Sign in
Sign in
Recover your password.
A password will be e-mailed to you.
Browsing Category
Crime News
ನಿಯಂತ್ರಣ ಸಾಧಿಸದ ಪ್ರದೇಶಗಳಗೆ ಹೆಚ್ಚಿನ ನಿಗಾವಹಿಸಿ : ನಲಿನ್ ಅತುಲ್
ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
ಎಸ್ಸಿ-ಎಸ್ಟಿ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಸಾಧಿಸದ ಪ್ರದೇಶಗಳ ಕಡೆ ಹೆಚ್ಚಿನ ನಿಗಾವಹಿಸಿ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ…
ಪತ್ನಿಯ ಶೀಲ ಶಂಕಿಸಿ ಕೊಲೆಗೈದು ಸುಟ್ಟು ಹಾಕಿದ ಪತಿ
ಕುಕನೂರು : ಪತ್ನಿಯ ಶೀಲ ಶಂಕಿಸಿ ಹತ್ಯೆಗೈದು ಶವ ಸುಟ್ಟು ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದೆ. ಅರಕೇರಿ ಗ್ರಾಮದ ಗೀತಾ ಭಾವಿಕಟ್ಟಿ ಕೊಲೆಗೀಡಾದ ದುರ್ದೈವಿ. ಗಂಡ ದೇವರೆಡ್ಡೆಪ್ಪ ಬಾವಿಕಟ್ಟಿ ಕೊಲೆಗೈದ ಆರೋಪಿ.
ತಡರಾತ್ರಿ ಕಟ್ಟಿಗೆಯಿಂದ…
ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘನೆ : ಹಣ ಮುಟ್ಟುಗೋಲು, ಜಮೀನುದಾರರ ಜಮೀನಿನ ಮೇಲೆ ಭೋಜಾ
:ಕನಕಗಿರಿ : ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘನೆ ಹಿನ್ನಲೆಯಲ್ಲಿ ಹಣ ಮುಟ್ಟುಗೋಲು ಹಾಕಿಕೊಂಡು ಜಮೀನುದಾರರ ಜಮೀನಿನ ಮೇಲೆ ಭೋಜಾ ಕೂಡಿಸಲು ಆದೇಶ ನೀಡಲಾಗಿದೆ.
ಘಟನೆ ವಿವರ ಹೀಗಿದೆ
ಕನಕಗಿರಿ ಪೊಲೀಸ್ ಠಾಣೆ ಪಿ.ಎ.ಆರ್. ಸಂಖ್ಯೆ : 146/2024 ಕಲಂ. 107 ಸಿ.ಆರ್.ಪಿ.ಸಿ.…
ಅಪರಿಚಿತ ವ್ಯಕ್ತಿ ಶವದ ಅಸ್ಥಿಪಂಜರ, ಮಹಿಳೆ ಶವ ಪತ್ತೆ: ಪ್ರಕರಣ ದಾಖಲು
ಅಪರಿಚಿತ ವ್ಯಕ್ತಿ ಮೃತಪಟ್ಟ ವ್ಯಕ್ತಿ ಶವದ ಅಸ್ಥಿಪಂಜರ ಪತ್ತೆ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್.ನಂ:5/2023 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವೆಂಕಟಗಿರಿ ಹೋಬಿಳಿಯ ರಾಮನ ಮೂಲೆಯ ಗುಡ್ಡದಲ್ಲಿ ಒಂದು ಗಂಡಸಿನ ಶವದ ಅಸ್ಥಿಪಂಜರ…
ಮನೆಗಳ್ಳ್ಳತನ : ಕಳ್ಳರನ್ನು ಬಂಧಿಸಿದ ಪೊಲೀಸರು
ಗಂಗಾವತಿ : ಮನೆಗಳ್ಳತನ ಪ್ರಕರಣವನ್ನು ಭೇದಿಸಿದ ಗಂಗಾವತಿ ಪೊಲೀಸರು ಕಳ್ಳರನ್ನು ದಸ್ತಗಿರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ .
:
ಎಮ್.ಡಿ. ಸರ್ವರ್ ಹುಸೇನ ತಂದೆ ಅಮೀನ್ ಮಸ್ತಾನ್ ಸಾ: ಗೋವಾ ಬೇಕರಿ ಹಿಂದುಗಡೆ ಗೌಸಿಯಾ ಕಾಲೋನಿ, ಗಂಗಾವತಿ ಇವರು ದಿನಾಂಕ: 25-07-2024 ರಂದು ಠಾಣೆಗೆ…
ಕೊಲೆಗೊಳಗಾದ ಯಮನೂರಪ್ಪನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು : ಗಣೇಶ್ ಹೊರತಟ್ನಾಳ
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳುವ ವಿಷಯವಾಗಿ ಮುಡಿಯಪ್ಪ ಹಡಪದ ಎನ್ನುವ ಯುವಕ ಯಮನೂರಪ್ಪ ಹರಿಜನ ಇವನನ್ನು ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿರುವದು ಸಮಾಜ ತಲೆ ತಗ್ಗಿಸುವಂತೆ ವಾತಾವರಣ ನಿರ್ಮಾಣವಾಗಿದೆ, ಯಮನೂರಪ್ಪನ ಕುಟುಂಬಕ್ಕೆ ಸೂಕ್ತ…
ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ
: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಸವರಾಜ ಮುದ್ಲಾಪೂರ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೊ)ವು ಆರೋಪಿಗೆ ಶಿಕ್ಷೆ ವಿಧಿಸಿದೆ.
2022ರ ಮಾರ್ಚ್ 20ರಂದು ಕುಕನೂರ…
ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನ
ಕೊಪ್ಪಳದ ವಿಠಲ ಮಾದರಿ ನಗರದ ಬಾಲಕಿಯರ ವಸತಿನಿಲಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ಪಂದನ ಸಂಸ್ಥೆ ಬೆಳಗಾವಿ ಇವರ ಸಹಯೋಗದೊಂದಿಗೆ " ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಹಮ್ಮಿಕೊಳ್ಳಲಾಗಿತ್ತು
ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಯುನಿಸೆಫ್ ನ ಸಂಯೋಜಕರಾದ ಹರೀಶ್…
ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಕಳ್ಳತನ ಪ್ರಕರಣ ಆರೋಪಿತರ ಬಂಧನ
ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಮುನಿರಾಬಾದ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಕಳ್ಳತನ ಪ್ರಕರಣದ ಆರೋಪಿತರ ಬಂಧನ ಮತ್ತು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮೋಟಾರ ಸೈಕಲ್ ಕಳ್ಳತನ ಪ್ರಕರಣದ ಆರೋಪಿತರ ರನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಎಸ್ಪಿ ರಾಮ್ ಅರ ಸಿದ್ಧಿ ಯವರು…
ಹಂದಿಗಳ ಕಳ್ಳತನ, ದರೋಡೆ : ಕಳ್ಳರ ಬಂಧನ
ಕೊಪ್ಪಳ : ಕುಷ್ಟಗಿ ತಾಲೂಕಿನ ವಣಗೇರಿ ಹಾಗೂ ಉಣಕಿಹಾಳ ಗ್ರಾಮದಲ್ಲಿ ನಡೆದಿದ್ದ ಹಂದಿಗಳ ಕಳ್ಳತನ ಪ್ರಕರಣವನ್ನು ಕೊಪ್ಪಳ ಜಿಲ್ಲೆಯ ಪೊಲೀಸರು ಭೇದಿಸಿದ್ದು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್…