Get real time updates directly on you device, subscribe now.
77ನೇ ಗಣರಾಜ್ಯೋತ್ಸವ ಆಚರಣೆ
ಕೊಪ್ಪಳ : ನಗರದ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಮುಖ್ಯ ಶಿಕ್ಷಕರಾದ ಅಮರೇಶ್ ಕರಡಿ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಮನಗೌಡ ಬಾಳನಗೌಡ್ರು ಹಿರಿಯ ಶಿಕ್ಷಕರಾದ ಎ ಎಸ್ ಗುಂಡನಗೌಡ್ರ ಜೆ ಕರಿಬಸಪ್ಪ, ಮರಿಶಾಂತ ವೀರ ಶೆಟ್ಟರ್ ಸಾವಿತ್ರಿ ರಡ್ಡೆರ್, ಕವಿತಾ ಮನು, ರೇಣುಕಾ ಚಲವಾದಿ ಎನ್‌ಸಿಸಿ ಮುಖ್ಯಸ್ಥರಾದ ರವಿ ರಂಜನಿಗಿ ಸ್ಕೌಟ್ ಮುಖ್ಯಸ್ಥರಾದ ವೈ ಕೆ ಡೈರಿಮನಿ ಸೇವಾದಳದ ಮುಖ್ಯಸ್ಥರಾದ ನಾಗರಾಜ್ ಹಾಗೂ ಇನ್ನಿತರ ಶಿಕ್ಷಕರು ಶಾಲಾ ಮಕ್ಕಳು ಹಾಜರಿದ್ದರು.
Comments are closed.