Sign in
Sign in
Recover your password.
A password will be e-mailed to you.
ಬಿಜೆಪಿಯ ತಪ್ಪು ನಿರ್ಧಾರಗಳೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣ-ಸಿವಿಸಿ
ಪಕ್ಷ ಟಿಕೇಟ್ ನೀಡಿದರೆ ಲೋಕಸಭೆಗೆ ಸ್ಪರ್ಧಿಸುವೆ
ರಾಜಕೀಯದಲ್ಲಿ ಯಾರೂ ಮಿತ್ರರಲ್ಲ- ಯಾರೂ ಶತ್ರುಗಳಲ್ಲ-ಸಿವಿಸಿ
ಕೊಪ್ಪಳ : ಚುನಾವಣಾ ಸಂದರ್ಭದಲ್ಲಿ ಬಿಜೆಪಿ ತೆಗೆದುಕೊಂಡ ತಪ್ಪು ನಿರ್ಣಯಗಳಿಂದ ಕಾಂಗ್ರೆಸ್ ಪಕ್ಷ ಇಷ್ಟೊಂದು ದೊಡ್ಡ ಬಹುಮತ ಪಡೆಯಲು ಸಾಧ್ಯವಾಯಿತು. ಜೆಡಿಎಸ್ ಪಕ್ಷ…
ಕೋಮಲಾಪೂರ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಪಾಟೀಲ್ ಅಮಾನತ್ತು
ದ್ವಜಾರೋಹಣ ಮಾಡುವ ಸಂದರ್ಬದಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರ ಇಡದೇ ಅವಮಾನ ಮಾಡಿದ ಕೋಮಲಾಪೂರ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಪಾಟೀಲ್ ರವರನ್ನು ಡಿಡಿಪಿಐ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ..
ಈ ಕುರಿತು ಆದೇಶ ಹೊರಡಿಸಿರುವ ಡಿಡಿಪಿಐ
ಜಗದೀಶ ಪಾಟೀಲ ಮುಖ್ಯಶಿಕ್ಷಕರು ಸರಕಾರಿ…
ಜಾನಪದ ಒಂದು ಪಾರಂಪರಿಕ ಜ್ಞಾನ-ಡಾ ಜೀವನಸಾಬ್ ಬಿನ್ನಾಳ
ಜನರ ಪಾರಂಪರಿಕ ಜ್ಞಾನ,ತಿಳುವಳಿಕೆ ,ಸಂಸ್ಕೃತಿ , ಪಳೆಯುಳಿಕೆಯ ಒಟ್ಟು ಹೂರಣವೇ ಜಾನಪದವಾಗಿದ್ದು ಜನರೇ ತಲಮಾರಿನಿಂದ ತಲಮಾರಿಗೆ ಹರಿದು ಹಂಚಿಕೊಂಡ ಬಂದ ಶ್ರೀಮಂತ ಸಂಸ್ಕೃತಿಯಾಗಿದೆ, ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಒಡಗೂಡಿ ಹಮ್ಮಿಕೊಂಡ ವಿಶ್ವ…
ಮಾಜಿ ಸಚಿವ ಶ್ರೀರಂಗದೇವರಾಯಲು ನಿಧನ
ಗಂಗಾವತಿ. ಸತತ ಐದು ಬಾರಿ(ಕನಕಗಿರಿ-2 ಹಾಗು ಗಂಗಾವತಿ=3)ಶಾಸಕ, ದೀನ-ದಲಿತರ ಬಂಧು, ಸ್ವಯಂ ಕೃಷಿಕ, ಪಕ್ಷ ನಿಷ್ಠ, ಮೌಲ್ಯಧಾರಿತ-ಸರಳ ಸಜ್ಜನಿಕೆಯ ರಾಜಕಾರಣಿ, ಆನೆಗುಂದಿಯ ಪುತ್ರ, ಅಜಾತಾಶತ್ರು ಎಂದೇ ಖ್ಯಾತರಾಗಿದ್ದ ಮಾಜಿ ಸಚಿವರಾದ ಶ್ರೀರಂಗ ದೇವರಾಯಲು ರವರು ಇಂದು ಸಂಜೆ 4 ಗಂಟೆಗೆ…
ಪೊಲೀಸ್ ಇಲಾಖೆಗೆ ಹೆಚ್ಚಿನ ಶಕ್ತಿ- ಸುಳ್ಳು ಸುದ್ದಿ ಸೃಷ್ಡಿಸುವ ಸಿಂಡಿಕೇಟ್ ಗಳ ಪಟ್ಟಿ ಪತ್ತೆ ಹಚ್ಚಲು ಕ್ರಮ-ಸಿಎಂ
*ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ*
*ಸುಳ್ಳು ಸುದ್ದಿ ಪತ್ತೆ-ನಿಯಂತ್ರಣ-ಕಠಿಣ ಶಿಕ್ಷೆಗೆ ತುರ್ತು ಕ್ರಮ*
ಬೆಂಗಳೂರು, : ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ದೃವೀಕರಣಕ್ಕೆ ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ…
ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಯವರಿಗೆ KUWJ ಮನವಿ
ಬೆಂಗಳೂರು : ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ KUWJ ರಾಜ್ಯಾದ್ಯಕ್ಷ ಶಿವಾನಂದ ತಗಡೂರು ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.. ಅವರು ಸಲ್ಲಿಸಿರುವ ಮನವಿ ಪತ್ರದ ಸಂಪೂರ್ಣ ವಿವರ ಇಲ್ಲಿದೆ
.
