ಸಿಎ ಪರೀಕ್ಷೆಯಲ್ಲಿ ಶ್ರೀಮತಿ ಗಾಯತ್ರಿ ಪಂಡರಾಪುರ ಉತ್ತೀರ್ಣ
ಕೊಪ್ಪಳ : ನಗರದ ಬನ್ನಿಕಟ್ಟಿಯ ನಿವಾಸಿ, ಸಮಾಜಸೇವಕರಾದ ರಮೇಶ ಕುಲಕರ್ಣಿ ಹಾಗೂ ಶ್ರೀಮತಿ ಪರಿಮಳಾ ಕುಲಕರ್ಣಿಯವರ ಹಿರಿಯ ಸುಪುತ್ರಿ ಶ್ರೀಮತಿ ಗಾಯತ್ರಿ ಕಾರ್ತಿಕಾಚಾರ್ ಪಂಡರಾಪುರ ಐಸಿಎಐ ನಡೆಸದಿದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೊಪ್ಪಳದ ಖ್ಯಾತ ಸಿಎ ಎ.ಬಿ.ಅಂಗಡಿ ಹಾಗೂ ರಾಯಚೂರನ ಜಿತೇಂದ್ರ ರಾವ್ ಕದಂರ ಬಳಿ ಅರ್ಟಿಕಲಶಿಪ್ ಕೊರ್ಸ ಪೂರ್ಣಗೊಳಿಸಿ ಸಿಎ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತಿರ್ಣರಾಗಿದ್ಧಾರೆ. ಗಾಯತ್ರಿಯವರ ಸಾಧನೆಗೆ ಪೋಷಕರು, ಹಿತೈಷಿಗಳು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
Comments are closed.