Sign in
Sign in
Recover your password.
A password will be e-mailed to you.
ಬದುಕಿನ ದಿಕ್ಸೂಚಿಯೇ ಶಿಕ್ಷಣ: ವಿಠ್ಠಲಕುಮಾರ್
ಅಳವಂಡಿ/ಕೊಪ್ಪಳ: ಮುಂದುವರಿದ ಇಂದಿನ ದಿನಗಳಲ್ಲಿ ಶಿಕ್ಷಣ ಬಹಳ ಮುಖ್ಯ. ಬದುಕನ್ನು ರೂಪಿಸಲು ಶಿಕ್ಷಣ ದಿಕ್ಸೂಚಿಯಾಗಿದೆ ಎಂದು ಯೋಜನಾ ಅಭಿಯಂತರ ವಿಠ್ಠಲಕುಮಾರ್ ಅಭಿಪ್ರಾಯಪಟ್ಟರು.
ಕೊಪ್ಪಳ ತಾಲೂಕಿನ ಅಳವಂಡಿಯ ಶ್ರೀ ಶಿವಮೂರ್ತಿಸ್ವಾಮಿ ಇನಾಂದಾರ ಕಟ್ಟಿಮನಿ ಸರಕಾರಿ ಪ್ರಥಮ ದರ್ಜೆ…
ದೂರದೃಷ್ಟಿ ಇದ್ದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ; ಪ್ರೊ. ಶರಣಬಸಪ್ಪ ಬಿಳಿಎಲೆ
ಕೊಪ್ಪಳ, ಜು-೧೧;-ಒಂದು ಪ್ರದೇಶ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕೆಂದೆರೆ ದೂರದೃಷ್ಟಿಯ ಅಲೋಚನೆಗಳಿರಬೇಕು, ಅಂದಾಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಅರ್ಥಶಾಸ್ತç ಪ್ರಾಧ್ಯಪಕರಾದ ಪ್ರೊ.ಶರಣಬಸಪ್ಪ…
ಸಿಎ ಪರೀಕ್ಷೆಯಲ್ಲಿ ಶ್ರೀಮತಿ ಗಾಯತ್ರಿ ಪಂಡರಾಪುರ ಉತ್ತೀರ್ಣ
ಕೊಪ್ಪಳ : ನಗರದ ಬನ್ನಿಕಟ್ಟಿಯ ನಿವಾಸಿ, ಸಮಾಜಸೇವಕರಾದ ರಮೇಶ ಕುಲಕರ್ಣಿ ಹಾಗೂ ಶ್ರೀಮತಿ ಪರಿಮಳಾ ಕುಲಕರ್ಣಿಯವರ ಹಿರಿಯ ಸುಪುತ್ರಿ ಶ್ರೀಮತಿ ಗಾಯತ್ರಿ ಕಾರ್ತಿಕಾಚಾರ್ ಪಂಡರಾಪುರ ಐಸಿಎಐ ನಡೆಸದಿದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೊಪ್ಪಳದ ಖ್ಯಾತ ಸಿಎ ಎ.ಬಿ.ಅಂಗಡಿ ಹಾಗೂ ರಾಯಚೂರನ…
ಬಜೆಟ್ನಲ್ಲಿ ಕಾರ್ಮಿಕ ಭದ್ರತೆ ಬಗ್ಗೆ ಚಿಂತಿಸಿಲ್ಲ: ಸಿಪಿಐ(ಎಂಎಲ್) ಖಂಡನೆ
-
ಗಂಗಾವತಿ: ಪ್ರಸಕ್ತ ಸಾಲಿನ ಬಜೆಟ್ ರಾಜ್ಯಾದ್ಯಂತ ಕಾರ್ಮಿಕರ ಬದುಕುಳಿಯುವ ಬಿಕ್ಕಟ್ಟಿನ್ನು ಗುರುತಿಸಿದ್ದರೂ, ಕಾರ್ಮಿಕರು ಅನುಭವಿಸುತ್ತಿರುವ ಕೆಲಸದ ಮತ್ತು ವೇತನ ಅಭದ್ರತೆಯ ಬಗ್ಗೆ ಇನ್ನೂ ಹೆಚ್ಚಿನ ಗಮನವಹಿಸಿಬೇಕಾಗಿತ್ತು ಎಂದು ಸಿಪಿಐ(ಎಂಎಲ್) ಪಕ್ಷ ಒತ್ತಾಯಿಸಿದೆ ಎಂದು ಪಕ್ಷದ ಕೊಪ್ಪಳ…
ಜನಶಕ್ತಿ ಸಂಸ್ಥೆ (ರಿ) ರವರಿಂದ ವನಮಹೋತ್ಸವ ಕಾರ್ಯಕ್ರಮ
ಗಂಗಾವತಿ: ಜನಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಅಡಿಯಲ್ಲಿ ನಡೆಯುತ್ತಿರುವ ತ್ರಿ-ಟಾ ಶಿಕ್ಷಣ ಹಾಗೂ ಔದ್ಯೋಗಿಕ ತರಬೇತಿ ಕೇಂದ್ರ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಅತಿಥಿಗಳು, ಸದಸ್ಯರು, ವಿದ್ಯಾರ್ಥಿಗಳ ಪಾಲಕ/ಪೋಷಕರು ಪಾಲ್ಗೊಂಡು ಪಂಪಾನಗರ ವೃತ್ತದಲ್ಲಿರುವ…
