ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದಲ್ಲಿ ೭೭ ನೇ ಗಣರಾಜ್ಯೋತ್ಸವ ಧ್ವಜಾರೋಹಣ

Get real time updates directly on you device, subscribe now.


ಕೊಪ್ಪಳ: ಇಂದು ೭೭ನೇ ಗಣರಾಜ್ಯೋತ್ಸವ ದಿನವನ್ನು ಸರ್ಕಾರ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಕೊಪ್ಪಳ ಸೀಮಾದಲ್ಲಿ ರಾಧಾಕೃಷ್ಣಆಶ್ರಮದ ಪಕ್ಕದಲ್ಲಿ ಮಂಜೂರು ಮಾಡಿದಎರಡುಎಕರೆಜಮೀನಿನಲ್ಲಿ ಸಹಾಯಕಆಯುಕ್ತರಾದಕ್ಯಾಪ್ಟನ್ ಮಹೇಶ್ ಮಾಲಗತ್ತಿ, ತಹಶೀಲ್ದಾರ್ ವಿಟ್ಟಲ್ ಚೌಗುಲ, ವಾಣಿಜ್ಯತೆರಿಗೆಅಧಿಕಾರಿಶಿವಾನಂದ ಪೂಜಾರ್ ಮತ್ತುರಾಧಾಕೃಷ್ಣಆಶ್ರಮದ ಪೀಠಾಧಿಕಾರಿಗಳಾದ ಶ್ರೀ ಚೈತ್ರಾನಂದ ಸ್ವಾಮಿಗಳ ನೇತೃತ್ವದಲ್ಲಿಗಣರಾಜ್ಯೋತ್ಸವವನ್ನುಆಚರಿಸಲಾಯಿತು ಮತ್ತು ಕೊಪ್ಪಳ ವೀರ ನಾರಿಯರು ಹಾಗೂ ಮಾಜಿ ಸೈನಿಕರ ಪತ್ನಿಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೂಡಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿಜಿಲ್ಲಾ ಮಾಜಿ ಸೈನಿಕರ ಸಂಘದಅಧ್ಯಕ್ಷರಾದ ಮಾರುತಿ ಗೊಂದಿ, ಗೌರವಧ್ಯಕ್ಷರು ಶ್ರೀಕಾಂತ್‌ರಾವ್, ಮುಖ್ಯ ಕಾರ್ಯದರ್ಶಿ ನಿಂಗಪ್ಪಗಾಣಿಗೇರ್, ಖಜಾಂಚಿಇAದುಧರ ಸೊಪ್ಪಿಮಠ, ಅಂದಾನಗೌಡ, ವಾಸಪ್ಪಚೆಲ್ಲಾ, ಉಮೇಶ ಕಾಮನೂರ, ಹೇಮಂತಪ್ಪ, ವೆಂಕಟೇಶಗAಗಾವತಿ, ತಾಸ್ಸಿನ, ಸುರೇಶ, ರಾಮಣ್ಣ, ರಮೇಶ ಮತ್ತಿತರು ಪಾಲ್ಗೊಂಡುಗಣರಾಜ್ಯೋತ್ಸವನ್ನು ಯಶಸ್ವಿಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!