Sign in
Sign in
Recover your password.
A password will be e-mailed to you.
ಭಕ್ತರ ಮನದಲ್ಲಿ ಶ್ರೀಶೈಲ ಮಲ್ಲಯ್ಯನ ವಾಸ – ಶ್ರೀಶೈಲ ಜಗದ್ಗುರು ಡಾ|| ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ…
ಕೊಪ್ಪಳ,: ಪಾದಯಾತ್ರೆ ಆರಂಭವಾದರೆ ಮಲ್ಲಿಕಾರ್ಜುನ ಸ್ವಾಮಿ ಶ್ರೀಶೈಲ ದೇವಸ್ಥಾನದಲ್ಲಿ ಇರುವುದಿಲ್ಲ, ಪಾದಯಾತ್ರೆ ಮಾಡುವ ಭಕ್ತರ ಮನದಲ್ಲಿ ಇರುತ್ತಾನೆ ಎಂದು ಆಂಧ್ರದ ಶ್ರೀಶೈಲ ಮಹಾಪೀಠದ ಶ್ರೀಶ್ರೀಶ್ರೀ 1008 ಜಗದ್ಗುರು ಡಾ|| ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾಂಗಳವರು…
ಹಣದ ಸಾಕ್ಷರತೆಯ ಮತ್ತು ಹೂಡಿಕೆ ವಿಶೇಷ ಉಪನ್ಯಾಸ.
Special lecture on financial literacy and investment.
ಎಸ್ ಕೆ ಎನ್ ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಣಕಾಸಿನ ಸಾಕ್ಷರತೆ ಮತ್ತು ಹೂಡಿಕೆ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗವು ಆಯೋಜನೆ ಮಾಡಲಾಗಿದು
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ…
ಡಾ.ಬಾಬು ಜಗಜೀವನರಾಮ ಜಯಂತ್ಯುತ್ಸವ: ಜಿಲ್ಲಾಧಿಕಾರಿಗಳು, ಎಸ್ಪಿ ಅವರಿಂದ ಪುಷ್ಪನಮನ
ಕೊಪ್ಪಳ ಏಪ್ರೀಲ್ 05 : ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮಜಯಂತ್ಯುತ್ಸವ ಹಿನ್ನೆಲೆಯಲ್ಲಿ, ಏಪ್ರೀಲ್ 05ರಂದು ಶ್ರೀ ಶಿವಶಾಂತವೀರ ನಗರದಲ್ಲಿನನಿಜಶರಣ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿ, ಡಾ.ಬಾಬು ಜಗಜೀವನರಾಮ ಪುತ್ಥಳಿಗೆ ಜಿಲ್ಲಾಧಿಕಾರಿಗಳಾದ ಸುರೇಶ ಬಿ. ಇಟ್ನಾಳ,!-->!-->!-->…
ರಾಜ್ಯ, ದೇಶದಲ್ಲಿ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆಯಿದೆ: ಬಸವರಾಜ ರಾಯರೆಡ್ಡಿ
ಕೊಪ್ಪಳ ಏಪ್ರೀಲ್ : ಕರ್ನಾಟಕ ರಾಜ್ಯ ಮತ್ತು ದೇಶದಲ್ಲಿ ಪ್ರತಿಭಾನ್ವಿತ ನ್ಯಾಯಾಧೀಶರಿದ್ದು, ಜಾಗತಿಕವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯು ಬಲಿಷ್ಟವಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು!-->!-->!-->…
ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನ್ಯಾಯಧಾನಕ್ಕೆ ವೇಗ: ನ್ಯಾ. ಸಿ.ಎಂ.ಪೂಣಚ್ಚ
ಕೊಪ್ಪಳ ಏಪ್ರಿಲ್ 04 : ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನ್ಯಾಯ ನೀಡುವ ಪ್ರಕ್ರಿಯೆಗೆ ಹೆಚ್ಚು ವೇಗ ಸಿಗಲಿದೆ ಎಂದು ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರು ಮತ್ತು ಕೊಪ್ಪಳ ಜಿಲ್ಲೆಯ ಆಡಳಿತ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರು ಹೇಳಿದರು.ಜಿಲ್ಲಾ!-->!-->!-->!-->!-->…
