ಶಾಸಕರ ಕೆ. ರಾಘವೇಂದ್ರ ಹಿಟ್ನಾಳರಿಂದ ಕೃಷಿ ಪರಿಕರಗಳ ವಿತರಣೆ

Get real time updates directly on you device, subscribe now.

ಕೊಪ್ಪಳ : ಪ್ರದಾನ ಮಂತ್ರಿ ಸಿಂಚಾಯಿ ಯೋಜನೆ (ಮುಖ್ಯಮಂತ್ರಿಗಳ ಸೂಕ್ಞ್ಮ ನೀರಾವರಿ ಕಾರ್ಯಕ್ರಮ)ದಲ್ಲಿ ಶಾಸಕರ ಕೆ. ರಾಘವೇಂದ್ರ ಹಿಟ್ನಾಳ ರವರು ಪಾಲ್ಗೊಂಡು ರೈತರುಗಳಿಗೆ ಕೃಷಿ ಪರಿಕರಗಳನ್ನು ವಿತರಣೆ ಮಾಡಿದರು ಕೃಷಿಗೆ ಸಂಬಂಧಿಸಿದ ಪೈಗಳನ್ನು ಹಾಗೂ ಇನ್ನಿತರ ಸಾಮಗ್ರಿಗಳನ್ನು ಫಲಾನುಭವಿಗಳಗೆ ವಿತರಿಸಿ ಬಳಿಕ ಮಾತನಾಡಿದ ಅವರು ರೈರರುಗಳಿಗೆ ಅನುಕೂಲವಾಲೂ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಹಾಗೂ ಕೃಷಿಯಲ್ಲಿ ನವೀನ ಮಾದರಿಯ ತಂತ್ರಜ್ಞಾನ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳದೇ, ಕೂಗ್ಗದೇ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಹೊಸ ಹೊಸ ಮಾದರಿಯ ಬೆಳಗಳನ್ನು ಬೆಳೆದು ಸ್ವವಲಂಬಿ ಜೀವನ ನಡೆಸಬೇಕು.. ಮುಮದಿನ ದಿನಮಾನಗಳಲ್ಲಿ ಕಾಂಗ್ರಸ್ ಸರ್ಕಾರ ರೈತರಿಗೆ ಯೋಜನೆಗಳನ್ನು ರೂಪಿಸಿ ರೈತರ ಬಾಳನ್ನು ಹಸನ್ನನಾಗಿಸುವಂತೆ ಕೆಲಸ ಮಾಡುತ್ತದೆ ಎಂದರು
ಈ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳು, ಫಲಾನುಭವಿಗಳು, ರೈತರಗಳು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ ಕಾಂಗ್ರಸ್ ಮುಖಂಡರಾದ ಹಾಗೂ ಮಲ್ಲಿಕಾರ್ಜುನ ಪೂಜಾರ ಇನ್ನೀತರ ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: