SDPI ವತಿಯಿಂದ ಪ್ರತಿಭಟನೆ
ಕೊಪ್ಪಳ : ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಅಮಿತ್ ಶಾ ದ್ವೇಷ ಭಾಷಣ ಮಾಡಿದ ಬಗ್ಗೆ ದೇಶದ ಮುಂದೆ ಕ್ಷಮೆ ಕೇಳಲಿ, ಇಲ್ಲದಿದ್ದರೆ ಸಚಿವ ಸ್ಥಾನದಿಂದ ಹೊರಹಾಕಲು ಒತ್ತಾಯಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ SDPI ಪಕ್ಷದಿಂದ ಪ್ರತಿಭಟನೆ ಮಾಡಲಾಯಿತು,
ಪಾರ್ಲೆಮೆಂಟ್ ನಲ್ಲಿ ಅಮಿತ ಷಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಹಗುರವಾಗಿ ಹಳಿಕೆ ಕೊಡುವುದು ಹಾಗೂ ಕರ್ನಾಟಕದ ಚಾಳಿಗಾಲ ಅಧಿವೇಶನ ಸುವರ್ಣ ಸೌಧದಲ್ಲಿ, ಮಾಜಿ ಶಾಸಕ CT ರವಿ, ಕಾಂಗ್ರೇಸನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರನ್ನು ತುಚ್ಯವಾಗಿ ಮಾತನಾಡಿದರು, ಇವೆಲ್ಲಾ ಗಮನಿಸಬೇಕು ನಾವು, ಅಸವಿಂಧಾನಿಕ ಹೇಳಿಕೆ ಕೊಡುವವರು, ಪದೇಪದೇ ಬಿಜೆಪಿಯ ನಾಯಕರು ಕೊಡುತ್ತಿದ್ದಾರೆ, ಅವರು ಬಾಬಾ ಸಾಹೇಬ್ ಅಂಬೇಡ್ಕರ್, ಬರೆದಂತ ಸಂವಿಧಾನದ ಅಡಿಯಲ್ಲಿ ಈ ದೇಶದ ಗೃಹ ಸಚಿವರನ್ನಾಗಿರುತ್ತಾರೆ, ಅಮಿಷ ಆರ್ ಎಸ್ ಎಸ್ ಮತ್ತು ಸಂಘ ಪರಿವಾರದ. ಮನಸ್ಮೃತಿಗೆ ಪಾಲನೆ ಮಾಡುವವರು ಹಾಗಾಗಿ ನಮ್ಮ ದೇಶದ ಸಂವಿಧಾನಕ್ಕೆ, ಗೌರವ ಕೊಡುವರಲ್ಲ. ಎಂದು SDPI ಪಕ್ಷದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಸಲೀಮ್ ಖಾದ್ರಿ ಈ ಸಂಧರ್ಭದಲ್ಲಿ ಮಾತನಾಡಿ, ಹೋರಾಟದ ಮೂಲಕ ಮುಂದೊಂದು ದಿನ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಇಂತಹವರನ್ನು ತಕ್ಕ ಪಾಠ ಕಲಿಸುತ್ತದೆಎಚ್ಚರಿಕೆ ನೀಡಿದರು.
ಮತ್ತು ಡಿಎಸ್ಎಸ್ ತಾಲೂಕ ಅಧ್ಯಕ್ಷರಾದ ರಾಘು ಚಾಕ್ರಿ, ಮಂತ್ರಿ ಪೋಸ್ಟ್ ಗೆ ಲಾಯಕ್ಕಿಲ್ಲ ಕ್ಷಮೆ ಕೇಳಬೇಕು ಇಲ್ಲ ಕುರ್ಚಿ ಖಾಲಿ ಮಾಡಬೇಕು ಎಂದು ಹೇಳಿದರು, ಕಾಶಪ್ಪ ಭೀಮ್ ಸೇನಾ ಜಿಲ್ಲಾಧ್ಯಕ್ಷರು ಪದೇ ಪದೇ ಅಶಾಂತಿ ಉಂಟು ಮಾಡುತ್ತಿದ್ದಾರೆ ಬಿಜೆಪಿಯ ಪಕ್ಷದ ನಾಯಕರು ಇವರಿಗೆ ಸ್ವಲ್ಪಾದ್ರೂ ಇವರಿಗೆ ಈ ನಮ್ಮ ದೇಶದ ಕಾನೂನಿನ ಅರಿವು ಇದೆವು ಇಲ್ಲಾ ಗೊತ್ತಾಗುತ್ತಿಲ್ಲ, ಇದೆ ರೀತಿ ಇವರ ಕೃತ್ಯಗಳು ಇದ್ದಾರೆ ನಮ್ಮ ದೇಶದ ಗತಿ ಏನು ಅಂತ ವಿಚಾರ ಮಾಬೇಕಾಗಿದೆ, ಬರುವ ದಿನಗಳಲ್ಲಿ ಬಿಜೆಪಿ ವಿರುದ್ಧ ದಲಿತ ಸಂಘಟನೆಗಳು ಹೋರಾಟ ಮಾಡುಲು ಸಿದ್ದ ಅಂತ ಹೇಳಿದರು,
ಈ ಸಂಧರ್ಭದಲ್ಲಿ SDPI ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಸೈ ಸಲೀಮ್ ಖಾದ್ರಿ, ಕಾರ್ಯದರ್ಶಿ ಮುಹಮ್ಮದ್ ಸಾಧಿಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದಿನ್ ಮಾಳೆಕೊಪ್ಪ, SDPI ಉಪಧಕ್ಷರು ಫಾರೂಕ್ ಅತ್ತಾರ. DSS ಕೊಪ್ಪಳ ತಾಲೂಕ ಅಧ್ಯಕ್ಷರು ರಾಘು ಚಾಕ್ರಿ, ಭಾರತೀಯ ಭೀಮ್ ಸೇನೆ ಜಿಲ್ಲಾಧ್ಯಕ್ಷರು ಕಾಶಾಪ್ಪ, SDPI ಪಕ್ಷದ ಜಂಟಿ ಕಾರ್ಯದರ್ಶಿ ಅರ್ಷದ ಶೈಖ್, ದಲಿತ ಯುವ ಮುಖಂಡರು, ಪ್ರಕಾಶ್ ಬೆಲ್ಲದ,
ಹಾಗೂ SDPI ಕಾರ್ಯಕರ್ತರು ಪಾಲ್ಗೊಂಡಿದ್ದರು,