Sign in
Sign in
Recover your password.
A password will be e-mailed to you.
Browsing Category
Koppal District News
ಅಧಿಕಾರಿಗಳು ನಿಖರ ಮಾಹಿತಿ ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ
: ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031 ವರದಿಯನ್ನು ತಯಾರಿಸುವ ಸಂಬಂಧ ಸಂಪನ್ಮೂಲ ವ್ಯಕ್ತಿಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ನಿಖರ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕೊಪ್ಪಳ ಇವರ…
ಹಿಟ್ನಾಳ್ ಹೇಳಿಕೆ ಖಂಡನಾರ್ಹ – ಬಸವರಾಜ ಕ್ಯಾವಟರ್ ಆಕ್ರೋಶ
ಕೊಪ್ಪಳ: ಸಾಣಾಪೂರ ಬಳಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ವ್ಯಕ್ತಿಯೊರ್ವನ ಕೊಲೆ ಪ್ರಕರಣ ಸಣ್ಣ ಘಟನೆ ಎಂದಿರುವ ಸಂಸದ ರಾಜಶೇಖರ ಹಿಟ್ನಾಳ್ ಹೇಳಿಕೆ ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾಟವರ್ ತೀವ್ರ ಆಕ್ರೋಶ…
ಗೃಹಲಕ್ಷ್ಮೀ 7ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಲಿವೆ- ರೆಡ್ಡಿ ಶ್ರೀ ನಿವಾಸ
: 2025-26ನೇ ಸಾಲಿನ ಅಕ್ಟೋಬರ್ ತಿಂಗಳ 7ನೇ ಕಂತಿನ ಗೃಹಲಕ್ಷ್ಮೀ ಹಣ ಈ ತಿಂಗಳ ಕೊನೆಯಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿವೆ. ಒಟ್ಟು 3 ಲಕ್ಷ 19 ಸಾವಿರ 370 ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ 63 ಕೋಟಿ 60 ಲಕ್ಷ 74 ಸಾವಿರ ರೂ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ…
ಕೊಪ್ಪಳಕ್ಕೆ ಒಂದು ಪ್ರತ್ಯಕೆ ರಂಗಾಯಣ ಬೇಕು -ಶೈಲಜಾ ಹಿರೇಮಠ
ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳದ ಎಲ್ಲ ರಂಗಮನಸ್ಸುಗಳು, ಸಮಾನಮನಸ್ಕರರು, ರಂಗತಂಡಗಳ ಜೊತೆಗೆ ರಂಗಧಾರ ರೆಪರ್ಟರಿ (ರಿ) ಕೊಪ್ಪಳ ಆಶ್ರಯದಲ್ಲಿ ಕಲಬುರಗಿ ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿದ ಕಾಲಚಕ್ರ ನಾಟಕ ಪ್ರದರ್ಶನ ನಡೆಯಿತು.
Koppal needs a separate theatre -…
೮೪ನೇ ದಿನದ ಹೋರಾಟ ಬೆಂಬಲಿಸಿದ ಎಸ್.ಜಿ. ಆಯುರ್ವೇದ ಕಾಲೇಜು ವಿದ್ಯಾರ್ಥಿ, ವೈದ್ಯರು
ಕರ್ನಾಟಕರೈತ ಸಂಘದಿAದ ಅಶೋಕ ವೃತ್ತದಲ್ಲಿ ಪ್ರತಿಭಟನೆ
ಕೊಪ್ಪಳ: ನಗರಸಭೆ ಮುಂದಿನ ಬಲ್ಡೋಟ ಹಠಾವೋ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಸಿಂಡಿಯಾ, ಅಲ್ಟ್ರಾಟೆಕ್, ಕೆ.ಪಿ.ಆರ್. ಕೆಮಿಕಲ್ಸ್ ವಿಸ್ತರಣೆ ವಿರೋಧಿಸಿ ೮೪ನೇ ದಿನದಲ್ಲಿಧರಣಿಯನ್ನು ಶ್ರೀ ಗವಿಸಿದ್ಧೇಶ್ವರ…
ಕೊಪ್ಪಳವನ್ನು ಅನ್ವೇಷಿಸಿ: ಪ್ರವಾಸೋದ್ಯಮ ಪರಿಚಯಾತ್ಮಕ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ
ಕೊಪ್ಪಳ ಜನವರಿ ): ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರಕಾರ, ಬೆಂಗಳೂರು ಕಛೇರಿ, ಜಿಲ್ಲಾಡಳಿತ ಕೊಪ್ಪಳ ಇವರ ಸಹಯೋಗದಲ್ಲಿ ಜನವರಿ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ "ಕೊಪ್ಪಳ ಅನ್ವೇಷಿಸಿ" (Discover koppal) ಶಿರ್ಷಿಕೆಯ ಕೊಪ್ಪಳ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ!-->!-->!-->…
ಕೊಪ್ಪಳದಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ-ಕೆ. ರಾಘವೇಂದ್ರ ಹಿಟ್ನಾಳ.
