Sign in
Sign in
Recover your password.
A password will be e-mailed to you.
Browsing Category
Koppal District News
ಜೆಸ್ಕಾಂ ಇಇ ಹೆಸರಿನಲ್ಲಿ ವಂಚನೆ ಪ್ರಕರಣ : ಕಳೆದುಕೊಂಡ ಹಣ ವಾಪಸ್ ಪಡೆದ ಗ್ರಾಹಕ
ವಕೀಲ-ಪೊಲೀಸರ ಜಾಣ್ಮೆ ನೆರವು: ಸೈಬರ್ ವಂಚನೆ ಪ್ರಕರಣ ಇತ್ಯರ್ಥ
ಕುಷ್ಟಗಿ : ಜೆಸ್ಕಾಂ ಇಇ ಹೆಸರೇಳಿಕೊಂಡು ಸೈಬರ್ ವಂಚಕನೊಬ್ಬ, ತಾಲೂಕಿನ ವಿದ್ಯುತ್ ಗುತ್ತಿಗೆದಾರನೊಬ್ಬನಿಂದ 1,10, 000 ರೂಪಾಯಿ ಹಣ ಲಪಟಾಯಿಸಿದ್ದು, ನಾಲ್ಕು ತಿಂಗಳ ಬಳಿಕ ವಕೀಲರು ಹಾಗೂ ಪೊಲೀಸರ ಜಾಣ್ಮೆ ನೆರವಿನಿಂದ ಹಣ…
ಕೊಡತಗೇರಿ | ರಸ್ತೆಗಾಗಿ ರೈತರು ಪ್ರತಿಭಟನೆ, ಆಕ್ರೋಶ
ಕುಷ್ಟಗಿ : 250ಕ್ಕೂ ಹೆಚ್ಚು ಜಮೀನುಗಳಿಗೆ ಸಂಪರ್ಕ ಹೊಂದಿರುವ ರಸ್ತೆಯನ್ನು ಅತಿಕ್ರಮಿಸಿ ಸಂಚಾರ ಸ್ಥಗಿತಗೊಳಿಸಿರುವ ಕೆಲ ಜಮೀನುದಾರರ ನಡೆಯನ್ನು ಖಂಡಿಸಿ ಸುಮಾರು ಮುವತ್ತಕ್ಕೂ ಹೆಚ್ಚು ರೈತರು ರಸ್ತೆ ಅಗೆದು ಪ್ರತಿಭಟನೆ ನಡೆಸಿದ ಪ್ರಸಂಗ ತಾಲೂಕಿನ ಕೊಡತಗೇರಾ ಗ್ರಾಮದ ಹೊರ ವಲಯ…
ಡಾ.ರಾಜಕುಮಾರ ಸಿನೇಮಾಗಳಲ್ಲಿ ಉತ್ತಮ ಜೀವನ ಸಂದೇಶವಿದೆ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ರಾಜ್ ಸಂಭ್ರಮ-2026; ಡಾ. ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ, ಮಿಮಿಕ್ರಿ
ಕೊಪ್ಪಳ : ಡಾ.ರಾಜಕುಮಾರ ಅವರು ನಟಿಸಿದ ಚಲನಚಿತ್ರಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ಉತ್ತಮ ಜೀವನ ಸಂದೇಶವಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಹೇಳಿದರು.
ಡಾ. ರಾಜ್‌ಕುಮಾರ್ ಅವರ…
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಶ್ರೀಘ್ರ ಪ್ರಾರಂಭ ಮಾಡಿ – ನವೀನಕುಮಾರ್ ಗುಳಗಣ್ಣವರ ಒತ್ತಾಯ
koppal : ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಪ್ರಾರಂಭವಾಗಬೇಕಿದ್ದ ಇನ್ನೂವರೆಗೂ ಪ್ರಾರಂಭ ಆಗದಿರುವುದು ಖೇದನಿಯ ಸಂಗತಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ - ನವೀನಕುಮಾರ್ ಗುಳಗಣ್ಣವರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವರು ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಜಿ…
ಶ್ರೀ ವಾಸವಿ ದೇವಸ್ಥಾನದಲ್ಲಿ ಜಯಂತಿ ಕಾರ್ಯಕ್ರಮ
ಭಾಗ್ಯನಗರ : ಶ್ರೀ ವಾಸವಿ ಕನಿಕಾ ಪರಮೇಶ್ವರಿ ಜಯಂತಿಯ ಅಂಗವಾಗಿ ಬೆಳಿಗ್ಗೆ ಶಂಕರಾಚಾರ್ಯ ಮಠದಿಂದ ರಾಜಭೇದಿಯಲ್ಲಿ ಕುಂಭ ಮೆರವಣಿಗೆ ಮುಖಾಂತರ ದೇವಸ್ಥಾನ ತಲುಪಿದೆವು ನಂತರ ಕುಂಕುಮ ಅಭಿಷೇಕ ತೊಟ್ಟಿಲಸೇವೆ ಮಹಾಮಂಗಳಾರತಿ ಕಾರ್ಯಕ್ರಮ ನೆರವೇರಿತು ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ …
ತಿಪ್ಪನಾಳ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ
ದಿನಾಂಕ 23.04.2026ರ ಶ್ರೀ ಭಗೀರಥ ಮಹರ್ಷಿಯ ಜಯಂತಿಯ ಪರ್ಯಾಯವಾಗಿ ಮತ್ತು ನಿಯಮತವಾಗಿ ದಿನಾಂಕ 25.04.2026ರ ದಿನದಂದು ತಿಪ್ಪನಾಳ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿಯ ಜಯಂತಿಯನ್ನು ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ
ಹನುಮಂತಪ್ಪ ಕಲ್ಗುಡಿ, ಹನುಮಂತಪ್ಪ ಈಡುಗುರಿ, ಕೃಷ್ಣಪ್ಪ ಗದ್ದಿ,…
ದೋಟಿಹಾಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕುಷ್ಟಗಿ:
ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಪಿಕೆ ಫೌಂಡೇಶನ್, ಶ್ರೀ ದಯಾನಂದಪುರಿ ಸಂಘ, ಗಾಯತ್ರಿ ಮಹಿಳಾ ಸಂಘ, ಗ್ರಾಮ ಪಂಚಾಯತ ದೋಟಿಹಾಳ, ಆರೋಗ್ಯ ಕೇಂದ್ರ ದೋಟಿಹಾಳ ಸಹಯೋಗದಲ್ಲಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ…
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ಸಮಾರಂಭ
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಸಾದರಮಠ ಆವರಣದಲ್ಲಿ ಏ.೨೬ ರ ರವಿವಾರ ಬೆಳಿಗ್ಗೆ ೧೦.೩೦ ಕ್ಕೆ ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ, ಜಾನಪದ ಕಲಾ ಸಂಘ, ವಿಪಿಕೆ ಫೌಂಡೇಶನ್, ಗಾಯತ್ರಿ ಮಹಿಳಾ ಸಂಘ ದೋಟಿಹಾಳ ಹಾಗೂ ಪ್ರಾಥಮಿಕ ಆರೋಗ್ಯ…
ಮಹಿಳಾ ಮೀಸಲಾತಿ ಹೆಸರಿನಲ್ಲಿ ಬಿಜೆಪಿ ರಾಜಕೀಯ – ಬಯ್ಯಾಪೂರ
ಮಹಿಳಾ ಮೀಸಲಾತಿ ಬಿಲ್ ಇಂದೇ ಜಾರಿಗೆ ಬಿಜೆಪಿ ಸಿದ್ದವಿಲ್ಲ ಜ್ಯೋತಿ ಆಕ್ರೋಶ
ಕುಷ್ಟಗಿ: ಮಹಿಳಾ ಮೀಸಲಾತಿ ಕಾನೂನು ಮತ್ತು ಕ್ಷೇತ್ರ ಪುನರ್ ವಿಂಗಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಎನ್‌ಡಿಎ ಸರ್ಕಾರವು ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು…
ದಾವಣಗೆರೆ ಚುನಾವಣೆ: ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡನೆ
.
ಕೊಪ್ಪಳ : ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ ರಾಜಕಾರಣ: ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡಿಸುತ್ತೇವೆ ಎಂದು ಎದ್ದೇಳು ಕರ್ನಾಟಕ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ.…