Browsing Category

Kustagi

ಕೃತಕ ಬುದ್ಧಿಮತ್ತೆಗಿಂತ ನೈಜ ಬುದ್ದಿ ಮತ್ತೆ ಬಳಸಬೇಕಿದೆ – ಡಾ. ಆರ್ ಸಿ ಹಿರೇಮಠ್

ಕುಷ್ಟಗಿ: ಕೃತಕ ಬುದ್ಧಿಮತ್ತೆಗಿಂತ ನೈಜ ಬುದ್ದಿಮತ್ತೆಯ ಬಳಕೆಯಿಂದ ಅರ್ಥಪೂರ್ಣ ಬದಲಾವಣೆ ಸಾಧ್ಯ ಎಂದು ಬೆಂಗಳೂರಿನ ವಿಜ್ಞಾನಿಡಾ. ಆರ್ ಸಿ ಹಿರೇಮಠ್ ಹೇಳಿದರು.ಅವರು ಬುಧವಾರ ಎಸ್ ವಿ ಸಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಎರಡು ದಿನಗಳ 'ಗ್ರಾವಿಟಿ!: 2025-26'ವಿಜ್ಞಾನ ವಸ್ತು

ಸಾಮೂಹಿಕ ವಿವಾಹಗಳ ಸರದಾರ ವಜೀರ ಗೋನಾಳ :   ೪೩ ನವ ಜೋಡಿಗಳು ದಾಂಪತ್ಯ ಜೀವನಕ್ಕೆ

ಕುಷ್ಟಗಿಯಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಕುಷ್ಟಗಿ : ಪಟ್ಟಣದ ಶ್ರೀ ಬನ್ನಿ ಮಹಾಂಕಾಳಿ ದೇವಿಯ ಯ ಮಹಾಭಿಷೇಕದ ಪ್ರಯುಕ್ತ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಗುರುವಾರ ನಡೆದವು. ಕೂಕನೂರಿನ ಡಾ. ಮಹಾದೇವ ಸ್ವಾಮಿಜಿ ಮಾತನಾಡಿ, ಇದು ಕನಸು

ಬೈಕ್ ನ ಹಿಂಬದಿಗೆ ಸಾರಿಗೆ ಬಸ್ ಡಿಕ್ಕಿ : ಬೈಕ್ ಸವಾರ ಮೃತ

ಕುಷ್ಟಗಿ ಸಮೀಪದ ಗುಮಗೇರಾ ಗ್ರಾಮದ ಹತ್ತಿರ ಬೈಕ್ ನ ಹಿಂಬದಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರಯವ ಘಟನೆ ಸೋಮವಾರ ಜರುಗಿದೆ. ಮೃತ ಬೈಕ್ ಸವಾರ ಮದಲಗಟ್ಟಿ ಗ್ರಾಮದವರು ಹಾಲಿ ವಸ್ತಿ ಕುಷ್ಟಗಿ ಪರಶುರಾಮ ತಂದೆ ಭೀಮಪ್ಪ‌ ಮೋಡಿಕಾರ (ವಯಸ್ಸು45) ಎಂದು ಗುರುತಿಸಲಾಗಿದೆ. ಬೈಕ್…

ಆಶಾ ಕಾರ್ಯಕರ್ತೆಯರಿಗೆ ಕೆಲಸ ತಕ್ಕಂತೆ ವೇತನ ನಿಗಧಿ ಮಾಡಬೇಕು-ಕಾಮ್ರೇಡ್ ಡಿ. ನಾಗಲಕ್ಷ್ಮಿ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ )ಎಐಯುಟಿಯುಸಿ ಯಿಂದ ಕುಷ್ಟಗಿ ನಗರದ ಬಸವ ಭವನದಲ್ಲಿ ಕುಷ್ಟಗಿ ತಾಲೂಕ ಆಶಾ ಕಾರ್ಯಕರ್ತೆಯರ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶವನ್ನು ಉದ್ದೇಶಿಸಿ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ.…

ಕುಷ್ಟಗಿ ಮಹರ್ಷಿ ಶ್ರೀಭಗೀರಥ ಜಯಂತಿ ಅದ್ಧೂರಿಯಾಗಿ ಮೆರವಣಿಗೆ 

ಕುಷ್ಟಗಿ : ರಾಜಋಷಿ ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಉಪ್ಪಾರ ಸಮುದಾಯ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀಭಗೀರಥ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಗಜೇಂದ್ರಗಡ ಮುಖ್ಯರಸ್ತೆ ಬಳಿಯ ಶ್ರೀಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಮಾವೇಶಗೊಂಡ ಉಪ್ಪಾರ ಸಮುದಾಯ…

ರೈಲ್ವೆ ಯೋಜನೆಗಳನ್ನು ಪ್ರತಿ ಹಳ್ಳಿಗೂ ತಲುಪಿಸಲಾಗುವುದು- ಸಚಿವ ವಿ. ಸೋಮಣ್ಣ

ಗದಗ(ತಳಕಲ್ಲ)-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ, ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ರೈಲ್ವೆ ಯೋಜನೆಗಳನ್ನು ಪ್ರತಿ ಹಳ್ಳಿಗೂ ತಲುಪಿಸುವ ಚಿಂತನೆ ನಮ್ಮ ಸರ್ಕಾರದ್ದಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿಗಳು ದೇಶದಲ್ಲಿ 7 ಲಕ್ಷ ಕೋಟಿ ರೂ ಹಳೆಯ ರೈಲ್ವೆ…

ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ

ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸೇವೆಗಳನ್ನು ಪ್ರಾರಂಭಿಸಲು ಸಂತಸ ವ್ಯಕ್ತಪಡಿಸಿದೆ. ಉದ್ಘಾಟನಾ

ಗದಗ(ತಳಕಲ್ಲ)-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ ಹಾಗೂ ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ

-ಕೊಪ್ಪಳ ಮೇ : ನೈಋತ್ಯ ರೈಲ್ವೆ ವಿಭಾಗದ ಗದಗ (ತಳಕಲ್ಲ) ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ ಹಾಗೂ ರೈಲು ಸಂಖ್ಯೆ. 17323 ಕುಷ್ಟಗಿ-ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ಕಾರ್ಯಕ್ರಮ ಮೇ. 15ರಂದು ಬೆಳಿಗ್ಗೆ 10.30 ಗಂಟೆಗೆ ಕುಷ್ಟಗಿ ರೈಲು ನಿಲ್ದಾಣದಲ್ಲಿ

ಕುಷ್ಟಗಿ ರೈಲ್ವೆ ಸ್ಟೇಷನ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ

ಕುಷ್ಟಗಿ ; ಸಂಸದ ರಾಜಶೇಖರ ಹಿಟ್ನಾಳ ನೂತನವಾಗಿ ನಿರ್ಮಾಣವಾಗಿರುವ ಕುಷ್ಟಗಿ ರೈಲ್ವೆ ಸ್ಟೇಷನ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. . ಈಗಾಗಲೇ ಪ್ರಾಯೋಗಿಕ ರೈಲ್ವೆ ಚಾಲನೆ ನಡೆಸಿದ್ದು , ಅತೀ ಶೀಘ್ರದಲ್ಲೇ ಉದ್ಘಾಟನೆಗೊಳ್ಳಬೇಕಾಗಿರುವುದರಿಂದ ಬಾಕಿ ಉಳಿದ ಕಾಮಗಾರಿಯನ್ನು ಅತೀ ಜರೂರಾಗಿ…

ಬಾದಿಮನಾಳ- ರಜತ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ, ಕನಕ ಮಹಾರಥೋತ್ಸವ

-ಕೊಪ್ಪಳ:- ಜಿಲ್ಲೆ ಕುಷ್ಟಗಿ ತಾಲೂಕು ಬಾದಿಮನಾಳ 25ನೇ ವರ್ಷದ ಜಾತ್ರ ಮಹೋತ್ಸವ ಜರುಗಲಿದೆ. ಶ್ರೀ ಕಾಗಿನೆಲೆ ಮಹಾ ಸಂಸ್ಥಾನದ ಕನಕಗುರು ಪೀಠ ಕಲಬುರಗಿ ವಿಭಾಗದ ಶಾಖಾ ಮಠವಾಗಿರುವ ಬಾದಿಮನಾಳ ಗ್ರಾಮದಲ್ಲಿ ಕನಕದಾಸರ ಮಂದಿರವಿದ್ದು ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮ ಮತ್ತು ಸಾಮೂಹಿಕ…
error: Content is protected !!