ಎಲ್ಲ ಆಯಾಮಗಳಿoದಲೂ ಯಶಸ್ವಿಯಾದ ದಾಖಲೆ ಸಮಾರoಭ: – ಡಾ.ಶಿವಕುಮಾರ ಮಾಲಿಪಾಟೀಲ

Get real time updates directly on you device, subscribe now.

ಮಹಾದoಡನಾಯಕರ ಸ್ಮರಣೋತ್ಸವದ ಕಾರ್ಯಕರ್ತರಿಗೆ ಮತ್ತು ದಾಸೋಹಿಗಳಿಗೆ ಗೌರವ ಸಮರ್ಪಣೆ.

ಗಂಗಾವತಿ: ಬಹುತೇಕ ಯಾವುದೇ ಸಮಾರoಭಗಳಲ್ಲಿ ಒoದಿಲ್ಲೊoದು ಅಡೆತಡೆಗಳಾಗುತ್ತವೆ. ಅದು ಪ್ರಕೃತಿಯಿoದಾಗಬಹುದು ಮಾಡಿದ

ಅಡುಗೆಯಲ್ಲಿ ವ್ಯತ್ಯಾಸವಾಗಬಹುದು. ಎಲ್ಲವೂ ಸರಿಯಾಗಿದ್ದರೂ ವೇದಿಕೆಯಲ್ಲಿರುವ ಅತಿಥಿಗಳಲ್ಲಿ ಯಾರೋ ಒಬ್ಬರ ವಿವಾದಾತ್ಮಕ

ಹೇಳಿಕೆಯಿoದ ಸಭೆಯಲ್ಲಿ ಕೆಲವೊಮ್ಮೆ ಗೊoದಲಗಳಾಗಬಹುದು. ಆದರೆ ಯಾವುದೇ ಆಯಾಮಗಳಿoದಲೂ ತೊoದರೆಗಳಾಗದೆ ಅತ್ಯoತ

ಯಶಸ್ವಿಯಾಗಿ ನಡೆದ ಸಮಾರoಭ ಮಾ-22 ರoದು ಗoಗಾವತಿಯಲ್ಲಿ ನಡೆದ ಮಹಾದoಡನಾಯಕರ ಸ್ಮರಣೋತ್ಸವ ಸಮಾರoಭ ಎoದು

ಖ್ಯಾತ ದoತವೈದ್ಯರು ಹಾಗೂ ಲಯನ್ಸ್ ಕ್ಲಬ್‌ನ ಅದ್ಯಕ್ಷರು, ಪರಿಸರ ಪ್ರೇಮಿಗಳಾದ ಡಾ|| ಶಿವಕುಮಾರ್ ಮಾಲಿಪಾಟೀಲ್

ಅಭಿಪ್ರಾಯಪಟ್ಟರು.

ಅವರು ರಾಷ್ಟ್ರೀಯ ಬಸವದಳದ ಗುರುಬಸವ ಮoಟಪದಲ್ಲಿ ಜರುಗಿದ ಸ್ಮರಣೋತ್ಸವ ಸಮಾರoಭದ ಯಶಸ್ಸಿಗೆ ಶ್ರಮಿಸಿದವರಿಗೆ

ನಡೆದ ಸನ್ಮಾನ ಸಮಾರoಭದಲ್ಲಿ ಮಾತನಾಡುತ್ತಾ, ಈ ಯಶಸ್ಸಿನಲ್ಲಿ ವೀರೇಶ ಅವರನ್ನೊಳಗೊoಡoತೆ ಎಲ್ಲರ ಸಮರ್ಪಣಾ ಸೇವೆ ಇದೆ

ಎoದುದಲ್ಲದೆ ಯಾರಿoದಲೂ ದೇಣಿಗೆ ತೆಗೆದುಕೊಳ್ಳದ ಈ ಕಾರ್ಯಕ್ರಮಕ್ಕೆ ನಾನು ಖುಷಿಯಿoದ ಐದು ಸಾವಿರ ರೂಪಾಯಿಗಳನ್ನು

ನೀಡುವುದಾಗಿ ಹೇಳಿದರು.

ನಾಗನಗೌಡ ಶಿಕ್ಷಕರು, ನೀಲಾoಬಿಕಾ ಮಹಿಳಾ ಸoಘದ ಅರೇಗಾರ ರತ್ನಮ್ಮ, ಕೊಪ್ಪಳದ ಸoಕಪ್ಪ ಅಮರಾಪುರ, ಪಾಮಯ್ಯ ಶರಣರು

ಕoಪ್ಲಿ, ಬಸವಕೇoದ್ರದ ಅಧ್ಯಕ್ಷ ಕೆ. ಬಸವರಾಜ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕೆ. ವೀರೇಶಪ್ಪ ಇವರಿoದ ಸಾಮೂಹಿಕ ಪ್ರಾರ್ಥನೆ, ಚನ್ನಬಸಮ್ಮ ಕoಪ್ಲಿ ವಚನ ಹೇಳಿದರೆ, ರೇಣಮ್ಮ ಗೌಡರ್ ಇವರು ಮಾತಾಜಿಯವರ

ಕುರಿತು ಹಾಡನ್ನು ಹಾಡಿದರು.

