Browsing Category

Koppal District News

ಬಲ್ಡೋಟ ತೊಲಗಿಸಿ ೯೦ನೇ ದಿನ ; ಧರಣಿ ಮುಂದುವರಿಕೆ

ಕೊಪ್ಪಳ: ನಗರಸಭೆ ಮುಂದೆ ೯೦ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಅನರ‍್ಧಿಷ್ಟಾವಧಿ ಧರಣಿ ನಡೆಸಲಾಯಿತು. ಧರಣಿಗೆ ಬೆಂಬಲಿಸಿದ ಚಿತ್ರದರ‍್ಗ ಮದಕರಿ ಸೇನಾ ಮುಖಂಡರಾದ ಬಿ.ಟಿ. ಸೋಮೇಂದ್ರ ಮಾತನಾಡಿ, ಕೊಪ್ಪಳ…

ನಿವೇಶನ ಮತ್ತು ಮನೆಗಳನ್ನು ಒದಗಿಸಲು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

ಕೊಪ್ಪಳ : ಪೇಂಟರ್ ಕಾರ್ಮಿಕರ ಮನವಿ. ಕೊಪ್ಪಳ : ಪೇಂಟರ್ ಕಾರ್ಮಿಕರಿಗೆ ನಿವೇಶನ ಮತ್ತು ಮನೆಗಳ ಒದಗಿಸಲು ಆಗ್ರಹಿಸಿ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘ(ಐ.ಎಫ್.ಟಿ.ಯು. ಸೇರ್ಪಡೆ) ನೇತೃತ್ವದಲ್ಲಿ ಮಂಗಳವಾರ ಅಶೋಕ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ನಗರ ಸಭೆಗೆ ತೆರಳಿ…

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಕುರುಗೋಡ ರವಿ ನೇಮಕ

Koppal ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವಕ್ತಾರರರನ್ನಾಗಿ ಕುರುಗೋಡು ರವಿಯವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಆದೇಶ ನೀಡಿರುವ ರಮೇಶ್ ಬಾಬು ಅವರು ಕನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ…

ರಸ್ತೆ ನಿಯಮಗಳನ್ನು ಭಯದಿಂದಲ್ಲ, ಜವಾಬ್ದಾರಿಯಿಂದ ಪಾಲಿಸೋಣ – ಕೆ ಎಸ್ ಆಸ್ಪತ್ರೆ

Let's follow road rules responsibly, not out of fear - KS Hospital ಕೊಪ್ಪಳ: ಪ್ರತಿ ವರ್ಷ ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ತಿಂಗಳಾಗಿ ಆಚರಿಸಲಾಗುತ್ತದೆ. ಆದರೂ ಇದರ ಮಹತ್ವ ಇನ್ನೂ ಅನೇಕ ಜನರಿಗೆ ಸಂಪೂರ್ಣವಾಗಿ ತಿಳಿದಿಲ್ಲ. ರಸ್ತೆ ಅಪಘಾತಗಳಿಂದಾಗುವ ಸಾವು ಮತ್ತು ಗಂಭೀರ…

ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ

77ನೇ ಗಣರಾಜ್ಯೋತ್ಸವ ಆಚರಣೆ ಕೊಪ್ಪಳ : ನಗರದ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.  ಧ್ವಜಾರೋಹಣವನ್ನು ಮುಖ್ಯ ಶಿಕ್ಷಕರಾದ ಅಮರೇಶ್ ಕರಡಿ ನೆರವೇರಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ   ರಾಮನಗೌಡ ಬಾಳನಗೌಡ್ರು ಹಿರಿಯ…

ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅಗಳಕೇರಿಯ ಮಾಲತೇಶ್ ಗೆ ದ್ವಿತೀಯ ಸ್ಥಾನ

ಬಳ್ಳಾರಿ: ಇತ್ತೀಚೆಗೆ ನಗರದಲ್ಲಿ ಬಳ್ಳಾರಿ ಜಿಲ್ಲೆ ಫಿಟ್ನೆಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಭಾಗದ ದೇಹಧಾರ್ಡ್ಯ ಸ್ಪರ್ಧೆ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ಅಗಳಕೇರಿ ಗ್ರಾಮದ ಮಾಲತೇಶ್ ಶಿವಪ್ಪ ಮುಂಗ್ಲಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.…

೮೮ನೇ ದಿನದ ಬಲ್ಡೋಟಾ ತೊಲಗಿಸಿ ಧರಣಿಯಲ್ಲಿ ಗಣರಾಜ್ಯೋತ್ಸವ

ಕೊಪ್ಪಳ: ನಗರಸಭೆ ಮುಂದೆ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ೮೮ನೇ ದಿನದ ಧರಣಿ ಹೋರಾಟ ನಡೆಸಲಾಯಿತು. Republic Day in the 88th day of the Baldota Tolagisi Dharani…

ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದಲ್ಲಿ ೭೭ ನೇ ಗಣರಾಜ್ಯೋತ್ಸವ ಧ್ವಜಾರೋಹಣ

ಕೊಪ್ಪಳ: ಇಂದು ೭೭ನೇ ಗಣರಾಜ್ಯೋತ್ಸವ ದಿನವನ್ನು ಸರ್ಕಾರ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಕೊಪ್ಪಳ ಸೀಮಾದಲ್ಲಿ ರಾಧಾಕೃಷ್ಣಆಶ್ರಮದ ಪಕ್ಕದಲ್ಲಿ ಮಂಜೂರು ಮಾಡಿದಎರಡುಎಕರೆಜಮೀನಿನಲ್ಲಿ ಸಹಾಯಕಆಯುಕ್ತರಾದಕ್ಯಾಪ್ಟನ್ ಮಹೇಶ್ ಮಾಲಗತ್ತಿ, ತಹಶೀಲ್ದಾರ್ ವಿಟ್ಟಲ್ ಚೌಗುಲ,…

ಯಲಬುರ್ಗಾ ಕ್ಷೇತ್ರದ ವಿದ್ಯಾವಂತರೆಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು : ಮಮತಾ ರಾಯರೆಡ್ಡಿ

ನನ್ನ ತಂದೆ ಬಸವರಾಜ ರಾಯರೆಡ್ಡಿ ಅವರು ಅಂಗನವಾಡಿಯಿಂದ ಸ್ನಾತಕೋತ್ತರ ವರೆಗೂ ಶೈಕ್ಷಣಿಕ ಅಭಿವೃದ್ಧಿ ಪಡಿಸಿದ್ದಾರೆ : ಮಮತಾ ರಾಯರೆಡ್ಡಿ ಕುಕನೂರು :   ನನ್ನ ಮಹತ್ವಾಕಾಂಕ್ಷೆಯ ಯೋಜನೆ ಹಾಗೂ ಬಹುದಿನಗಳ ಕನಸು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ನನಸಾಗುತ್ತಿದೆ ಎಂದು…
error: Content is protected !!