ ಕ್ಲಬ್ಬಿನ ಎಲ್ಲ ಸರ್ವ ಸದಸ್ಯರು, ಗೆಳೆಯರ ಜೊತೆಗೂಡಿ ಪಟಾಕಿಗಳನ್ನು ಸಿಡಿಸಿ ಭಾರತ ಮಾತೆಯ ಘೋಷಣೆಗಳನ್ನು…

ಪ್ರತಿವಾರ ಆಯಾ ತಾಲೂಕು ಜನರ ಅಹವಾಲು ಸ್ವೀಕಾರ : ಸಿಇಓ ರಾಹುಲ್ ರತ್ನಂ ಪಾಂಡೆಯ ಹೇಳಿಕೆ

ಜನರ ಸಮಸ್ಯೆ ಆಲಿಸಿದ ಜಿಪಂ ಸಿಇಓ ಜನರಿಂದ ಅಹವಾಲು ಸಲ್ಲಿಕೆ, ಸಭೆಯಲ್ಲಿ ತಾಲೂಕು ಅನುಷ್ಠಾನ ಅಧಿಕಾರಿಗಳು ಭಾಗಿ ಕಾರಟಗಿ : ಪಟ್ಟಣದ ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ (ಅಹವಾಲು) ಸ್ವೀಕಾರ ಸಭೆ…

ಕಾನೂನು ಪರಿಪಾಲನೆ ನಮ್ಮೆಲ್ಲರ ಹೊಣೆ ಇದನ್ನು ದಯಮಾಡಿ ಎಲ್ಲರೂ ಪಾಲಿಸಬೇಕು- ಪಿ ಎಸ್ ಐ-ಗುರುರಾಜ್

ಕುಕನೂರು : . ಪಟ್ಟಣದ ಪೊಲೀಸ್ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿರುವುದನ್ನು ಗಮನಿಸಿದ ಕುಕನೂರ್ ನೂತನ ಪಿಎಸ್ಐ ಗುರುರಾಜ್ ವೇಗದ ರೀತಿಯಲ್ಲಿ ಕಡಿವಾಣ ಹಾಕುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದ್ದಾರೆ ಕುಕನೂರ್ ಪೊಲೀಸ್ ಠಾಣೆಗೆ ಹರಪನಹಳ್ಳಿ…

ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಣ್ಯದ ಎರಡು ಮುಖಗಳು-ಜಿ ಆರ್ ಆರೇರ್

ಕುಕನೂರು, . ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಣ್ಯದ ಎರಡು ಮುಖಗಳು ಇಂಡತೆ ಅವುಗಳನ್ನ ಸಮನಾಗಿ ಸ್ವೀಕಾರ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು, ಜಿ ಆರ್ ಆರೇರ್ ಹೇಳಿದರು. . ಪಟ್ಟಣದ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪೂರ್ವ ವಲಯ ಮಟ್ಟದ ಕ್ರೀಡಾ…

ಚಂದ್ರಯಾನ-೩ ಯಶಸ್ವಿಗಾಗಿ ಪೂಜೆ ಹಾಗೂ ಪ್ರಾರ್ಥನೆ

ಕೊಪ್ಪಳ: ಚಂದ್ರಯಾನ-೩ ಯಶಸ್ವಿಯಾಗಲಿ ಎಂದು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ವಿಶೇಷ ಪೂಜೆಯನ್ನು sಸಲ್ಲಿಸುವುದರ ಜೊತೆಯಲ್ಲಿ ಪ್ರಾರ್ಥಿಸಿ ಶುಭ ಹಾರೈಸಲಾಯಿತು. ಈ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ,ಬೀರಪ್ಪ ಅಂಡಗಿ,ಆಭೀದ ಹುಸೇನ ಅತ್ತಾರ,ಕಾಶಿನಾಥ…

ಸಂಸದರ ಬಗ್ಗೆ ಮಾತನಾಡಲು ಸಿವಿಸಿಗೇನಿದೆ ನೈತಿಕತೆ?-ಮಂಜುಳಾ ಅಮರೇಶ್ ಕರಡಿ

ಕೊಪ್ಪಳ: ಸಂಸದ ಕರಡಿ ಸಂಗಣ್ಣ ಅವರು ಜಿಲ್ಲೆ ಕಂಡ ನಿಷ್ಪಕ್ಷಪಾತ ಹಾಗೂ ಜಾತ್ಯತೀತ ನಾಯಕ. ಇವರ ಬಗ್ಗೆ ಮಾತನಾಡಲು ಸಿ.ವಿ.ಚಂದ್ರಶೇಖರ್ ಅವರಿಗೆ ಏನಿದೆ ನೈತಿಕತೆ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಅಮರೇಶ್ ಕರಡಿ ಪ್ರಶ್ನಿಸಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂಸದರಾದ ಸಂಗಣ್ಣ…

ಚಂದ್ರಯಾನ-೩ ಯಶಸ್ವೀಗೆ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು

ಕೊಪ್ಪಳ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ಯಶಸ್ವೀಯಾಗಲಿ ಎಂದು ನಗರದ ಶ್ರೀಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ವಿರೇಶ ಮಹಾಂಯ್ಯನಮಠ ಮಾತನಾಡಿ ಭಾರತದ ಹೆಮ್ಮೆ ಸಂಸ್ಥೆ ಇಸ್ರೋ ಪ್ರತಿಭಾವಂತ ವಿಜ್ಞಾನಿಗಳು…

ಸೆಪ್ಟೆಂಬರ್ 09ರಂದು ರಾಷ್ಟ್ರೀಯ ಲೋಕ್ ಅದಾಲತ್: ನ್ಯಾ. ಬನ್ನಿಕಟ್ಟಿ ಹನುಮಂತಪ್ಪ

: ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯುವಂತೆ ಸೆಪ್ಟೆಂಬರ್ 09ರಂದು ಕೊಪ್ಪಳ ಜಿಲ್ಲೆಯಲ್ಲಿ ಸಹ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆ ಮಾಡಲಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬನ್ನಿಕಟ್ಟಿ ಹನುಮಂತಪ್ಪ ಅವರು…

ಹೆಚ್.ಐ.ವಿ ಜಾಗೃತಿ: ರೀಲ್ಸ್ ಮೇಕಿಂಗ್ ಸ್ಪರ್ಧೆ

ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಜಿಲ್ಲಾ ಮಟ್ಟದ "ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರೀಲ್ಸ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್.ಐ.ವಿ ಏಡ್ಸ್ ಕುರಿತು ಜಿಲ್ಲಾ ಮಟ್ಟದಲ್ಲಿ "ಯುವಜನೋತ್ಸವ" ವನ್ನು ನ್ಯಾಕೋ ಮಾರ್ಗಸೂಚಿಯಂತೆ ರೀಲ್ಸ್ ಮೇಕಿಂಗ್…
error: Content is protected !!