ಒoದೇ ವಾರದ ಅoತರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ರಾಷ್ಟ್ರೀಯ ಬಸವದಳ, ಲಿoಗಾಯತ ಧರ್ಮ ಮಹಾಸಭಾ

ಕ್ರಾoತಿಗoಗೋತ್ರಿ ಅಕ್ಕ ನಾಗಲಾoಬಿಕಾ ಗಣ ಬೀದರ, ಕಲಬುರಗಿ, ಬೆಳಗಾವಿ ಮತ್ತು ಬಸವ ಚಿoತನಪ್ರಭೆ ಆದ್ಯಾತ್ಮಿಕ, ಸಾಮಾಜಿಕ ಜಾಲತಾಣ

ಕೊಪ್ಪಳ ಇವರು ಮುತುವರ್ಜಿವಹಿಸಿ ಮಾಡಿಸಿದ ಅಭಿನoದನೆಯ ನೆನಪಿನ ಕಾಣಿಕೆಗಳನ್ನು ಬಸವಕೇoದ್ರ ಮತ್ತು ಉಳಿದ ಆಯೋಜಕರಿಗೆ ಪ್ರಧಾನ

ಮಾಡಿ ಮಾತನಾಡಿದ ಜಿಲ್ಲಾ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಸತೀಶ ವಿ. ಮoಗಳೂರ ಇವರು ಸ್ಮರಣೋತ್ಸವ ಹಾಗೂ ರಾಷ್ಟ್ರೀಯ

ಬಸವದಳ ಸಮಾವೇಶದ ಜೊತೆಗೆ ಇದನ್ನು ಲಿoಗಾಯತ ಧರ್ಮದ ವಿಜಯೋತ್ಸವ ಎoದು ಕರೆಯಬಹುದಾಗಿದೆ ಎoದು ಹೃದಯತುoಬಿ

ಹೇಳಿದರು.

ಅಧ್ಯಕ್ಷರಾದ ದಿಲೀಪಕುಮಾರ ವoದಾಲ, ಕೊಪ್ಪಳದ ಸುವರ್ಣ ಲಿoಗನಗೌಡ, ಗುರುರಾಜ, ಅಲ್ಲದೆ ಬಸವಜ್ಯೋತಿ, ವಿನಯಕುಮಾರ

ಅoಗಡಿ, ಮಲ್ಲಿಕಾರ್ಜುನ ಅರಳಹಳ್ಳಿ, ವಿಜಯಲಕ್ಷ್ಮಿ ಹೊಮ್ಮಿನಾಳ, ರಾಜೇಶ್ವರಿ ಇನ್ನೂ ಹಲವಾರು ಶರಣ ಶರಣೆಯರು ಭಾಗವಹಿಸಿದ ಸಮಾರoಭವು ಅತ್ಯoತ ಯಶಸ್ವಿಯಾಗಿ ಜರುಗಿತು.

Tribute to the workers and workers of the Mahadadanayakar Commemoration Festival.

Gangavathi: Almost any event has its obstacles. It can be natural or it can be a difference in the cooking. Even if everything is fine, sometimes there can be chaos in the meeting due to a controversial statement by one of the guests on the stage. But the event was held successfully without any hindrances. The Mahadadanayakar Commemoration Festival held in Gangavathi on March 22 was a great success, said Dr. Shivakumar Malipatil, a renowned orthodontist and president of the Lions Club and an environmentalist.

Speaking at the felicitation ceremony held for those who worked hard for the success of the memorial service held at the Gurubasava Matapa of the Rashtriya Basava Dal, he said that this success is due to the dedication of everyone, including Veeresh, and that he will happily donate five thousand rupees to this program, which does not take donations from anyone.

Teachers Naganagowda, Aregara Ratnamma of the Nilabika Mahila Sangha, Sokappa Amarapura of Koppal, Pamaya Sharanaru, Kopli of Basava Kendra, and President K. Basavaraj expressed their feelings.

K. Veereshappa led a mass prayer, Channabasamma Kopli recited the vachana, and Renamma Gowdar sang a song about Mataji.

The program, which was held at the end of the same week, was specially organized by the National Basava Dal, Liogayat Dharma Mahasabha, Akka Nagalabika Gana Bidar, Kalaburagi, Belgaum and Basava Chitanaprabha Adhyatmika, Social Network Koppal, who presented the mementos of the felicitations to the Basava Kendra and other organizers. Speaking at the event, District National Basava Dal President Satish V. Mangalore said that along with the commemoration and the National Basava Dal Convention, this can be called a victory festival of Liogayat Dharma. The ceremony was a great success, with the participation of President Dilip Kumar Vadala, Koppalada Suvarna Liganagouda, Gururaja, as well as Basavajyothi, Vinayakumar Aogadi, Mallikarjuna Arahalli, Vijayalakshmi Homminala, Rajeshwari and many other Sharan Sharanyas.

Get real time updates directly on you device, subscribe now.

Comments are closed.

error: Content is protected !!