ಸಂಗೀತ ಎಂಬುದು ಅದ್ಬುತವಾದ ಶಕ್ತಿ – ದತ್ತು ಕಮ್ಮಾರ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕೊಪ್ಪಳ/ಬೆಂಗಳೂರು ಹಾಗೂ ಗಾನಾಮೃತ ಸಂಗೀತ ಪ್ರತಿಷ್ಠಾನ (ರಿ) ಭಾಗ್ಯನಗರ ಇವರ
ಸಹಯೋಗದಲ್ಲಿ ಭಾಗ್ಯನಗರದ ಉದ್ಯಾನವನ ನೀಲಕಂಠೇಶ್ವರ ದೇವಾಸ್ಥಾನ ಎದುರುಗಡೆ “ಕಲಾ ಯಾತ್ರೆ” ರ್ಯಕ್ರಮವನ್ನು
ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದಯವಾಣಿ
ದಿನಪತ್ರಿಕೆ ಜಿಲ್ಲಾ ವರದಿಗಾರರಾದ ದತ್ತು ಕಮ್ಮಾರ, ಸಂಗೀತ
ನಿAತ ನೀರಲ್ಲ, ನಿರಂತರವಾಗಿ ಹರಿಯುತ್ತಾ ಇರುತ್ತದೆ, ಪುರಾತನ
ಕಾಲದಿಂದಲೂ, ಆಧುನಿಕ ಯುಗದಲ್ಲಿ, ಭವಿಷ್ಯದಲ್ಲು ಸಂಗೀತ
ನಿರAತರವಾಗಿ ಹರಿಯುತ್ತಾ ಇರುತ್ತದೆ, ಇತ್ತೀಚಿನ ದಿನಗಳಲ್ಲಿ
ಸಾಮಾಜಿಕ ಮಾಧ್ಯಮ ಮಕ್ಕಳನ್ನು ಬಲಿ ಪಡೆಯುತ್ತಿದೆ, ಸಾಮಾಜಿಕ
ಮಾಧ್ಯಮ ಇರಬೇಕು ಆದರೆ ಅದೇ ಜೀವನವಲ್ಲ, ಸಂಗೀತ &ಚಿmಠಿ;
ಸಂಸ್ಕೃತಿಯಿAದ ಮಕ್ಕಳಲ್ಲಿ ಸಂಸ್ಕಾರ ಬರುತ್ತದೆ, ಸಂಸ್ಕಾರ
ಇರುವAತಹ ಮಕ್ಕಳು ಎಂದು ದಾರಿ ತಪ್ಪುವುದಿಲ್ಲ ಎಂದರು.
ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ಹ್ಯಾಟಿ ಅವರು
ಮಾತನಾಡಿ ಸಂಗೀತ ಎನ್ನುವುದು ಇಡೀ ಜಗತ್ತಿನಲ್ಲಿಯೇ
ಆದ್ಯತೆಯನ್ನು ಪಡೆದಿರುವ ಸಾಧÀನ, ಪಂಡಿತ ಪುಟ್ಟರಾಜ
ಗವಾಯಿಗಳು ಸಂಗೀತವನ್ನೇ ಉಸಿರಾಗಿಸಿಕೊಂಡವರು, ಅಂಧ,
ಅನಾಥರ ಬಾಳಿಗೆ ಬೆಳಕಾದವರು, ಹೆಚ್ಚು ಹೆಚ್ಚು ಮಕ್ಕಳು
ಸಂಗೀತದಲ್ಲಿ ಸಾಧನೆಯನ್ನು ಮಾಡಿ ಕಾರ್ಯಕ್ರಮಗಳನ್ನು
ಕೊಡುತ್ತಿದ್ದಾರೆ, ಆದರೆ ಜನ ಮಾತ್ರ ಟಿವಿ ಬಿಟ್ಟು ಹೊರಗಡೆ
ಬರಬೇಕಾಗಿದೆ ಸಂಗೀತವನ್ನು ಅಭ್ಯಾಸ ಮಾಡುವುದರಿಂದ ವಿದ್ವಂಸಕ
ಜಾಲಗಳಿAದ ದೂರವಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷರಾದ
ವಿಜಯಲಕ್ಷ್ಮೀ ಮ್ಯಾಗಡೆ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಡಾ||
ಕೋಟ್ರೇಶ ಶೆಡ್ಮೀ, ಪಟ್ಟಣ ಪಂಚಾಯತ ಸದಸ್ಯರಾದ ಮಂಜುಳಾ
ಮ್ಯಾಗಳಮನಿ ಮತ್ತಿತರರು ಉಪಸ್ಥಿತರಿದ್ದರು.
