ಮನೆಗಳ್ಳ್ಳತನ : ಕಳ್ಳರನ್ನು ಬಂಧಿಸಿದ ಪೊಲೀಸರು

Get real time updates directly on you device, subscribe now.

ಗಂಗಾವತಿ :  ಮನೆಗಳ್ಳತನ ಪ್ರಕರಣವನ್ನು ಭೇದಿಸಿದ ಗಂಗಾವತಿ ಪೊಲೀಸರು ಕಳ್ಳರನ್ನು ದಸ್ತಗಿರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ .

:

ಎಮ್.ಡಿ. ಸರ್ವರ್ ಹುಸೇನ ತಂದೆ ಅಮೀನ್ ಮಸ್ತಾನ್ ಸಾ: ಗೋವಾ ಬೇಕರಿ ಹಿಂದುಗಡೆ ಗೌಸಿಯಾ ಕಾಲೋನಿ, ಗಂಗಾವತಿ ಇವರು ದಿನಾಂಕ: 25-07-2024 ರಂದು ಠಾಣೆಗೆ ಹಾಜರಾಗಿ ತಮ್ಮ ಮನೆ ಕಳ್ಳತನ ಆಗಿರುವ ಬಗ್ಗೆ ದೂರು ಸಲ್ಲಿಸಿದ್ದು ಸದರಿ ದೂರು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ 111/2024 ಕಲಂ: 305, 331(4) ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆ ಕುರಿತು ಗಂಗಾವತಿ ಪೊಲೀಸ್ ಉಪ-ವಿಭಾಗದ ಉಪ ವಿಭಾಗಾಧಿಕಾರಿಗಳಾದ  ಸಿದ್ದಲಿಂಗಪ್ಪಗೌಡ ಪಾಟೀಲ್ ರವರ ಮಾರ್ಗದರ್ಶನದಲ್ಲಿ, ಪ್ರಕಾಶ ಮಾಳಿ ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಠಾಣೆ ರವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಯವರಾದ ನಾಗರಾಜ ಟಿ.ಜಿ ಪಿ.ಎಸ್.ಐ (ಕಾ.ಸು), ವೆಂಕಾರೆಡ್ಡಿ ಎ.ಎಸ್.ಐ. chiranjivi ಸಿ.ಹೆಚ್.ಸಿ 270.  ಮರಿಶಾಂತಗೌಡ ಸಿಹೆಚ್‌ಸಿ 21,  ವಿಶ್ವನಾಥ ಸಿಹೆಚ್‌ಸಿ 07,  ಮೈಲಾರಪ್ಪ ಸಿಪಿಸಿ 171 .ರಾಘವೇಂದ್ರ ಹೆಚ್.ಸಿ 241, ಸುಭಾಷ ಹೆಚ್.ಸಿ 191, ವಿಶ್ವನಾಥ ಸಿಪಿಸಿ 06 ಗಂಗಾವತಿ ನಗರ ಪೊಲೀಸ್ ಠಾಣೆ ಇವರನ್ನೊಳಗೊಂಡ ಒಂದು ತಂಡ ರಚನೆ ಮಾಡಲಾಗಿತ್ತು. 

ತನಿಖಾ ತಂಡವು  27-08-2024 ರಂದು ಬೆಳಿಗ್ಗೆ 9-00 ಗಂಟೆಗೆ ಆರೋಫಿತರಾದ 01) ಖಾಜಾ ತಂದೆ ಹುಸೇನ ಸಾಬ . 02) ಹನೀಪ್ ತಂದೆ ಶಕ್ಷಾವಲಿ  ದಸ್ತಗಿರಿ ಮಾಡಿ ಆರೋಫಿತರಿಂದ  ಒಟ್ಟು 4,01,400 -00 ರೂ ಬೆಲೆ ಬಾಳುವವುಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ  ಆರೋಫಿತರಿಗೆ ಪತ್ತೆ ಮಾಡಿದ ತಂಡಕ್ಕೆ  ಎಸ್.ಪಿಯಾವರು ಕೊಪ್ಪಳ ರವರು ವಿಶೇಷ ಬಹುಮಾನ ಘೋಷಿಸಿದ್ದಾರೆ.

 

crime gangavati

Get real time updates directly on you device, subscribe now.

Comments are closed.

error: Content is protected !!
%d bloggers like this: