ತಿಪ್ಪನಾಳ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ

Get real time updates directly on you device, subscribe now.

ದಿನಾಂಕ 23.04.2026ರ ಶ್ರೀ ಭಗೀರಥ ಮಹರ್ಷಿಯ ಜಯಂತಿಯ ಪರ್ಯಾಯವಾಗಿ ಮತ್ತು ನಿಯಮತವಾಗಿ ದಿನಾಂಕ 25.04.2026ರ ದಿನದಂದು ತಿಪ್ಪನಾಳ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿಯ ಜಯಂತಿಯನ್ನು ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ
ಹನುಮಂತಪ್ಪ ಕಲ್ಗುಡಿ, ಹನುಮಂತಪ್ಪ ಈಡುಗುರಿ, ಕೃಷ್ಣಪ್ಪ ಗದ್ದಿ, ಭಾಗಪ್ಪ ಶಿರೂರ್, ಹನುಮಂತಪ್ಪ ಪೂಜಾರಿ, ಪರಶುರಾಮಪ್ಪ ಶಿರೂರ್, ಬಾಗಪ್ಪ ಕೊಪ್ಪಿ, ಹನುಮಂತಪ್ಪ ಗದ್ದಿ, ಹಿರೇ ಹನುಮಂತಪ್ಪ ಗದ್ದಿ, ಹನುಮಂತಪ್ಪ ಹೋಟೆಲ್, ಶಂಕ್ರಪ್ಪ ಈಡುಗುರಿ, ದುರುಗಪ್ಪ ಲಾಲಿ, ಮಲ್ಲಪ್ಪ ಶಿರೂರ್, ದ್ಯಾಮಣ್ಣ ಶಿರೂರು, ಯಮನೂರಪ್ಪ ಲಾಲಿ, ಪಂಪಣ್ಣ ಶಿರೂರು, ಮುಖ್ಯ ಶಿಕ್ಷಕರಾದ ಶಿವಾನಂದ ಬೆಲ್ಲದ, ಪಂಪಣ್ಣ ಬಡಿಗೇರ್, ನಾಗಪ್ಪ ಬೋವಿ, ದುರ್ಗೇಶ್ ನಾಯಕ್, ಶಿವಲಿಂಗಪ್ಪ, ಸಂಗಪ್ಪ ಗಂಗಾಮತ, ದ್ಯಾಮಣ್ಣ ಹರಿಜನ್, ನಾಗಪ್ಪ ರಾವಣಕಿ, ಯಮನೂರಪ್ಪ ಗೌರೀಪುರ್, ಗ್ರಾಮದ ಗುರು ಹಿರಿಯರು ಶ್ರೀ
ಭಗೀರಥ ಜಯಂತಿಯಲ್ಲಿ ಭಾಗವಹಿಸಿದರು.

Get real time updates directly on you device, subscribe now.

Comments are closed.

error: Content is protected !!