ಶ್ರೀ ವಾಸವಿ ದೇವಸ್ಥಾನದಲ್ಲಿ ಜಯಂತಿ ಕಾರ್ಯಕ್ರಮ
ಭಾಗ್ಯನಗರ : ಶ್ರೀ ವಾಸವಿ ಕನಿಕಾ ಪರಮೇಶ್ವರಿ ಜಯಂತಿಯ ಅಂಗವಾಗಿ ಬೆಳಿಗ್ಗೆ ಶಂಕರಾಚಾರ್ಯ ಮಠದಿಂದ ರಾಜಭೇದಿಯಲ್ಲಿ ಕುಂಭ ಮೆರವಣಿಗೆ ಮುಖಾಂತರ ದೇವಸ್ಥಾನ ತಲುಪಿದೆವು ನಂತರ ಕುಂಕುಮ ಅಭಿಷೇಕ ತೊಟ್ಟಿಲಸೇವೆ ಮಹಾಮಂಗಳಾರತಿ ಕಾರ್ಯಕ್ರಮ ನೆರವೇರಿತು ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ರಾಘವೇಂದ್ರ ಪಾನಗಂಟಿ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಅರುಣ್ ಶೆಟ್ಟರ್ vasavi ಮಹಿಳಾಮಂಡಲದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ಪಾನಗಂಟಿ ಮತ್ತು ಸಮಾಜದ ಹಿರಿಯರಾದ ಬಸವರಾಜ್ ಏಳುವತ್ತಿ ಜಿ ಮಧುಸೂದನ್ ಸೀತಾರಾಮ್ ಶೆಟ್ರು ಪ್ರಭಾಕರ್ ಪಾನಗಂಟಿ ಪ್ರಕಾಶ್ ಶೇಷಾಚಲ ಕೃಷ್ಣ ಗುರುರಾಜ್ ಗೋವಿಂದರಾಜ್ ರಾಕೇಶ್ ಸಮಾಜದ ಇನ್ನು ಮುಂತಾದವರು ಭಾಗವಹಿಸಿದ್ದರು
Comments are closed.