ಶ್ರೀ ಸಿದ್ದರಾಮಯ್ಯನವರು
ಮುಖ್ಯಮಂತ್ರಿಗಳು
ಕರ್ನಾಟಕ…
ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬಿಟ್ಟು ಒಗ್ಗೂಡಬೇಕು -ಶಾಸಕ ಹಿಟ್ನಾಳ
ಕೊಪ್ಪಳ : ಇಂದು ಕೊಪ್ಪಳದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರು ಲೇಬಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಾದನೂರು,ನರೇಗಲ್, ಹುಚ್ಚೇಶ್ವರ ಕ್ಯಾಂಪ್,ಯತ್ನಟ್ಟಿ, ಓಜನಹಳ್ಳಿ, ಚಿಲವಾಡಗಿ,ದೇವಲಾಪುರ, ಕಲಿಕೇರಿ, ಹಟ್ಟಿ, ಟನಕಣಕಲ್ ಹಾಗೂ ಹನುಮನಹಳ್ಳಿ ಗ್ರಾಮಗಳಲ್ಲಿ ಜನಸಂಪರ್ಕ ಹಾಗೂ ಅಭಿನಂದನ…
ಮಣಿಪುರ: ಕ್ರೈಸ್ತರ ಮಾರಣ ಹೋಮ. ಚರ್ಚಗಳನ್ನು ಧ್ವಂಸ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ
ಕೊಪ್ಪಳ: .ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಕ್ರೈಸ್ತರ ಮೇಲೆ ಹಿಂಸಾಚಾರ ಹಾಗೂ ಮಾರಣ ಹೋಮ ಮತ್ತು ಚರ್ಚಗಳನ್ನು ಧ್ವಂಸ ಮಾಡಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ…
ಪತ್ರಕರ್ತರು ನಿರ್ಭಿತಿಯಿಂದ ಕೆಲಸ ಮಾಡುವ ಅವಕಾಶ ಮಾಧ್ಯಮಗಳಲ್ಲಿರಬೇಕು
ತೊಂಬತ್ತರ ದಶಕದಲ್ಲಿ ವಾಕಿಟಾಕಿಯಲ್ಲಿ ಸುದ್ದಿಕೊಡುತ್ತಿದ್ದ ಅ.ಚ.ಶಿವಣ್ಣ
ಕೆಯೂಡಬ್ಲ್ಯೂಜೆ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮ
ಬೆಂಗಳೂರು:
ಪತ್ರಕರ್ತರಿಗೆ ಹಲವಾರು ಪರಿಸ್ಥಿತಿಗಳಲ್ಲಿ ನಿಭೀರ್ತಿಯಿಂದ ವೃತ್ತಿ ನಿಭಾಯಿಸುವ ಪರಿಸ್ಥಿತಿ ಇಂದು ಮಾಧ್ಯಮದಲ್ಲಿಲ್ಲ. ಹೊಂದಾಣಿಕೆಯ…
ಹೂಗಾರ ಸಮಾಜದ ಮುಖಂಡ ರಮೇಶ ಹೂಗಾರ ನಿಧನ
ಕೊಪ್ಪಳ : ಹೂಗಾರ ಸಮಾಜದ ಅಭಿವೃದ್ದಿಗೆ ಸದಾ ಶ್ರಮಿಸುತ್ತಿದ್ದ ಉತ್ಸಾಹಿ ಮುಖಂಡ ರಮೇಶ ಹೂಗಾರ (೬೩) ಅವರು ಹೃದಯಘಾತದಿಂದ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಮೃತರಿಗೆ ಪತ್ನಿ, ಮೂವರು ಪುತ್ರರು,ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು ಸೇರಿದಂತೆ ಅಪಾರ…