ಶ್ರೀಮತಿ ಹೇಮಾವತಿ (ಗಂಗಮ್ಮ) ಹಿರೇಗೌಡ್ರು ನಿಧನ
ಹೆಚ್ ಎಲ್ ಹಿರೆಗೌಡರ್ ವಕೀಲರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅವರ ಧರ್ಮ ಪತ್ನಿ ದಿ ಶ್ರೀಮತಿ ಹೇಮಾವತಿ (ಗಂಗಮ್ಮ) ಹಿರೇಗೌಡ್ರು ಅವರು ದಿನಾಂಕ 11-02-2024 ರಂದು ಬೆಳಗ್ಗೆ 10:45 ಗಂಟೆ ಶಿವದೀನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಇವರ ಅಂತ್ಯಕ್ರಿಯೆಯನ್ನು ಸಾ- ಮೈನಹಳ್ಳಿ , ತಾ/ಜಿ: ಕೊಪ್ಪಳ ಗ್ರಾಮದಲ್ಲಿ ನೆರವೇರಿಸಲಾಗುವುದು.
ಇಂತಿ ದುಃಖತಪ್ತರು
ಈಶ್ವರಗೌಡ ಹಿರೇಗೌಡ್ರು
ಶಂಕರಗೌಡ ಹಿರೇಗೌಡ್ರು
ವೆಂಕನಗೌಡ ಹಿರೇಗೌಡ್ರು ಹಾಗೂ
ಮಕ್ಕಳು ಹಾಗೂ ಸಹೋದರಿಯರು, ಅಳಿಯಂದರು ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಅಪಾರ ಬಂಧು ಬಳಗದವರು
ಸಾ|| ಮೈನಹಳ್ಳಿ – ಕಾತರಕಿ
ತಾಲೂಕು ಕೊಪ್ಪಳ ಜಿಲ್ಲಾ ಕೊಪ್ಪಳ
M.no:9448213151
7022036221
9538352442
9164454359
9731581953
Comments are closed.