ಕುರುಬರ ಸಮಾಜದವರು ಎಲ್ಲಾ ಹಿಂದುಳಿದ ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯಬೇಕು – ಡಾ. ಬಿ.ಕೆ.ರವಿ
ಕೊಪ್ಪಳ : ಶೋಷಿತ ಹಾಗೂ ಅವಕಾಶ ವಂಚಿತ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಸಂಘಟಿತರಾಗಬೇಕು. ಶೋಷಿತ ಹಾಗೂ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವ ಸಮಾಜದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ…
ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕಾರ್ಯಾಗಾರ ಮರ್ಮ ಸಾಧನ ಉದ್ಘಾಟನೆ
Koppal : ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಶಲ್ಯ ತಂತ್ರ ಸ್ನಾತಕೋತ್ತರ ವಿಭಾಗದಿಂದ ಮರ್ಮ ಸಾಧನ - ೨೦೨೩ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಜುಲೈ ೦೭ ರಂದು ಡಾ. ಆನಂದ ಕಿರಿಶ್ಯಾಳ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು,…
ಪತ್ರಕರ್ತ ದಿ.ಶರಣಪ್ಪ ಕುಂಬಾರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿ.ಎಂ ಗೆ ಮನವಿ
ಕುಷ್ಟಗಿ.ಜು.8; ತಾಲೂಕು ಪತ್ರಕರ್ತ ಕುಂಬಾರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕುಷ್ಟಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ…
ರಾಜ್ಯದ ಜನತೆಯ ಮೂಗಿಗೆ ತುಪ್ಪ ಹಚ್ಚುವ ಬಜೆಟ್ ಇದಾಗಿದೆ – ಸಿ.ವಿ ಚಂದ್ರಶೇಖರ
Koppal :
2023-24ನೇ ಸಾಲಿನ ರಾಜ್ಯ ಬಜೆಟ್ ನ್ನು 14ನೇ ಬಾರಿಗೆ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ "ರಾಜ್ಯದ ಜನತೆಯ ಮೂಗಿಗೆ ತುಪ್ಪ ಹಚ್ಚುವ ಬಜೆಟ್" ಇದಾಗಿದೆ ಎಂದು ಜೆಡಿಎಸ್ ಮುಖಂಡರಾದ ಸಿ.ವಿ ಚಂದ್ರಶೇಖರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ…
ಜಿಲ್ಲೆಯನ್ನು ಕಡೆಗಣಿಸಿದ ಬಜೆಟ್: ಸಂಸದ ಸಂಗಣ್ಣ
ಕೊಪ್ಪಳ: ಗ್ಯಾರೆಂಟಿ ಯೋಜನೆಗಳ ಭಾರ ಸಾಮಾನ್ಯ ಜನರ ಮೇಲೆ ಹಾಕಿದ್ದಾರೆ. ರಾಜ್ಯವನ್ನು ಸಾಲದ ಸುಳಿಗೆ ನೂಕುವ ಬಜೆಟ್ ಇದಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಜೆಟ್ ನಲ್ಲಿ ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣ ವಾಗಿ ಕಡೆಗಣಿಸಲಾಗಿದೆ.…