ಕಲಾ ವೃಂದದಲ್ಲಿ ರಾಘವೇಂದ್ರ ಗಂಗಾವತಿ ಅವರಿಂದ ತಬಲಾ
ಸೋಲೋ, ಅನನ್ಯ ದೇಸಾಯಿ ಅವರಿಂದ ಹಿಂದುಸ್ತಾನಿ ಶಾಸ್ತಿçÃಯ
ಸಂಗೀತ, ಸ್ನೇಹ ಕೆ.ಎಮ್ ಅವರಿಂದ ಸುಗಮ ಸಂಗೀತ, ಸ್ಪಂದನ
ಅವರಿAದ ದಾಸವಾಣಿ, ತಿಪ್ಪೇಶ್ ಹಿರೇಮಠ ಬೆಂಗಳೂರು ಅವರಿಂದ
ಸುಗಮ ಸಂಗೀತ, ವಿಜಯಲಕ್ಮಿ÷್ಷÃ ಶ್ಯಾವಿ ಅವರಿಂದ ಜಾನಪದ
ಗೀತೆಗಳು, ಅಪರ್ಣಾ ಹೆಗಡೆ ಹಾಗೂ ತಂಡ ಅವರಿಂದ ಭರತನಾಟ್ಯ
ಕಾರ್ಯಕ್ರಮ ನಡೆಯಿತು.
ವಾದ್ಯವೃಂದದ ಕೀಬೋರ್ಡನಲ್ಲಿ ಶ್ರೀ ರಾಮಚಂದ್ರಪ್ಪ ಉಪ್ಪಾರ,
ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ,
ರಾಘವೇಂದ್ರ ಗಂಗಾವತಿ, ಗಿಟಾರ್‌ನಲ್ಲಿ ತಿಪ್ಪೇಶ ಹಿರೇಮಠ,
ಡೋಲಕ್ ನಲ್ಲಿ ನಂದೀಶ್ ಹಿರೇಮಠ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲದ,
ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಮೆರುಗು ನೀಡಿದರು.
The Kannada and Culture Department, Koppal/Bengaluru and Gaanamruta Sangeet Pratishthan (R) Bhagyanagar organized a “Kala Yatra” program in front of the Neelkantheshwara Temple in Bhagyanagar in collaboration with the Bhagyanagar Park. Speaking after inaugurating the program, Udayavani District Correspondent Dattu Kammara said, “Music is not a constant stream, it flows continuously. Since ancient times, in the modern era, and in the future, music will flow continuously. In recent times, social media is preying on children. Social media should be there, but it is not life. Music is cultured children, and cultured children do not go astray.” And the President of the Town Panchayat, Ramesh Hatti, said that speaking music is a practice that has taken precedence in the whole world, Pandit Puttaraj Gawais are those who have made music their breath, who have brought light to the lives of the blind and orphans, more and more children are making achievements in music and giving programs, but people only need to leave TV and come outside. Practicing music can help us get away from the shackles of academics. The program was presided over by the President of the organization, Vijayalakshmi Magade, and the chief guests were Dr. Kotresh Shedmi, Town Panchayat member Manjula Mayagalamani and others. In the art ensemble, Raghavendra Gangavathi played tabla solo, Ananya Desai played Hindustani Shasthi music, Sugama Sangeet by Sneha K.M, Dasavani by Spandana Avari, Sugam Sangeet by Tippesh Hiremath Bangalore, folk songs by Vijayalakmish Shaavi, and Bharatanatyam by Aparna Hegde and team. The ensemble featured Sri Ramachandrappa Uppara on keyboard, Nagaraj Shaavi on flute, Maruti Doddamani on tabla, Raghavendra Gangavathi, Tippesh Hiremath on guitar, Nandish Hiremath on dolak, Sanjan Bellada on rhythm pada, and Krishna Soratura on percussion.
Comments are closed.