ಶೀಘ್ರ, ನೈಜ ನ್ಯಾಯಾಧಾನ ಇಂದಿನ ಅತ್ಯಗತ್ಯ: ನ್ಯಾ.ಹಂಚಾಟೆ ಸಂಜೀವಕುಮಾರ ಸಲಹೆ
ಕೊಪ್ಪಳ : ನಾವು ನಮ್ಮ ಚಿಂತನಾ ಕ್ರಮವನ್ನು ಬದಲಾಯಿಸಿದಲ್ಲಿ, ನೆಲಕ್ಕೆ ಬಿದ್ದ ಕಕ್ಷಿದಾರರಿಗೆ ವಕೀಲರಿಂದಶೀಘ್ರ ಮತ್ತು ನೈಜ ನ್ಯಾಯಾಧಾನ ಕೊಡಬಹುದಾಗಿದೆ ಎಂದುಕರ್ನಾಟಕ ಹೈಕೋರ್ಟನ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಅವರು ಹೇಳಿದರು.ಯಲಬುರ್ಗಾ ಪಟ್ಟಣದಲ್ಲಿ!-->!-->!-->…
ಜಾಮೀನಿಗಾಗಿ ಲಂಚಕ್ಕೆ ಬೇಡಿಕೆ – ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ
ಕೊಪ್ಪಳ : ಪ್ರಕರಣವೊಂದರಲ್ಲಿ ಸ್ಟೇಷನ್ ಬೇಲ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು DCRE ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸರನ್ನು ಕೊಪ್ಪಳ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆ. ಮಾರುತಿ ಹಾಗೂ ಚಂದಲಿಂಗ ಲೋಕಾಯುಕ್ತ ಬಲೆಗೆ ಬಿದ್ದವರು.
ಫೋನ್ ಪೇ ಮೂಲಕ ಬೇರೆ,!-->!-->!-->!-->!-->…
ಯಲಬುರ್ಗಾ ತಾಲೂಕಿನ ನ್ಯಾಯಾಂಗಕ್ಕೆ ಹೊಸ ಗರಿ; ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ
A new feather in the cap for the judiciary of Yelaburga taluk; State High Court judges inaugurate the new court building
ವಿಜೃಂಭಣೆಯಿಂದ ಜರುಗಿದ ಶ್ರೀ ಸಿದ್ದೇಶ್ವರ ರಥೋತ್ಸವ
ಆಕರ್ಷಣೆ ಪಡೆದ ಕುಂಭ ಮೆರವಣಿಗೆ.
ನವಜೀವನಕ್ಕೆ ಕಾಲಿಟ್ಟ ಮೂರು ಜೋಡಿ ನವದಂಪತಿಗಳು.
ಕೊಪ್ಪಳ0: ತಾಲೂಕಿನ ಐದುಮುಖ ಬಸಾಪುರ ಗ್ರಾಮದಲ್ಲಿ ಗುರುವಾರ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ವಿಶೇಷವಾಗಿ ಮಹಿಳೆಯರು ಕುಂಭ ಮೆರವಣಿಗೆ, ಗೊಂಬೆ ಕುಣಿತ, ನಂದಿ…
ತಾಳಕನಕಾಪೂರ ಗ್ರಾಮದಲ್ಲಿ ಸಂಭ್ರಮದ ಶ್ರೀ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ
ಕೊಪ್ಪಳ, ೨- ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಇತ್ತಿಚಿಗೆ ಶ್ರೀ ದ್ಯಾಮಮ್ಮ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಹಾಗೂ ಶ್ರೀ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು.
ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನದ ಉದ್ಘಾಟನೆ ಹಾಗೂ…