ಮುನಿರಬಾದ್ ನಲ್ಲಿ 4.47 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಸಮುದಾಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು.
Foundation stone laid for construction of 50-bed community center building at a cost of Rs 4.47 crore in Munirabad.
ಕೊಪ್ಪಳ :…
ಎಲ್ಲರ ಸಹಕಾರದಿಂದ ನಗರಾಭಿವೃದ್ಧಿ- ಪ್ರಸನ್ನ ಗಡಾದ್
Urban development through everyone's cooperation - Prasanna Gadad
ಕೊಪ್ಪಳ : ನನಗೆ ನೀಡಿರುವ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಅಧಿಕಾರ ಇದು ಅಧಿಕಾರವಲ್ಲ ಒಂದು ಜವಾಬ್ದಾರಿ ಎಂದು ಪರಿಗಣಿಸುತ್ತೇನೆ. ನಗರಾಭಿವೃದ್ಧಿ ಪ್ರಾಧಿಕಾರದ ಶ್ರೀನಿವಾಸ್ ಗುಪ್ತ…
ತರಬೇತಿ ಕಾರ್ಯಗಾರಗಳು ಸ್ಥಿರವಾದ ಆಡಳಿತಕ್ಕೆ ಸಹಕಾರಿ; ಜಿ.ಎಚ್.ಜಗದೀಶ
ಕೊಪ್ಪಳ, ಜ,೧೮;- ಆಡಳಿತಾತ್ಮಕ ತರಬೇತಿ ಕಾರ್ಯಗಾರಗಳು ಸ್ಥಿರವಾದ ಆಡಳಿತ ನೀಡಲು ಸಹಕಾರಿಯಾಗುತ್ತವೆ. ಈ ತರಬೇತಿ ಕಾರ್ಯಗಾರಗಳು ಉಪನ್ಯಾಸಕರು, ಪೋಷಕರು ಹಾಗೂ ಸಾರ್ವಜನಿಕರೊಂದಿಗೆಉತ್ತಮ ಸಂಬAಧ ವೃದ್ಧಸಿಕೊಳ್ಳುವಲ್ಲಿ ಮತ್ತುಮಕ್ಕಳ ಉತ್ತಮ ಫಲಿತಾಂಶ ಗಳಿಸುವಲ್ಲಿ ಸಹಕಾರಿಯಾಗುತ್ತವೆಎಂದು ಪದವಿ…
ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಆಂದೋಲನಕ್ಕೆ ಬಸವರಾಜ ಬಳ್ಳೊಳ್ಳಿ ಚಾಲನೆ
ಕಾರ್ಖಾನೆ ವಿರೋಧಿ ಹೋರಾಟಕ್ಕೆ 79 ನೇ ದಿನ
ಕೊಪ್ಪಳ: ನಗರಸಭೆ ವಾಣಿಜ್ಯ ಸಂಕೀರ್ಣ ಮುಂದೆ ಬಲ್ಡೋಟಾ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಜಾಗೃತಿ ಆಂದೋಲನ ಆರಂಭವಾಯಿತು. ನಗರದ ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ರವರು ಪರಿಸರ ಜಾಗೃತಿ ಸಹಿ ಆಂದೋಲನಕ್ಕೆ ಚಾಲನೆ ನೀಡಿ ನೆರೆದವರನ್ನು ಉದ್ದೇಶಿಸಿ…